ಭಾನುವಾರ, ಏಪ್ರಿಲ್ 11, 2021
30 °C

Bigg Boss 8| ಪಾವಗಡದ ಮಂಜುನಾಥ್ ಬಿಗ್‌ ಬಾಸ್‌ನ 10ನೇ ಸ್ಪರ್ಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತುಮಕೂರು ಜಿಲ್ಲೆ ಪಾವಗಡದ ಮಂಜುನಾಥ್  10ನೇ ಸ್ಪರ್ಧಿಯಾಗಿ ಬಿಗ್‌ ಬಾಸ್‌ ಮನೆ ಪ್ರವೇಶಿಸಿದ್ದಾರೆ.  

ಕಲರ್ಸ್‌ ಕನ್ನಡದ ಮಜಾಭಾರತದ ಮೂಲಕ ಹಾಸ್ಯನಟನಾಗಿ ಪರಿಚಯ. ಮಜಾಭಾರತದಲ್ಲಿ ‘ಲ್ಯಾಗ್‌ ಮಂಜ‘ ಎಂದೇ ಖ್ಯಾತಿ ಪಡೆದಿದ್ದಾರೆ.

'ಮಜಾಭಾರತ ಎಂಬ ಹಾಸ್ಯ ಕಾರ್ಯಕ್ರಮ ತನ್ನ ಜೀವನವನ್ನೇ ಬದಲಿಸಿದೆ. ನಿರ್ದೇಶನ ಮಾಡುವಷ್ಟರ ಮಟ್ಟಿಗೆ ಮಜಾಭಾರತ ನನ್ನನ್ನು ಬೆಳೆಸಿದೆ,' ಎಂದು ಅವರು ಹೇಳಿದರು.

ಪಾವಗಡದಿಂದ ನೀನಾಸಂವರೆಗೂ ಸೈಕಲ್ ಹೊಡೆದ ಮಂಜುನಾಥ್, ಮಜಾಭಾರತದ – ಕಾರ್ಯಕ್ರಮದ ಮೂಲಕ ನಾಡಿನ ಕನ್ನಡಿಗರ ಮನೆ ಮನಕ್ಕೆ ತಲುಪಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು