ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಯಿಧಗ ಸಿನಿಮಾ ಟ್ರೇಲರ್‌ ಬಿಡುಗಡೆ

Last Updated 13 ಆಗಸ್ಟ್ 2018, 15:45 IST
ಅಕ್ಷರ ಗಾತ್ರ

ಶರತ್‌ ಕತ್ರೀಯಾನಿರ್ದೇಶನದ ‘ಸುಯಿಧಗ’ ಚಿತ್ರದಟ್ರೇಲರ್‌ ಸೋಮವಾರ ಬಿಡುಗಡೆಯಾಗಿದ್ದು, ಎಲ್ಲೆಡೆ ಸದ್ದು ಮಾಡುತ್ತಿದೆ.

ಚಿತ್ರದಲ್ಲಿ ನಟವರುಣ್‌ ಧವನ್‌, ನಟಿ ಅನುಷ್ಕಾ ಶರ್ಮಾ ಮುಖ್ಯ ಭೂಮಿಕೆಯಲ್ಲಿಕಾಣಿಸಿಕೊಂಡಿದ್ದಾರೆ. ಕುಶಲಕರ್ಮಿಗಳಮತ್ತು ಸ್ವಂತ ಉದ್ಯೋಗ, ಸ್ವಾಭಿಮಾನಿ ಜೀವನದ ಸುತ್ತಾ ಕಥೆ ಬೆಳಕು ಚೆಲ್ಲಿದೆ.

ಚಿತ್ರಕಥೆಮೌಜಿಕಾ ಮತ್ತು ಮಮ್ತಾ ದಂಪತಿಯನ್ನು ಸುತ್ತುವರೆದಿದೆ. ಅವರಿಬ್ಬರೂಕಸೂತಿ ಕಲೆಯನ್ನು ಭಾರತದಾದ್ಯಂತ ಯಾವ ರೀತಿ ಪರಿಚಯಿಸುತ್ತಾರೆ ಎನ್ನುವುದುಚಿತ್ರದ ವಿಶೇಷವಾಗಿದೆ.

ಚಿತ್ರಇದೇ ಸೆಪ್ಟೆಂಬರ್‌ 28ರಂದು ವಿಶ್ವದಾದ್ಯಂತತೆರೆಕಾಣಲಿದೆ.

ಚಿತ್ರ ಸ್ವಲ್ಪ ಹಾಸ್ಯದ ರೀತಿಯಲ್ಲೂ ಜೀವನ ಪಾಠಕಲಿಸುವ ರೀತಿಯಲ್ಲಿದೆ.ಸುಯಿಧಗ ಸಣ್ಣ ನಗರವಾಗಿದ್ದು ಅಲ್ಲಿಯಕಸೂತಿ ಕಲೆಯನ್ನು ಭಾರತದಾದ್ಯಂತ ಪರಿಚಯಿಸುತ್ತಾರೆ. ಅನೇಕ ನಿರುದ್ಯೋಗ ಮಹಿಳೆ ಮತ್ತು ಯುವಕರಿಗೆ ಉದ್ಯೋಗ ಒದಗಿಸಿಕೊಡುವ ‘ಮೇಡ್‌ ಇನ್‌ ಚೈನಾ‘ ಬರುವ ಸ್ಥಳದಲ್ಲಿ ‘ಮೇಡ್‌ ಇನ್‌ ಭಾರತ’ ಹೆಸರು ಬರಲು ಪಡುವ ಪ್ರಯತ್ನವೇ ಈ ಸಿನಿಮಾ.

*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT