ಶುಕ್ರವಾರ, 19 ಡಿಸೆಂಬರ್ 2025
×
ADVERTISEMENT

ಕ್ರೀಡೆಗಳು

ADVERTISEMENT

ಜನವರಿ 5ರಿಂದ ಖೇಲೊ ಇಂಡಿಯಾ ಬೀಚ್‌ ಗೇಮ್ಸ್‌: ಮನ್ಸುಖ್ ಮಾಂಡವೀಯಾ

Mansukh Mandaviya: ಎರಡನೇ ಆವೃತ್ತಿಯ ಖೇಲೊ ಇಂಡಿಯಾ ಬೀಚ್ ಗೇಮ್ಸ್‌ ಜನವರಿ 5ರಿಂದ 10ರವರೆಗೆ ಡಿಯುವಿನ ಬ್ಲೂ ಫ್ಲ್ಯಾಗ್ ಘೋಘ್ಲಾ ಬೀಚ್‌ನಲ್ಲಿ ನಡೆಯಲಿದೆ ಎಂದು ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯಾ ಶುಕ್ರವಾರ ತಿಳಿಸಿದ್ದಾರೆ.
Last Updated 19 ಡಿಸೆಂಬರ್ 2025, 15:49 IST
ಜನವರಿ 5ರಿಂದ ಖೇಲೊ ಇಂಡಿಯಾ ಬೀಚ್‌ ಗೇಮ್ಸ್‌: ಮನ್ಸುಖ್ ಮಾಂಡವೀಯಾ

ಫರೀದಾಬಾದ್ | ಮಹಿಳಾ ಶೂಟರ್ ಮೇಲೆ ಅತ್ಯಾಚಾರ: ಮೂವರ ಬಂಧನ

Faridabad Crime: ಹೋಟೆಲ್‌ನಲ್ಲಿ 23 ವರ್ಷದ ಮಹಿಳಾ ಶೂಟರ್ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಸಾರೈ ಖವಾಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 19 ಡಿಸೆಂಬರ್ 2025, 15:33 IST
ಫರೀದಾಬಾದ್ | ಮಹಿಳಾ ಶೂಟರ್ ಮೇಲೆ ಅತ್ಯಾಚಾರ: ಮೂವರ ಬಂಧನ

ಡಬ್ಲ್ಯುಎಫ್‌ಐ ನಿಯಮ: ತರಬೇತಿ ಶಿಬಿರದಲ್ಲಿ ಹಾಜರಿ ಕಡ್ಡಾಯ

ಕುಸ್ತಿಪಟುಗಳಿಗೆ ಬಿಗಿ ಪಟ್ಟು
Last Updated 19 ಡಿಸೆಂಬರ್ 2025, 0:09 IST
ಡಬ್ಲ್ಯುಎಫ್‌ಐ ನಿಯಮ: ತರಬೇತಿ ಶಿಬಿರದಲ್ಲಿ ಹಾಜರಿ ಕಡ್ಡಾಯ

World Badminton Tour Finals: ನಾಕೌಟ್‌ಗೆ ಸನಿಹದಲ್ಲಿ ಸಾತ್ವಿಕ್‌–ಚಿರಾಗ್‌

ಬಿಡಬ್ಲ್ಯುಎಫ್‌ ವಿಶ್ವ ಬ್ಯಾಡ್ಮಿಂಟನ್‌ ಟೂರ್ ಫೈನಲ್ಸ್‌
Last Updated 18 ಡಿಸೆಂಬರ್ 2025, 23:43 IST
World Badminton Tour Finals: ನಾಕೌಟ್‌ಗೆ ಸನಿಹದಲ್ಲಿ ಸಾತ್ವಿಕ್‌–ಚಿರಾಗ್‌

CVL ಶಾಸ್ತ್ರಿ ಸ್ಮಾರಕ ಟೇಬಲ್ ಟೆನಿಸ್‌: ಆಕಾಶ್‌, ಸಹನಾ ಚಾಂಪಿಯನ್‌

Table Tennis Championship: ಬೆಂಗಳೂರಿನಲ್ಲಿ ನಡೆದ ಸಿ.ವಿ.ಎಲ್‌. ಶಾಸ್ತ್ರಿ ಸ್ಮಾರಕ ರಾಜ್ಯ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಆಕಾಶ್‌ ಕೆ.ಜೆ. ಹಾಗೂ ಸಹನಾ ಎಚ್‌.ಮೂರ್ತಿ ಅವರು ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್ ಪ್ರಶಸ್ತಿ ಗಳಿಸಿದ ಸುದ್ದಿ.
Last Updated 18 ಡಿಸೆಂಬರ್ 2025, 15:38 IST
CVL ಶಾಸ್ತ್ರಿ ಸ್ಮಾರಕ ಟೇಬಲ್ ಟೆನಿಸ್‌: ಆಕಾಶ್‌, ಸಹನಾ ಚಾಂಪಿಯನ್‌

ಅನಂತ್ ಅಂಬಾನಿ ಒಡೆತನದ ವನತಾರಗೆ ಭೇಟಿ ನೀಡಿದ ಫುಟ್‌ಬಾಲ್ ದಿಗ್ಗಜ ಮೆಸ್ಸಿ

Vantara Wildlife Centre: ಜಾಗತಿಕ ಫುಟ್ಬಾಲ್ ಐಕಾನ್ ಲಿಯೋನೆಲ್ ಮೆಸ್ಸಿಯವರು ಇಂಟರ್ ಮಿಯಾಮಿ ಸಹ ಆಟಗಾರರಾದ ಲೂಯಿಸ್ ಸುವಾರೆಜ್ ಮತ್ತು ರೊಡ್ರಿಗೋ ಡಿ ಪಾಲ್ ಜೊತೆ ಅನಂತ್ ಅಂಬಾನಿ ಸ್ಥಾಪಿಸಿದ ವನತಾರಗೆ ಭೇಟಿ ನೀಡಿದರು.
Last Updated 18 ಡಿಸೆಂಬರ್ 2025, 5:39 IST
ಅನಂತ್ ಅಂಬಾನಿ ಒಡೆತನದ ವನತಾರಗೆ ಭೇಟಿ ನೀಡಿದ ಫುಟ್‌ಬಾಲ್ ದಿಗ್ಗಜ ಮೆಸ್ಸಿ
err

BWF World Tour Finals: ಸಾತ್ವಿಕ್ ಸಾಯಿರಾಜ್– ಚಿರಾಗ್ ಶೆಟ್ಟಿ ಶುಭಾರಂಭ

ಬಿಡಬ್ಲ್ಯುಎಫ್‌ ವಿಶ್ವ ಟೂರ್ ಫೈನಲ್ಸ್‌: ಚೀನಾ ಜೋಡಿಗೆ ನಿರಾಶೆ
Last Updated 17 ಡಿಸೆಂಬರ್ 2025, 23:30 IST
BWF World Tour Finals: ಸಾತ್ವಿಕ್ ಸಾಯಿರಾಜ್– ಚಿರಾಗ್ ಶೆಟ್ಟಿ ಶುಭಾರಂಭ
ADVERTISEMENT

ಡೋಪಿಂಗ್ ಪಿಡುಗು: ಭಾರತದಲ್ಲೇ ಹೆಚ್ಚು ಪಾಸಿಟಿವಿಟಿ ದರ

‘ವಾಡಾ’ದ 2024ರ ಪರೀಕ್ಷೆಗಳ ವರದಿಯ ಮಾಹಿತಿ
Last Updated 17 ಡಿಸೆಂಬರ್ 2025, 15:17 IST
ಡೋಪಿಂಗ್ ಪಿಡುಗು: ಭಾರತದಲ್ಲೇ ಹೆಚ್ಚು ಪಾಸಿಟಿವಿಟಿ ದರ

GOAT Tour: ಎಡಗಾಲಿಗೂ ಸಾಟಿಯಿಲ್ಲ ಎನ್ನಬಹುದಿವರು, ಅದಕ್ಕಿದೆ ₹8000 ಕೋಟಿ ವಿಮೆ!

Messi Insurance: ನವದೆಹಲಿ: ಭಾರತೀಯ ಫುಟ್‌ಬಾಲ್ ಅಭಿಮಾನಿಗಳು ಮೆಸ್ಸಿಯವರು ಒಂದಾದರು ಸ್ಪರ್ಧಾತ್ಮಕ ಫುಟ್‌ಬಾಲ್ ಪಂದ್ಯ ಆಡಬೇಕಿತ್ತು ಎಂದು ಆಶಿಸುತ್ತಿದ್ದಾರೆ. ಆದರೆ, ಅವರು ಭಾರತದಲ್ಲಿ ಫುಟ್‌ಬಾಲ್ ಪಂದ್ಯ ಆಡದಿರವುದಕ್ಕೆ ಒಂದು ವಿಶೇಷ ಕಾರಣವಿದೆ.
Last Updated 16 ಡಿಸೆಂಬರ್ 2025, 11:25 IST
GOAT Tour: ಎಡಗಾಲಿಗೂ ಸಾಟಿಯಿಲ್ಲ ಎನ್ನಬಹುದಿವರು, ಅದಕ್ಕಿದೆ ₹8000 ಕೋಟಿ ವಿಮೆ!

National Wrestling Championships: ಕರ್ನಾಟಕದ ಶ್ವೇತಾಗೆ ಬೆಳ್ಳಿ ಪದಕ

Indian Wrestler Medal: ಬೆಂಗಳೂರಿನಲ್ಲಿ ಕರ್ನಾಟಕದ ಶ್ವೇತಾ ಎಸ್‌.ಅಣ್ಣಿಕೆರೆ ಅವರು ಅಹಮದಾಬಾದಿನಲ್ಲಿ ಮುಕ್ತಾಯಗೊಂಡ ಮಹಿಳೆಯರ 50 ಕೆ.ಜಿ. ವಿಭಾಗದ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಪಡೆದರು.
Last Updated 16 ಡಿಸೆಂಬರ್ 2025, 0:24 IST
National Wrestling Championships: ಕರ್ನಾಟಕದ ಶ್ವೇತಾಗೆ ಬೆಳ್ಳಿ ಪದಕ
ADVERTISEMENT
ADVERTISEMENT
ADVERTISEMENT