ದೇಶದಾದ್ಯಂತ ಲಾಕ್‌ಡೌನ್ ಜಾರಿಯಲ್ಲಿರುವಾಗ ನಿಕಾನ್ ಇಂಡಿಯಾ ಈ ತಿಂಗಳ ಅಂತ್ಯದವರೆಗೆ ಆನ್‌ಲೈನ್ ಮೂಲಕಉಚಿತ ಫೋಟೊಗ್ರಫಿತರಗತಿಗಳನ್ನು ಆಯೋಜಿಸಿದೆ.

ಛಾಯಾಗ್ರಾಹಕರಾದ ರಘು ರೈ ಮತ್ತು ಇನ್ನೂ ಹಲವು ಹೆಸರಾಂತ ಛಾಯಾಗ್ರಾಹಕರು ಈ ಆನ್‌ಲೈನ್ ಫೋಟೊಗ್ರಫಿ ತರಗತಿ ನಡೆಸಿಕೊಡಲಿದ್ದಾರೆ.

ವೆಡ್ಡಿಂಗ್ ಫೋಟೊಗ್ರಫಿ(ವಿವಾಹ), ವೈಲ್ಡ್ ಲೈಫ್, ಫೋಕಲ್ ಲೆಂತ್ ಎಂಡ್ ಇಫೆಕ್ಟ್, ಇಂಟೀರಿಯರ್ ಮತ್ತು ಆರ್ಕಿಟೆಕ್ಚರ್, ಸ್ಟ್ರೀಟ್, ಫುಡ್, ಪೆಟ್ ಫೋಟೊಗ್ರಫಿ ಸೇರಿ ಇನ್ನೂ ಹಲವು ವಿಷಯಗಳ ಕುರಿತು ತರಗತಿಗಳು ನಡೆಯಲಿವೆ.

ಕೆಲವು ತರಗತಿಗಳಲ್ಲಿ ಪ್ರಶ್ನೋತ್ತರಗಳು ಇರಲಿದ್ದು, ಶಿಬಿರಾರ್ಥಿಗಳ ಪ್ರಶ್ನೆಗಳು ಮತ್ತು ಅನುಮಾನಗಳಿಗೆ ತಜ್ಞರು ಉತ್ತರಿಸಲಿದ್ದಾರೆ.ತರಗತಿಗಳು ನಿಕಾನ್ ಕಂಪನಿಯ ಅಧಿಕೃತ ಇನ್‌ಸ್ಟಾಗ್ರಾಂ,ಫೇಸ್‌ಬುಕ್ ಮತ್ತು ಯುಟ್ಯೂಬ್ ಪೇಜ್‌ಗಳಲ್ಲಿ ಲೈವ್ ವಿಡಿಯೊ ಸ್ಟ್ರೀಮಿಂಗ್‌ನಲ್ಲಿ ಲಭ್ಯವಿದೆ.

ತರಗತಿ ನಂತರ, ತಾವು ಸೆರೆಹಿಡಿದ ಛಾಯಾಚಿತ್ರಗಳನ್ನುCapture with Nikonನಲ್ಲಿ ಅಪ್ ಲೋಡ್ ಮಾಡುವ ಮೂಲಕ ಇಡೀ ಜಗತ್ತಿಗೆ ಆ ಚಿತ್ರಗಳನ್ನು ತೋರಿಸುವ ಅವಕಾಶ ಕಲ್ಪಿಸಿದೆ. ಜತೆಗೆ ಉತ್ತಮ ಚಿತ್ರಗಳಿಗೆಬಹುಮಾನಗಳನ್ನು ಪಡೆಯಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.