ಚೆಸ್ ಚಾಂಪಿಯನ್‌ಷಿಪ್: ಯುವನೇಶ್, ಶ್ರೇಯಾ ಚಾಂಪಿಯನ್
Chess Championship: ಯುವನೇಶ್ ಎ. ಮತ್ತು ಶ್ರೇಯಾ ರಾಜೇಶ್ ಅವರು ಹಾಸನದಲ್ಲಿ ಇತ್ತೀಚೆಗೆ ನಡೆದ ರಾಜ್ಯ 13 ವರ್ಷದೊಳಗಿನವರ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಓಪನ್ ಮತ್ತು ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು.Last Updated 31 ಜುಲೈ 2025, 15:55 IST