ಬುಧವಾರ, 6 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುದ್ದಿನ ನಾಯಿಮರಿಯ ಜತೆ ಪೋಸ್‌ ಕೊಟ್ಟ ಕೀರ್ತಿ ಸುರೇಶ್

ನಟಿ ಕೀರ್ತಿ ಸುರೇಶ್ ಅವರು ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ.
Published : 28 ಮಾರ್ಚ್ 2022, 9:25 IST
ಫಾಲೋ ಮಾಡಿ
Comments
ಮಲಯಾಳಂ ಚಿತ್ರ ನಿರ್ಮಾಪಕ ಜಿ. ಸುರೇಶ್ ಕುಮಾರ್ ಮತ್ತು ನಟಿ ಮೇನಕಾ ದಂಪತಿ ಪುತ್ರಿ ಕೀರ್ತಿ ಸುರೇಶ್.

ಕೀರ್ತಿ ಅವರು ಮುದ್ದಿನ ನಾಯಿ ನೈಕಿ ಜತೆಗಿನ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ತೆಲುಗಿನ ಮಹಾನಟಿ ಚಿತ್ರದ ಸಾವಿತ್ರಿ ಪಾತ್ರಕ್ಕೆ ಕೀರ್ತಿ ಅವರಿಗೆ ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿ ಲಭಿಸಿತ್ತು.

ಚೆನ್ನೈನಲ್ಲೇ ನೆಲೆಸಿರುವ ಕೀರ್ತಿ ಅವರು, ಫ್ಯಾಷನ್ ಡಿಸೈನಿಂಗ್‌ನಲ್ಲಿ ಪದವಿ ಪಡೆದಿದ್ದಾರೆ. ವಯಲಿನ್‌ ವಾದಕಿಯೂ ಆಗಿರುವ ಕೀರ್ತಿ, ನಟನೆಯ ಜತೆಗೆ ವಸ್ತ್ರ ವಿನ್ಯಾಸದಲ್ಲಿಯೂ ಆಸಕ್ತಿ ಹೊಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT