ಜಗತ್ತಿನಾದ್ಯಂತ ಇರುವ ಪ್ರತಿಯೊಬ್ಬ ಭಾರತೀಯನಿಗೆ ಸ್ವಾತಂತ್ರ್ಯ ಅಮೃತ ಮಹೋತ್ಸವದ ಶುಭಾಶಯಗಳು.. ಈ ಮಾತೃಭೂಮಿ ನಮ್ಮ ಮನೆ. ನಾವು ಒಂದಾಗೋಣ ಮತ್ತು ಅದನ್ನು ಇನ್ನಷ್ಟು ಸುಂದರಗೊಳಿಸೋಣ.
— Kichcha Sudeepa (@KicchaSudeep) August 15, 2022
ವಂದೇ ಮಾತರಂ
Honored to be a part of this song.
Thanks... https://t.co/HG7JFuJ1BN@SanthoshAnand15 @rvijayprakash #PraveenDRao
ಪಸರಿಸಲಿ ವಿಶ್ವಕ್ಕೆಲ್ಲಾ ಭಾರತದ ತ್ರಿವರ್ಣ ಧ್ವಜದ
— Yash (@TheNameIsYash) August 15, 2022
ಹಿರಿಮೆ
ಪ್ರತಿಯೊಬ್ಬ ಭಾರತೀಯ ಹೆಮ್ಮೆಯಿಂದ ಹೇಳುವ 'ಜೈ ಹಿಂದ್' 🇮🇳
ಎಲ್ಲರಿಗೂ 76 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಶುಭಾಶಯಗಳು. pic.twitter.com/2G11h19CKA
ವಂದೇ ಮಾತರಂ
— CM of Karnataka (@CMofKarnataka) August 14, 2022
ಕನ್ನಡದ ಸಾಧಕರಿಂದ ತಾಯಿ ಭಾರತಿಗೆ ಅರ್ಪಣೆ#ಸ್ವಾತಂತ್ರ್ಯದಿನ #AzadiKaAmritMahotsav #HarGharTiranga @BSBommai pic.twitter.com/PhlkmvEGvh
75 ನೇ ಸ್ವತಂತ್ರ ದಿನಾಚರಣೆ ಶುಭಾಶಯಗಳು
— Ganesh (@Official_Ganesh) August 15, 2022
ಜೈ ಹಿಂದ್ #IndependenceDay #IndiaAt75 pic.twitter.com/zK1wnSzY12
Happy Independence day 🇮🇳#IndiaAt75 #IndependenceDay2022 pic.twitter.com/pImgHQhKsw
— Sathish Ninasam (@SathishNinasam) August 15, 2022
ತಮ್ಮೆಲರಿಗೂ ೭೫ ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಷಯಗಳು.
— Asha Bhat (@StarAshaBhat) August 15, 2022
As we mark #IndiaAt75 and recovering from the pandemic, let’s rise with hope to protect Maa Bharati in every possible manner and to carry the pride of being a Bharatiya until our last breath.#IndependenceDay2022 pic.twitter.com/CDr2c5m1ly
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.