ಸೋಮವಾರ, 14 ಜುಲೈ 2025
×
ADVERTISEMENT

Kapil Sharma

ADVERTISEMENT

ಕೆನಡಾದಲ್ಲಿ 'ಕ್ಯಾಪ್ಸ್ ಕೆಫೆ' ಮೇಲೆ ಗುಂಡಿನ ದಾಳಿ: ಕಪಿಲ್ ಶರ್ಮಾ ಹೇಳಿದ್ದೇನು?

Firing at Kapil Sharma's Cap's Cafe:ಹಾಸ್ಯ ನಟ ಕಪಿಲ್‌ ಶರ್ಮಾ ಅವರು ಕೆನಡಾದ ಸರ್‍ರೆ ನಗರದಲ್ಲಿ ಹೊಸದಾಗಿ ಆರಂಭಿಸಿರುವ ‘ಕ್ಯಾಪ್ಸ್‌ ಕೆಫೆ’ ರೆಸ್ಟೋರೆಂಟ್‌ ಮೇಲೆ ದುಷ್ಕರ್ಮಿಗಳು ಗುರುವಾರ ಗುಂಡಿನ ದಾಳಿ ನಡೆಸಿದ್ದಾರೆ.
Last Updated 11 ಜುಲೈ 2025, 6:57 IST
ಕೆನಡಾದಲ್ಲಿ 'ಕ್ಯಾಪ್ಸ್ ಕೆಫೆ' ಮೇಲೆ ಗುಂಡಿನ ದಾಳಿ: ಕಪಿಲ್ ಶರ್ಮಾ ಹೇಳಿದ್ದೇನು?

ಕೆನಡಾದಲ್ಲಿರುವ ಕಪಿಲ್ ಶರ್ಮಾ ಕೆಫೆ ಮೇಲೆ ಖಾಲಿಸ್ತಾನಿ ಉಗ್ರನಿಂದ ಗುಂಡಿನ ದಾಳಿ

ಕೆನಡಾದ ಸರ್ರೆ ನಗರದಲ್ಲಿ ಕೆಲವೇ ದಿನಗಳ ಹಿಂದೆ ಆರಂಭಗೊಂಡಿದ್ದ ಈ ಕೆಫೆಗೆ ‘ಕ್ಯಾಪ್ಸ್ ಕೆಫೆ’ಎಂದು ಹೆಸರಿಡಲಾಗಿದ್ದು, ರೆಸ್ಟೋರೆಂಟ್ ಉದ್ಯಮಕ್ಕೆ ಕಾಲಿಟ್ಟಿರುವ ಕಪಿಲ್ ಶರ್ಮಾ ಅವರ ಮೊದಲ ಕೆಫೆ ಇದಾಗಿದೆ. ಪತ್ನಿ ಗಿನ್ನಿ ಚತ್ರತ್ ಸಹ ಈ ಕೆಫೆಯ ಸಹ ಮಾಲೀಕರಾಗಿದ್ದಾರೆ.
Last Updated 10 ಜುಲೈ 2025, 14:28 IST
ಕೆನಡಾದಲ್ಲಿರುವ ಕಪಿಲ್ ಶರ್ಮಾ ಕೆಫೆ ಮೇಲೆ ಖಾಲಿಸ್ತಾನಿ ಉಗ್ರನಿಂದ ಗುಂಡಿನ ದಾಳಿ

ಮತ್ತೆ ಬಂತು ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ ಸೀಸನ್–2: Netflixನಲ್ಲಿ ಲಭ್ಯ

The Great Indian Kapil Show ಸೀಸನ್ 2 ಟ್ರೇಲರ್‌ ಅನ್ನು ನೆಟ್‌ಫ್ಲಿಕ್ಸ್‌ ಬಿಡುಗಡೆ ಮಾಡಿದೆ.
Last Updated 14 ಸೆಪ್ಟೆಂಬರ್ 2024, 13:52 IST
ಮತ್ತೆ ಬಂತು ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ ಸೀಸನ್–2: Netflixನಲ್ಲಿ ಲಭ್ಯ

ಬೆಟ್ಟಿಂಗ್ ಆ್ಯಪ್‌ ಹಗರಣ: ಬಾಲಿವುಡ್ ನಟ, ನಟಿಯರಿಗೆ ಇ.ಡಿ. ಸಮನ್ಸ್‌

ಮಹಾದೇವ ಬೆಟ್ಟಿಂಗ್ ಆ್ಯಪ್‌ ಮೂಲಕ ಹಣದ ಅಕ್ರಮ ವರ್ಗಾವಣೆ ಪ್ರಕರಣದ ಬೆನ್ನು ಹತ್ತಿರುವ ಜಾರಿ ನಿರ್ದೇಶನಾಲಯ (ಇ.ಡಿ.) ದ ಅಧಿಕಾರಿಗಳು, ಇದೀಗ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಶುಕ್ರವಾರ ಸಮನ್ಸ್ ನೀಡಿದೆ.
Last Updated 6 ಅಕ್ಟೋಬರ್ 2023, 7:43 IST
ಬೆಟ್ಟಿಂಗ್ ಆ್ಯಪ್‌ ಹಗರಣ: ಬಾಲಿವುಡ್ ನಟ, ನಟಿಯರಿಗೆ ಇ.ಡಿ. ಸಮನ್ಸ್‌

ಮಹಾದೇವ್ ಬೆಟ್ಟಿಂಗ್ ಆ್ಯಪ್‌: ಕಪಿಲ್ ಶರ್ಮಗೆ ಇ.ಡಿ. ಸಮನ್ಸ್

ಮಹಾದೇವ್ ಬೆಟ್ಟಿಂಗ್ ಆ್ಯಪ್‌ ಪ್ರಕರಣಕ್ಕೆ ಸಂಬಂಧಿಸಿದ ಹಣದ ಅಕ್ರಮ ವರ್ಗಾವಣೆ ಪ್ರಕರಣದ ವಿಚಾರಣೆ ಹಾಜರಾಗುವಂತೆ ಹಾಸ್ಯಗಾರ ಕಪಿಲ್ ಶರ್ಮ, ನಟಿಯರಾದ ಹುಮಾ ಖುರೇಷಿ ಮತ್ತು ಹೀನಾ ಖಾನ್ ಅವರಿಗೆ ಜಾರಿ ನಿರ್ದೇಶನಾಲಯವು (ಇ.ಡಿ) ಸಮನ್ಸ್ ನೀಡಿದೆ.
Last Updated 5 ಅಕ್ಟೋಬರ್ 2023, 16:10 IST
ಮಹಾದೇವ್ ಬೆಟ್ಟಿಂಗ್ ಆ್ಯಪ್‌: ಕಪಿಲ್ ಶರ್ಮಗೆ ಇ.ಡಿ. ಸಮನ್ಸ್

ಫೇಸ್‌ಬುಕ್‌ ಲೈವ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಕಪಿಲ್‌ ಶರ್ಮಾ ಶೋನ ಮಾಜಿ ನಟ

ಜನಪ್ರಿಯ ಹಾಸ್ಯ ನಟ ಕಪಿಲ್‌ ಶರ್ಮಾ ಅವರೊಂದಿಗೆ ಕೆಲಸ ಮಾಡಿದ್ದ ನಟ ತೀರ್ಥಾನಂದ ರಾವ್‌ ಫೇಸ್‌ಬುಕ್‌ ಲೈವ್‌ಗೆ ಬಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
Last Updated 14 ಜೂನ್ 2023, 11:28 IST
ಫೇಸ್‌ಬುಕ್‌ ಲೈವ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಕಪಿಲ್‌ ಶರ್ಮಾ ಶೋನ ಮಾಜಿ ನಟ

ನಿಮ್ಮ ಶೋಗೆ ನನ್ನನ್ನು ಏಕೆ ಆಹ್ವಾನಿಸಿಲ್ಲ? ಕಪಿಲ್ ಶರ್ಮಾಗೆ ಅಮೀರ್ ಖಾನ್ ಪ್ರಶ್ನೆ

ತಿಯೊಂದು ಪಾತ್ರದಲ್ಲಿಯೂ ವೈಶಿಷ್ಟ್ಯತೆಯನ್ನು ಹುಡುಕುವ ಅಮೀರ್ ಖಾನ್‌ ಅವರ ಚಿತ್ರ ತೆರೆಗೆ ಬರುವುದನ್ನೇ ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿರುತ್ತಾರೆ. ಇದೀಗ ಅಮೀರ್‌ ಖಾನ್‌ ಅವರು ನಿರೂಪಕ ಕಪಿಲ್ ಶರ್ಮಾ ಅವರ ವಿರುದ್ಧವೇ ಕಂಪ್ಲೇಂಟ್‌ ಮಾಡಿದ್ದಾರೆ!
Last Updated 31 ಮೇ 2023, 10:15 IST
ನಿಮ್ಮ ಶೋಗೆ ನನ್ನನ್ನು ಏಕೆ ಆಹ್ವಾನಿಸಿಲ್ಲ? ಕಪಿಲ್ ಶರ್ಮಾಗೆ ಅಮೀರ್ ಖಾನ್ ಪ್ರಶ್ನೆ
ADVERTISEMENT

