ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video: ಸೋಶಿಯಲ್ ಮಿಡಿಯಾ ಸ್ಟಾರ್‌ ಮುದ್ದುಕುಮಾರ್‌ ಖ್ಯಾತಿಯ VickeyPedia ಅವರ ಮೊದಲ ಸಂದರ್ಶನ

Last Updated 15 ಮಾರ್ಚ್ 2023, 6:14 IST
ಅಕ್ಷರ ಗಾತ್ರ

ಡಿಜಿಟಲ್‌ ಸ್ಟಾರ್ಸ್‌ | ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಸೃಜನಶೀಲತೆಯ ಕಾರಣದಿಂದ ಹೆಚ್ಚು ಸುದ್ದಿಯಲ್ಲಿರುವವರ ಕುರಿತ ಕಾರ್ಯಕ್ರಮ. ‘ಪ್ರಜಾವಾಣಿ’ಯ ಈ ಷೋನ ಮೊದಲ ಅತಿಥಿ ವಿಕಾಸ್. ಸೋಷಿಯಲ್‌ ಮೀಡಿಯಾದಲ್ಲಿ ವಿಕ್ಕಿ ಪೀಡಿಯಾ ಎಂದೇ ಫೇಮಸ್‌ ಆಗಿರುವ ಈ ಯುವಕ, ಸ್ನೇಹಿತ ಅಮಿತ್‌ ಜೊತೆಗೂಡಿ ಹಲವು ಮನರಂಜನಾತ್ಮಕ ವಿಡಿಯೊಗಳನ್ನು ಮಾಡುತ್ತಿರುತ್ತಾರೆ. ಈ ವಿಡಿಯೊಗಳಲ್ಲಿ ವ್ಯಂಗ್ಯ, ಮನರಂಜನೆ ಮಾತ್ರವಲ್ಲದೆ, ಸಮಾಜಕ್ಕೊಂದು ಸಂದೇಶವೂ ಇರುತ್ತದೆ ಅನ್ನೋದು ವಿಶೇಷ. ಈ ಕ್ರಿಯೇಟಿವ್‌ ಕನ್ನಡಿಗರ ವಿಶೇಷ ಸಂದರ್ಶನ ಇದು.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಚಾನೆಲ್‌ ನೋಡಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT