ಮಂಗಳವಾರ, ಅಕ್ಟೋಬರ್ 19, 2021
23 °C

ಇದುವೇ ಸ್ವರ್ಗ: ಮನೆಯ ಈಜುಕೊಳದ ಫೋಟೊ ಪೋಸ್ಟ್ ಮಾಡಿದ ಸನ್ನಿ ಲಿಯೋನ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Sunny Leone Instagram Post

ಬೆಂಗಳೂರು: ನಟಿ ಸನ್ನಿ ಲಿಯೋನ್ ಇತ್ತೀಚಿನ ದಿನಗಳಲ್ಲಿ ಕುಟುಂಬ, ಮನೆ ಮತ್ತು ಮಕ್ಕಳ ನಿರ್ವಹಣೆ ಕುರಿತು ಹೆಚ್ಚಿನ ವಿಚಾರಗಳನ್ನು ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ.

ಅಲ್ಲದೆ, ಈ ಮಧ್ಯೆ ಪ್ರವಾಸ ಹೋಗುವುದು ಮತ್ತು ರಿಲ್ಯಾಕ್ಸ್ ಮೂಡ್‌ನಲ್ಲಿರುವುದನ್ನು ಅವರು ಮಿಸ್ ಮಾಡಿಕೊಳ್ಳುವುದಿಲ್ಲ.

ಈ ಬಾರಿ ಸನ್ನಿ ಲಿಯೋನ್, ಮುಂಬೈನ ತಮ್ಮ ಅಪಾರ್ಟ್‌ಮೆಂಟ್ ಫೋಟೊ ಪೋಸ್ಟ್ ಮಾಡಿದ್ದಾರೆ. ಅಪಾರ್ಟ್‌ಮೆಂಟ್‌ನ ಈಜುಕೊಳದಲ್ಲಿ ನಿಂತುಕೊಂಡಿರುವ ಫೋಟೊ ಇದಾಗಿದೆ.

ಮುಂಬೈನ ಹವಾಮಾನ ಉತ್ತಮವಾಗಿದೆ. ಮನೆಯಲ್ಲಿಯೇ ಈ ಅಹ್ಲಾದಕರ ವಾತಾವರಣ ಹೊಂದಿರುವುದಕ್ಕೆ ಖುಷಿಯಾಗುತ್ತಿದೆ ಎಂದು ಸನ್ನಿ ಲಿಯೋನ್ ಹೇಳಿದ್ದಾರೆ.

ಮನೆಯಲ್ಲಿರುವಾಗ ಗಂಡ ಡೇನಿಯಲ್ ವೆಬರ್ ಅವರನ್ನು ಕೂಡ ಸದಾ ಗೋಳು ಹೊಯ್ದುಕೊಳ್ಳುವುದು ಸನ್ನಿ ಲಿಯೋನ್ ಅವರ ನೆಚ್ಚಿನ ಕೆಲಸಗಳಲ್ಲಿ ಒಂದಾಗಿದೆ..

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು