ಗುರುವಾರ , ಏಪ್ರಿಲ್ 9, 2020
19 °C

ಕಪಿಲ್‌ ಕುವರಿ ಫೋಟೊ ವೈರಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸ್ಟ್ಯಾಂಡಿಂಗ್‌ ಕಾಮೆಡಿಯನ್‌ ಕಪಿಲ್‌ ಶರ್ಮಾ ಮತ್ತು ಗಿನ್ನಿ ಛಾತ್ರಾ ತಮ್ಮ ಪುತ್ರಿಯ ಚಿತ್ರಗಳನ್ನು ಮೊದಲ ಬಾರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. 

‘ಇವಳು ನಮ್ಮ ಹೃದಯದ ಭಾಗ’ ಎಂದು ಫೋಟೊ ಕೆಳಗೆ ಕಪಿಲ್‌ ಅಡಿಬರಹ ಬರೆದಿದ್ದಾರೆ. ಇದೇ ಡಿಸೆಂಬರ್‌ 10ರಂದು ಗಿನ್ನಿ ಛಾತ್ರಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮಗಳಿಗೆ ಅನೈರಾ ಶರ್ಮಾ ಎಂದು ಹೆಸರಿಟ್ಟಿದ್ದಾರೆ. ರಣವೀರ್ ಸಿಂಗ್‌ ಮತ್ತು ದೀಪಿಕಾ ಪಡುಕೋಣೆ ಸೇರಿದಂತೆ ಅನೇಕ ಬಾಲಿವುಡ್‌ ಸೆಲೆಬ್ರಿಟಿಗಳು ಕಪಿಲ್‌ ಮಗಳಿಗೆ ಹಾರೈಸಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು