ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಕರಮುಡಿ ಗ್ರಾಮದ ರೈತ ಭೀಮಪ್ಪ ಬಂಡಿ ಎಂಬುವರ ಜಮೀನಿನಲ್ಲಿ ತೇವಾಂಶ ಹೆಚ್ಚಾಗಿ ಹಳದಿ ನಂಜು ರೋಗ ಬಾಧಿಸಿದ್ದ ಬೆಳೆಯಲ್ಲಿ ಕುರಿ ಮೇಯಿಸಲಾದ ದೃಶ್ಯ
ಸಾಗರ ತಾಲ್ಲೂಕಿನ ಆನಂದಪುರ ಬಳಿ ಬೆಂಕಿ ರೋಗ ಬಾಧೆಗೆ ತುತ್ತಾದ ಶುಂಠಿ ತಾಕು
ಶಿರಸಿ ತಾಲ್ಲೂಕಿನ ಮಂಜುಗುಣಿ ತೋಟವೊಂದರಲ್ಲಿ ಕಾಳುಮೆಣಸು ಬಳ್ಳಿಗೆ ಸೊರಗು ರೋಗ ಬಾಧಿಸಿದೆ
ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ ಕೊಳೆರೋಗದಿಂದ ಕಾಫಿ ಬೆಳೆ ಹಾಳಾಗಿದೆ
ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ ಕೊಳೆರೋಗದಿಂದ ಕಾಫಿ ಬೆಳೆ ಹಾಳಾಗಿದೆ