Bigg Boss 8: ಬೆಸ್ಟ್ ಆದ ಪ್ರಶಾಂತ್, ವೈಷ್ಣವಿಗೆ ಕಣ್ಣೀರು ಹಾಕಿಸಿ ಜೈಲಿಗೋದ ರಘು
ಕನ್ನಡದ ಬಿಗ್ ಬಾಸ್ ಮನೆಯಲ್ಲಿ 67ನೇ ದಿನ ಹೊಸ ನಾಯಕನ ಆಯ್ಕೆಯಾಗಿದೆ. ಸುದೀಪ್ ಸಂದೇಶದ ಬಳಿಕ ಒಂದಿಷ್ಟು ಬದಲಾಗಿರುವ ಪ್ರಶಾಂತ್ ಸಂಬರಗಿ ಅವರು ಟಾಸ್ಕ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ನಾಯಕರಾಗಿದ್ದಾರೆ. ಇನ್ನು, ಊಟದ ಕಾರಣಕ್ಕೆ ವೈಷ್ಣವಿ ಕಣ್ಣೀರು ಹಾಕಿದ್ದಾರೆ.Last Updated 8 ಮೇ 2021, 5:36 IST