ಭಾನುವಾರ, ಸೆಪ್ಟೆಂಬರ್ 20, 2020
21 °C

ರಂಗದಲ್ಲಿ ‘ಹೆಂಡ್ತಿ ಬೇಕು ಹೆಂಡ್ತಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೇಲೂರು ಕೃಷ್ಣಮೂರ್ತಿ ರಚನೆಯ “ಹೆಂಡ್ತಿ ಬೇಕು ಹೆಂಡ್ತಿ” ನಾಟಕವನ್ನು ಚಕ್ಷುಶ್ರವ ತಂಡವು ರಂಗರೂಪಕ್ಕಿಳಿಸಿದೆ. ಜ್ಯೂತಿರ್ಮೇಘ ಸಂಸ್ಥೆಯ ಸಹಕಾರದೊಂದಿಗೆ ಈ ನಾಟಕದ ಪ್ರದರ್ಶನವು ನ.1ರಂದು ನಡೆಯಲಿದೆ.

“ಹೆಂಡ್ತಿ ಬೇಕು ಹೆಂಡ್ತಿ” ಹಾಸ್ಯ ಭರಿತ ನಾಟಕ. ಅಜ್ಜನ ಆಸ್ತಿಯನ್ನು ದೋಚಿಕೊಳ್ಳಲು ನಾಯಕನು ನಡೆಸುವ ಕಸರತ್ತುಗಳು ಹಾಗೂ ಅದರಿಂದ ಆಗುವ ಪರಿಣಾಮಗಳು ಈ ನಾಟಕದ ಕಥಾವಸ್ತು.

ನಾಟಕಕ್ಕೆ ಅರ್ಜುನ್ ಅರವಿಂದ್ ಅವರ ನಿರ್ದೇಶನವಿದೆ. ಸಂಗೀತ ನಿರ್ವಹಣೆ ರೋಹಿತ್ ಹಾಗೂ ಕಿರಣ್ ಪ್ರಭು. ತಂಡದ ನಿರ್ವಹಣೆ ಮಧು ಭಾರದ್ವಾಜ್ ಅವರದು.

ಸ್ತಳ– ಕೆ.ಎಚ್‌. ಕಲಾಸೌಧ, ಹನುಮಂತನಗರ, ಸಂಜೆ 4 ಹಾಗೂ ರಾತ್ರಿ 7.30. ಟಿಕೆಟ್ ದರ ₹100

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು