ಸೋಮವಾರ, ಜೂನ್ 21, 2021
23 °C

ಟಾಲಿವುಡ್‌ ಪೋಷಕ ನಟ ಟಿಎನ್‌ಆರ್‌ ಇನ್ನಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಟಾಲಿವುಡ್‌ನ ಪೋಷಕ ನಟ, ನಿರೂಪಕ ತುಮ್ಮಲ ನರಸಿಂಹ ರೆಡ್ಡಿ (ಟಿಎನ್‌ಆರ್‌) ಸೋಮವಾರ ಕೋವಿಡ್‌ನಿಂದ ನಿಧನರಾದರು. ಸಿನಿಮಾ ಪತ್ರಕರ್ತರೂ ಆಗಿದ್ದ ಅವರು ತಮ್ಮದೇ ಆದ ಯುಟ್ಯೂಬ್‌ ಚಾನೆಲ್‌ ಮೂಲಕ ಹಲವಾರು ಸಿನಿಗಣ್ಯರ ಸಂದರ್ಶನ ಮಾಡಿದ್ದರು.

‘ಮಹಾಮಹೇಶ್ವರ’ ‘ಉಗ್ರ ರೂಪಸ್ಯ’, ‘ಹಿಟ್’, ‘ಜಾರ್ಜ್‌ ರೆಡ್ಡಿ’ ಅವರು ನಟಿಸಿದ ಪ್ರಮುಖ ಚಿತ್ರಗಳು. ಟಿಎನ್‌ಆರ್‌ ನಿಧನಕ್ಕೆ ಟಾಲಿವುಡ್‌ ಸಂತಾಪ ವ್ಯಕ್ತಪಡಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು