ಬುಧವಾರ, ಏಪ್ರಿಲ್ 8, 2020
19 °C

ಬಿಗ್ ಬಾಸ್ ವಿಜೇತ ಶೈನ್ ಶೆಟ್ಟಿ, ಗಾಯಕ ವಾಸುಕಿ ವೈಭವ್ ಎಕ್ಸ್‌ಕ್ಲೂಸಿವ್ ಸಂದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಬಣ್ಣದಲೋಕದಲ್ಲಿ ಕೆಲಸ ಮಾಡಬೇಕೆಂಬುದು ನಮ್ಮ ಬಾಲ್ಯದ ಕನಸು. ಅದನ್ನು ನನಸಾಗಿಸಲು ಕಠಿಣ ಪರಿಶ್ರಮ ಬೇಕು. ಅರ್ಧದಲ್ಲೇ ಪ್ರಯತ್ನ ಕೈಬಿಟ್ಟರೆ ಏಳಿಗೆ ಅಸಾಧ್ಯ’

–ಹೀಗೆಂದು ಮಾತು ಆರಂಭಿಸಿದರು ‘ಬಿಗ್‌ ಬಾಸ್‌’ ಸೀಸನ್‌ 7ರ ವಿಜೇತ ಶೈನ್ ಶೆಟ್ಟಿ ಹಾಗೂ ಸಂಗೀತ ನಿರ್ದೇಶಕ ವಾಸುಕಿ ವೈಭವ್.

ಬಿಗ್‌ ಬಾಸ್‌ ಮನೆ ಪ್ರವೇಶಿಸಿ ಸಂಪಾದಿಸಿದ ಅಭಿಮಾನಿಗಳು, ಸ್ನೇಹಿತರು, ಅಲ್ಲಿನ ಬದುಕು, ವೃತ್ತಿಬದುಕಿನ ಬಗ್ಗೆ ಈ ಇಬ್ಬರೂ ಪ್ರಜಾವಾಣಿ ಜತೆ ಮನಬಿಚಚ್ಚಿ ಮಾತನಾಡಿದ್ದಾರೆ. ಎಕ್ಸ್‌ಕ್ಲೂಸಿವ್ ಸಂದರ್ಶನದ ಪೂರ್ಣ ವಿಡಿಯೊ ನಿಮಗಾಗಿ...

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು