ಪೌರಾಣಿಕ ನಾಟಕ ಪ್ರದರ್ಶನ: ‘ರಕ್ತರಾತ್ರಿ’ಯಲ್ಲಿ ವಿಜೃಂಭಿಸಿದ ಮಹಿಳಾ ಶಕ್ತಿ
ದಸರಾ ಪ್ರಯುಕ್ತ ಹಮ್ಮಿಕೊಂಡಿದ್ದ ನಾಟಕ ಪ್ರದರ್ಶನದಲ್ಲಿ ಮಹಿಳಾ ಶಕ್ತಿ ಮೋಡಿ ಮಾಡಿತು. ಚಂದ್ರಗುತ್ತಿ ರೇಣುಕಾಂಬಾ ಮಹಿಳಾ ನಾಟಕ ಮಂಡಳಿ ಪ್ರಸ್ತುತಪಡಿಸಿದ ಪೌರಾಣಿಕ ನಾಟಕ ಗಮನ ಸೆಳೆಯಿತು. ನಾಟಕದಲ್ಲಿ ಅಭಿನಯಿಸಿದ್ದ ಎಲ್ಲ ಕಲಾವಿದರು ಮಹಿಳೆಯರೇ ಎಂಬುದು ವಿಶೇಷ.Last Updated 18 ಅಕ್ಟೋಬರ್ 2023, 16:00 IST