ಸೋಮವಾರ, ಸೆಪ್ಟೆಂಬರ್ 16, 2019
26 °C

ವೂನಿಕ್‌ನಲ್ಲಿ ‘ಮಮ್ಮಿ ಆ್ಯಂಡ್ ಮಿ’ ಸಂಗ್ರಹ

Published:
Updated:
Prajavani

ತಾಯಂದಿರ ದಿನದ ವಿಶೇಷಕ್ಕಾಗಿ ವೂನಿಕ್‌ನಲ್ಲಿ ‘ಮಮ್ಮಿ ಆ್ಯಂಡ್ ಮಿ’ ಸಂಗ್ರಹಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. 

ಅಮ್ಮ ಹಾಗೂ ಮಗುವಿಗೆ ಒಂದೇ ರೀತಿಯ ಉಡುಗೆಯನ್ನು ಕೊಳ್ಳುವ ಅವಕಾಶವನ್ನು ಈ ಸಂಗ್ರಹ ನೀಡಲಿದೆ. ಸಾಂಪ್ರದಾಯಿಕ ಹಾಗೂ ಫ್ಯಾಷನ್‌ ಉಡುಗೆಗಳೆರಡೂ ಇದರಲ್ಲಿ ಸಿಗಲಿದೆ. 

ಇದಕ್ಕೆ ತಕ್ಕಂತ ಪಾದರಕ್ಷೆಗಳನ್ನೂ ಮ್ಯಾಚ್ ಮಾಡಿಕೊಳ್ಳಬಹುದು. ಬರಹಗಳನ್ನು ಒಳಗೊಂಡ ಟೀಶರ್ಟ್‌ಗಳು ಹೆಚ್ಚು ಟ್ರೆಂಡ್ ಆಗುತ್ತಿವೆ. ಎಲ್ಲವೂ ಮ್ಯಾಚಿಂಗ್ ಉಡುಪುಗಳೇ ಆಗಬೇಕಿಲ್ಲ. ಆದರೆ ಒಂದೇ ಶೈಲಿಯ ಉಡುಗೆಯನ್ನು ತಾಯಿ ಹಾಗೂ ಮಗು ತೊಟ್ಟರೆ ಆಕರ್ಷಕವಾಗಿ ಕಾಣುತ್ತದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. 

Post Comments (+)