ಕಾಮಿಡಿ ವಿತ್ ಕಪಿಲ್ ಶೋಗೆ ಆಹ್ವಾನ ನೀಡಿದಾಗ ಪ್ರಧಾನಿ ಮೋದಿ ಹೇಳಿದ್ದೇನು?

ಹಿಂದಿಯ ಜನಪ್ರಿಯ ಕಿರುತೆರೆ ಶೋ ಕಾಮಿಡಿ ವಿತ್ ಕಪಿಲ್ ನಲ್ಲಿ ಸಾಕಷ್ಟು ಸೆಲಿಬ್ರಿಟಿಗಳು ಬಂದು ಹೋಗಿದ್ದಾರೆ. ಅಷ್ಟೇ ಏಕೆ ಆ ಒಂದು ಶೋ ನಲ್ಲಿ ನಾನು ಭಾಗವಹಿಸಬೇಕು ಎಂದು ಅನೇಕ ಸ್ಟಾರ್ ನಟ ನಟಿಯರೇ ಹಾತೊರೆಯುತ್ತಿರುತ್ತಾರೆ.
Last Updated 11 ಮಾರ್ಚ್ 2023, 13:38 IST
ಕಾಮಿಡಿ ವಿತ್ ಕಪಿಲ್ ಶೋಗೆ ಆಹ್ವಾನ ನೀಡಿದಾಗ ಪ್ರಧಾನಿ ಮೋದಿ ಹೇಳಿದ್ದೇನು?

ರಾಜು ಶ್ರೀವಾಸ್ತವ ನಿಧನ: 'ಮೊದಲ ಸಲ ಅಳುವಂತೆ ಮಾಡಿದಿರಿ' ಎಂದ ಕಪಿಲ್ ಶರ್ಮಾ

ಬುಧವಾರ (ಸೆ.21ರಂದು) ನಿಧನರಾದ ಬಾಲಿವುಡ್‌ನ ಖ್ಯಾತ ಹಾಸ್ಯ ಕಲಾವಿದ ರಾಜು ಶ್ರೀವಾಸ್ತವ ಅವರನ್ನು ನೆನೆದು ಕಪಿಲ್‌ ಶರ್ಮಾ ಭಾವುಕ ಸಂದೇಶ ಹಂಚಿಕೊಂಡಿದ್ದಾರೆ.
Last Updated 22 ಸೆಪ್ಟೆಂಬರ್ 2022, 6:15 IST
ರಾಜು ಶ್ರೀವಾಸ್ತವ ನಿಧನ: 'ಮೊದಲ ಸಲ ಅಳುವಂತೆ ಮಾಡಿದಿರಿ' ಎಂದ ಕಪಿಲ್ ಶರ್ಮಾ

ಕಪಿಲ್‌ ಶೋನಲ್ಲಿ ಸಿಧು ಜಾಗದಲ್ಲಿ ಇಮ್ರಾನ್‌ರನ್ನು ಕೂರಿಸಬಹುದು: ರೆಹಮ್‌ ಖಾನ್‌

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರನ್ನು 'ಕಾಮಿಡಿಯನ್' ಎಂದು ಮಾಜಿ ಪತ್ನಿ ರೆಹಮ್‌ ಖಾನ್‌ ಟೀಕಿಸಿದ್ದಾರೆ.
Last Updated 15 ಏಪ್ರಿಲ್ 2022, 7:04 IST
ಕಪಿಲ್‌ ಶೋನಲ್ಲಿ ಸಿಧು ಜಾಗದಲ್ಲಿ ಇಮ್ರಾನ್‌ರನ್ನು ಕೂರಿಸಬಹುದು: ರೆಹಮ್‌ ಖಾನ್‌
ADVERTISEMENT
ADVERTISEMENT
ADVERTISEMENT