ಭಾನುವಾರ, 19 ಅಕ್ಟೋಬರ್ 2025
×
ADVERTISEMENT

ಸುದ್ದಿ

ADVERTISEMENT

Kerala Rain: ಕೇರಳದಲ್ಲಿ ಭಾರೀ ಮಳೆ; ಆರು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್

Kerala Weather Alert: ಕೇರಳದ ಹಲವೆಡೆ ಭಾನುವಾರವೂ ಭಾರೀ ಮಳೆ ಮುಂದುವರಿದಿದ್ದು, ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದೆ.
Last Updated 19 ಅಕ್ಟೋಬರ್ 2025, 5:21 IST
Kerala Rain: ಕೇರಳದಲ್ಲಿ ಭಾರೀ ಮಳೆ; ಆರು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್

ದೆಹಲಿ ಗಾಳಿಯ ಗುಣಮಟ್ಟ ಕಳಪೆ: ಕನಿಷ್ಠ ತಾಪಮಾನ 20.6 ಡಿಗ್ರಿ ಸೆಲ್ಸಿಯಸ್

Delhi Weather Update: ದೆಹಲಿಯಲ್ಲಿ ಭಾನುವಾರವೂ ದಟ್ಟವಾದ ಹೊಗೆ ಮತ್ತು ಮಂಜು ಮುಸುಕಿದ ವಾತಾವರಣ ಮುಂದುವರಿದಿದೆ. ಗಾಳಿಯ ಗುಣಮಟ್ಟ 284 ಎಕ್ಯೂಐದಷ್ಟಾಗಿ ದಾಖಲಾಗಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.
Last Updated 19 ಅಕ್ಟೋಬರ್ 2025, 4:59 IST
ದೆಹಲಿ ಗಾಳಿಯ ಗುಣಮಟ್ಟ ಕಳಪೆ: ಕನಿಷ್ಠ ತಾಪಮಾನ 20.6 ಡಿಗ್ರಿ ಸೆಲ್ಸಿಯಸ್

ನೇಪಾಳ: ರಾಜಕೀಯ ಪಕ್ಷ ಸ್ಥಾಪನೆಗೆ ಮುಂದಾದ Gen Z ಗುಂಪು

ಭಾರತ, ಚೀನಾದ ಮಾರುಕಟ್ಟೆ ಗುರಿಯಾಗಿಸಿ ಉತ್ಪಾದನೆ ಹೆಚ್ಚಿಸಬೇಕಿದೆ ಎಂದ Gen Z ನಾಯಕ
Last Updated 19 ಅಕ್ಟೋಬರ್ 2025, 4:40 IST
ನೇಪಾಳ: ರಾಜಕೀಯ ಪಕ್ಷ ಸ್ಥಾಪನೆಗೆ ಮುಂದಾದ Gen Z ಗುಂಪು

ಮಥುರಾ: 54 ವರ್ಷದ ಬಳಿಕ ತೆರೆದ ಬಂಕೆ ಬಿಹಾರಿ ದೇವಾಲಯದ ಖಜಾನೆ

Banke Bihari Temple Treasure: ಉತ್ತರಪ್ರದೇಶದ ಮಥುರಾ ಜಿಲ್ಲೆಯ ವೃಂದಾವನದಲ್ಲಿರುವ ಹೆಸರಾಂತ ಬಂಕೆ ಬಿಹಾರಿ ದೇವಾಲಯದ ಖಜಾನೆಯನ್ನು 54 ವರ್ಷದ ಬಳಿಕ ಶನಿವಾರ ತೆರೆಯಲಾಗಿದೆ.
Last Updated 19 ಅಕ್ಟೋಬರ್ 2025, 4:31 IST
ಮಥುರಾ: 54 ವರ್ಷದ ಬಳಿಕ ತೆರೆದ ಬಂಕೆ ಬಿಹಾರಿ ದೇವಾಲಯದ ಖಜಾನೆ

RSS ವಿಶ್ವದ ಅತಿದೊಡ್ಡ ಸಂಘಟನೆಯಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ:ರಾಜನಾಥ ಸಿಂಗ್

Rajnath Singh RSS: ‘ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) 100 ವರ್ಷಗಳಲ್ಲಿ ವಿಶ್ವದ ಅತಿದೊಡ್ಡ ಸಂಘಟನೆಯಾಗಿ ವಿಕಸನಗೊಳ್ಳುತ್ತದೆ ಎಂದು ಯಾರೂ ಊಹಿಸಿರಲಿಲ್ಲ’ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿದ್ದಾರೆ.
Last Updated 19 ಅಕ್ಟೋಬರ್ 2025, 3:05 IST
RSS ವಿಶ್ವದ ಅತಿದೊಡ್ಡ ಸಂಘಟನೆಯಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ:ರಾಜನಾಥ ಸಿಂಗ್

ಭಾರತದ ಮೊದಲ 7 ನ್ಯಾನೋಮೀಟರ್ ಕಂಪ್ಯೂಟರ್ ಚಿಪ್ 2028ರ ವೇಳೆಗೆ ಸಿದ್ಧ: ವೈಷ್ಣವ್‌

Semiconductor Development: ಭಾರತದ ಮೊದಲ ಸ್ಥಳೀಯವಾಗಿ ವಿನ್ಯಾಸಗೊಳಿಸಲಾದ 7 ನ್ಯಾನೋಮೀಟರ್ ಕಂಪ್ಯೂಟರ್ ಚಿಪ್ (ಪ್ರೊಸೆಸರ್ ‘ಶಕ್ತಿ’) 2028ರ ವೇಳೆಗೆ ಸಿದ್ಧವಾಗುವ ನಿರೀಕ್ಷೆಯಿದೆ ಎಂದು ಎಲೆಕ್ಟ್ರಾನಿಕ್ಸ್ ಸಚಿವ ವೈಷ್ಣವ್ ಹೇಳಿದ್ದಾರೆ.
Last Updated 19 ಅಕ್ಟೋಬರ್ 2025, 2:32 IST
ಭಾರತದ ಮೊದಲ 7 ನ್ಯಾನೋಮೀಟರ್ ಕಂಪ್ಯೂಟರ್ ಚಿಪ್ 2028ರ ವೇಳೆಗೆ ಸಿದ್ಧ: ವೈಷ್ಣವ್‌

ಪಾಕಿಸ್ತಾನ–ಅಫ್ಗಾನಿಸ್ತಾನ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ: ಕತಾರ್‌ ಸರ್ಕಾರ

Qatar Mediation: ಪಾಕಿಸ್ತಾನ–ಅಫ್ಗಾನಿಸ್ತಾನ ನಡುವಣ ಸೇನಾ ಸಂಘರ್ಷದಿಂದಾಗಿ ಉಭಯ ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಬೆನ್ನಲ್ಲೇ ಉಭಯ ದೇಶಗಳು ತಕ್ಷಣದ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಕತಾರ್‌ ಸರ...
Last Updated 19 ಅಕ್ಟೋಬರ್ 2025, 1:58 IST
ಪಾಕಿಸ್ತಾನ–ಅಫ್ಗಾನಿಸ್ತಾನ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ: ಕತಾರ್‌ ಸರ್ಕಾರ
ADVERTISEMENT

ಬಿಹಾರ ವಿಧಾನಸಭಾ ಚುನಾವಣೆ: ಎನ್‌ಡಿಎ ಅಭ್ಯರ್ಥಿ ನಾಮಪತ್ರ ತಿರಸ್ಕೃತ

Nomination Rejection Bihar: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಭಾಗವಾದ ಲೋಕ ಜನಶಕ್ತಿ ಪಕ್ಷದ ಮರ್‌ಹೌರಾ ಕ್ಷೇತ್ರದ ಅಭ್ಯರ್ಥಿ ಸೀಮಾ ಸಿಂಗ್ ಅವರ ನಾಮಪತ್ರವನ್ನು ತಾಂತ್ರಿಕ ಕಾರಣದಿಂದ ತಿರಸ್ಕರಿಸಲಾಗಿದೆ.
Last Updated 18 ಅಕ್ಟೋಬರ್ 2025, 16:27 IST
ಬಿಹಾರ ವಿಧಾನಸಭಾ ಚುನಾವಣೆ: ಎನ್‌ಡಿಎ ಅಭ್ಯರ್ಥಿ ನಾಮಪತ್ರ ತಿರಸ್ಕೃತ

ಜಮ್ಮು & ಕಾಶ್ಮೀರದ ರಾಜ್ಯ ಸ್ಥಾನಮಾನಕ್ಕಾಗಿ BJP ಜೊತೆ ಕೈ ಜೋಡಿಸಲ್ಲ: ಅಬ್ದುಲ್ಲಾ

ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ಕಲ್ಪಿಸುವ ಸಲುವಾಗಿ ಬಿಜೆಪಿಯೊಂದಿಗೆ ಕೈಜೋಡಿಸುವುದಿಲ್ಲ ಎಂದು ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಸ್ಪಷ್ಟಪಡಿಸಿದ್ದಾರೆ.
Last Updated 18 ಅಕ್ಟೋಬರ್ 2025, 16:14 IST
ಜಮ್ಮು & ಕಾಶ್ಮೀರದ ರಾಜ್ಯ ಸ್ಥಾನಮಾನಕ್ಕಾಗಿ BJP ಜೊತೆ ಕೈ ಜೋಡಿಸಲ್ಲ: ಅಬ್ದುಲ್ಲಾ

ಮೊಜಾಂಬಿಕ್ ದೋಣಿ ದುರಂತ: ಮೂವರು ಭಾರತೀಯರ ಸಾವು

Indian Nationals Dead: ಮೊಜಾಂಬಿಕ್ ಕರಾವಳಿಯಲ್ಲಿ ದೋಣಿ ಮಗುಚಿಬಿದ್ದ ಘಟನೆಗೆ ಸಂಬಂಧಿಸಿದಂತೆ ಮೂವರು ಭಾರತೀಯರು ಸಾವಿಗೀಡಾಗಿದ್ದಾರೆ ಎಂದು ಭಾರತದ ಹೈಕಮಿಷನ್ ಮಾಹಿತಿ ನೀಡಿದೆ. ಗಾಯಗೊಂಡ ವ್ಯಕ್ತಿಗೆ ಚಿಕಿತ್ಸೆ ನೀಡಲಾಗುತ್ತಿದೆ.
Last Updated 18 ಅಕ್ಟೋಬರ್ 2025, 15:57 IST
ಮೊಜಾಂಬಿಕ್ ದೋಣಿ ದುರಂತ: ಮೂವರು ಭಾರತೀಯರ ಸಾವು
ADVERTISEMENT
ADVERTISEMENT
ADVERTISEMENT