ಮಂಗಳವಾರ, ಜನವರಿ 18, 2022
27 °C

2021: ಗೋವಾದಲ್ಲಿ ಹೊಸ ವರ್ಷವನ್ನು ಸ್ವಾಗತಿಸಿದ ನಟಿ ಸನ್ನಿ ಲಿಯೋನ್

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬಾಲಿವುಡ್‌ ನಟಿ ಸನ್ನಿ ಲಿಯೋನ್‌ ಅವರು ಗೋವಾದಲ್ಲಿ ಹೊಸ ವರ್ಷವನ್ನು ಬರಮಾಡಿಕೊಂಡಿದ್ದಾರೆ. 

ನೈಟ್‌ ಪಾರ್ಟಿಗೆ ಹೋಗುವುದಕ್ಕೂ ಮುನ್ನ ಸೆರೆಹಿಡಿದಿರುವ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಸನ್ನಿ ಲಿಯೋನ್‌ ಹಂಚಿಕೊಂಡಿದ್ದಾರೆ.   

ಮೆಟಾಲಿಕ್ ಸಿಲ್ವರ್ ಪ್ಯಾಂಟ್‌ ಹಾಗೂ ನಿಯಾನ್ ಒನ್-ಶೋಲ್ಡರ್ ಟಾಪ್‌ ತೊಟ್ಟಿರುವ ಸನ್ನಿ ಆಕರ್ಷಕ ನೋಟವನ್ನು ಬೀರಿದ್ದಾರೆ. 

‘ಮೋಜಿನ ರಾತ್ರಿಯ ದಾರಿಯಲ್ಲಿ’ ಎಂಬ ಸಾಲನ್ನು ಪೋಟೊದೊಂದಿಗೆ ಬರೆದುಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು