ಗುರುವಾರ, 11 ಡಿಸೆಂಬರ್ 2025
×
ADVERTISEMENT

ಕ್ರೀಡೆ

ADVERTISEMENT

ಕೂಚ್‌ ಬಿಹಾರ್‌ ಟ್ರೋಫಿ ಕ್ರಿಕೆಟ್‌: ರತನ್‌ ಕೈಚಳಕ; ಗೆಲುವಿನತ್ತ ಕರ್ನಾಟಕ

Ratan BR Spin: ರತನ್‌ ಬಿ.ಆರ್. 4 ವಿಕೆಟ್‌ ಪಡೆದ ಪರಿಣಾಮ ಕೂಚ್ ಬಿಹಾರ್ ಟ್ರೋಫಿಯಲ್ಲಿ ಒಡಿಶಾ ವಿರುದ್ಧ ಕರ್ನಾಟಕ ಗೆಲುವಿನತ್ತ ಹೆಜ್ಜೆಯಿಟ್ಟಿದ್ದು, ಮುನ್ನಡೆ ಸಾಧಿಸಿರುವ ತಂಡ ಇನ್ನೂ 88 ರನ್‌ ಲೀಡ್‌ನಲ್ಲಿ ಇಣುಕುಮಾಡುತ್ತಿದೆ.
Last Updated 11 ಡಿಸೆಂಬರ್ 2025, 16:29 IST
ಕೂಚ್‌ ಬಿಹಾರ್‌ ಟ್ರೋಫಿ ಕ್ರಿಕೆಟ್‌: ರತನ್‌ ಕೈಚಳಕ; ಗೆಲುವಿನತ್ತ ಕರ್ನಾಟಕ

‘ಅರ್ಜೆಂಟೀನಾ’ ಜತೆ ಅಮುಲ್‌ ಪಾಲುದಾರಿಕೆ ಮತ್ತೆ ವಿಸ್ತರಣೆ

Amul Football Tie-up: ಅಮುಲ್ ಸಂಸ್ಥೆ ಅರ್ಜೆಂಟೀನಾ ಫುಟ್‌ಬಾಲ್‌ ತಂಡದೊಂದಿಗೆ ಪ್ರಾದೇಶಿಕ ಪಾಲುದಾರಿಕೆಯನ್ನು ಫಿಫಾ ವಿಶ್ವಕಪ್‌ 2026ರವರೆಗೆ ವಿಸ್ತರಿಸಿದ್ದು, 2022ರ ಬಳಿಕ ಇದು ಎರಡನೇ ವರ್ಷವಾಗಲಿದೆ.
Last Updated 11 ಡಿಸೆಂಬರ್ 2025, 16:29 IST
‘ಅರ್ಜೆಂಟೀನಾ’ ಜತೆ ಅಮುಲ್‌ ಪಾಲುದಾರಿಕೆ ಮತ್ತೆ ವಿಸ್ತರಣೆ

ನಾಮಧಾರಿ ಕಪ್‌ ಹಾಕಿ: ಬಳ್ಳಾರಿ ತಂಡಕ್ಕೆ ಸುಲಭ ಜಯ

Bellary Hockey Team: ನಾಮಧಾರಿ ಕಪ್ ಹಾಕಿ ಟೂರ್ನಿಯಲ್ಲಿ ಬಳ್ಳಾರಿ ತಂಡ ಸಾಯ್ ಎ ವಿರುದ್ಧ 11–2 ರಲ್ಲಿ ಗೆಲುವು ಸಾಧಿಸಿದ್ದು, ರಘುನಾಥ್ ವಿ.ಆರ್ ನಾಲ್ಕು ಗೋಲು ಹೊಡೆದು ಮಿಂಚಿದರು.
Last Updated 11 ಡಿಸೆಂಬರ್ 2025, 16:29 IST
ನಾಮಧಾರಿ ಕಪ್‌ ಹಾಕಿ: ಬಳ್ಳಾರಿ ತಂಡಕ್ಕೆ ಸುಲಭ ಜಯ

ಏಷ್ಯನ್‌ ಯೂತ್‌ ಪ್ಯಾರಾ ಕ್ರೀಡಾಕೂಟ: ಅಬ್ದುಲ್ ಖಾದಿರ್‌ಗೆ ಡಬಲ್ ಚಿನ್ನ

ಭಾರತದ ಈಜುಪಟು ಅಬ್ದುಲ್ ಖಾದಿರ್ ಇಂದೋರಿ ಅವರು ಬುಧವಾರ ಏಷ್ಯನ್‌ ಯೂತ್‌ ಪ್ಯಾರಾ ಕ್ರೀಡಾಕೂಟದಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.
Last Updated 11 ಡಿಸೆಂಬರ್ 2025, 15:42 IST
ಏಷ್ಯನ್‌ ಯೂತ್‌ ಪ್ಯಾರಾ ಕ್ರೀಡಾಕೂಟ: ಅಬ್ದುಲ್ ಖಾದಿರ್‌ಗೆ ಡಬಲ್ ಚಿನ್ನ

ನವಚಂಡೀಗಡ ಕ್ರೀಡಾಂಗಣದ ಸ್ಟ್ಯಾಂಡ್‌ಗಳಿಗೆ ಯುವರಾಜ್, ಹರ್ಮನ್‌ಪ್ರೀತ್ ಹೆಸರು

ವಿಶ್ವಕಪ್ ವಿಜೇತ ಕ್ರಿಕೆಟಿಗರಾದ ಯುವರಾಜ್ ಸಿಂಗ್ ಮತ್ತು ಹರ್ಮನ್‌ಪ್ರೀತ್ ಕೌರ್ ಅವರ ಹೆಸರುಗಳನ್ನು ನವಚಂಡೀಗಡ ಕ್ರೀಡಾಂಗಣದ ಸ್ಟ್ಯಾಂಡ್‌ಗಳಿಗೆ ಇಡಲಾಯಿತು.
Last Updated 11 ಡಿಸೆಂಬರ್ 2025, 15:40 IST
ನವಚಂಡೀಗಡ ಕ್ರೀಡಾಂಗಣದ ಸ್ಟ್ಯಾಂಡ್‌ಗಳಿಗೆ ಯುವರಾಜ್, ಹರ್ಮನ್‌ಪ್ರೀತ್ ಹೆಸರು

IND vs SA T20: ಒಂದೇ ಓವರ್‌ನಲ್ಲಿ 7 ವೈಡ್; ಅನಗತ್ಯ ದಾಖಲೆ ಬರೆದ ಅರ್ಷದೀಪ್

Arshdeep Singh Record: ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಪಂದ್ಯದಲ್ಲಿ ಅರ್ಶದೀಪ್ ಸಿಂಗ್ ಒಂದೇ ಓವರ್‌ನಲ್ಲಿ 7 ವೈಡ್ ಎಸೆದು ದಾಖಲೆ ಬರೆದರು. ಈ ಓವರ್‌ನಲ್ಲಿ ಒಟ್ಟು 13 ಎಸೆತಗಳಾಗಿದ್ದು, ಅಫ್ಘಾನ್ ಬೌಲರ್ ನವೀನ್‌ ಉಲ್‌ ಹಕ್‌ ಜೊತೆ ದಾಖಲೆ ಹಂಚಿಕೊಂಡಿದ್ದಾರೆ.
Last Updated 11 ಡಿಸೆಂಬರ್ 2025, 14:52 IST
IND vs SA T20: ಒಂದೇ ಓವರ್‌ನಲ್ಲಿ 7 ವೈಡ್; ಅನಗತ್ಯ ದಾಖಲೆ ಬರೆದ ಅರ್ಷದೀಪ್

ಏಷ್ಯನ್ ಟೀಮ್ ಚಾಂಪಿಯನ್‌ಷಿಪ್: ಭಾರತ ತಂಡದಲ್ಲಿ ಸಿಂಧು, ಲಕ್ಷ್ಯ

ಒಲಿಂಪಿಯನ್ ಪಿ.ವಿ. ಸಿಂಧು ಮತ್ತು ಲಕ್ಷ್ಯ ಸೇನ್ ಅವರು ಮುಂದಿನ ವರ್ಷ ನಡೆಯಲಿರುವ ಏಷ್ಯನ್ ತಂಡ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಆಡಲಿರುವ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
Last Updated 11 ಡಿಸೆಂಬರ್ 2025, 14:33 IST
ಏಷ್ಯನ್ ಟೀಮ್ ಚಾಂಪಿಯನ್‌ಷಿಪ್: ಭಾರತ ತಂಡದಲ್ಲಿ ಸಿಂಧು, ಲಕ್ಷ್ಯ
ADVERTISEMENT

IND vs SA T20: ಶತಕದ ಹೊಸ್ತಿಲಲ್ಲಿ ಎಡವಿದ ಡಿ ಕಾಕ್; ಭಾರತಕ್ಕೆ 214 ರನ್ ಗುರಿ

India South Africa T20: ಮುಲ್ಲನಪುರದಲ್ಲಿ ನಡೆಯುತ್ತಿರುವ ಎರಡನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, ಡಿ ಕಾಕ್ ಬಿರುಸಿನ ಇನಿಂಗ್ಸ್‌ನಿಂದ ದಕ್ಷಿಣ ಆಫ್ರಿಕಾ ಬೃಹತ್ ಮೊತ್ತದತ್ತ ಸಾಗುತ್ತಿದೆ.
Last Updated 11 ಡಿಸೆಂಬರ್ 2025, 14:25 IST
IND vs SA T20: ಶತಕದ ಹೊಸ್ತಿಲಲ್ಲಿ ಎಡವಿದ ಡಿ ಕಾಕ್; ಭಾರತಕ್ಕೆ 214 ರನ್ ಗುರಿ

19 ವರ್ಷದೊಳಗಿನವರ ವಿಶ್ವಕಪ್: ಆಸ್ಟ್ರೇಲಿಯಾ ಯುವ ತಂಡದಲ್ಲಿ ಭಾರತ ಮೂಲದ ಆಟಗಾರರು

ಭಾರತ ಮೂಲದ ಇಬ್ಬರು ಆಟಗಾರರು ಆಸ್ಟ್ರೇಲಿಯಾದ 19 ವರ್ಷದೊಳಗಿನವರ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ.
Last Updated 11 ಡಿಸೆಂಬರ್ 2025, 13:48 IST
19 ವರ್ಷದೊಳಗಿನವರ ವಿಶ್ವಕಪ್: ಆಸ್ಟ್ರೇಲಿಯಾ ಯುವ ತಂಡದಲ್ಲಿ ಭಾರತ ಮೂಲದ ಆಟಗಾರರು

ರಾಷ್ಟ್ರೀಯ ರ‍್ಯಾಂಕಿಂಗ್‌ ಟಿಟಿ: ಅಥರ್ವ, ತನಿಷ್ಕಾಗೆ ಕಂಚಿನ ಪದಕ

Table Tennis Medal: ಕರ್ನಾಟಕದ ಅಥರ್ವ ನವರಂಗೆ ಮತ್ತು ತನಿಷ್ಕಾ ಕಾಲಭೈರವ ರಾಷ್ಟ್ರೀಯ ರ‍್ಯಾಂಕಿಂಗ್‌ ಟೇಬಲ್ ಟೆನಿಸ್‌ ಟೂರ್ನಿಯಲ್ಲಿ 17 ವರ್ಷದೊಳಗಿನ ವಿಭಾಗದಲ್ಲಿ ಕಂಚಿನ ಪದಕ ಗೆದ್ದರು. ತನಿಷ್ಕಾ ಈ ಕೂಟದಲ್ಲಿ ಎರಡನೇ ಪದಕ ಪಡೆದರು.
Last Updated 11 ಡಿಸೆಂಬರ್ 2025, 13:46 IST
ರಾಷ್ಟ್ರೀಯ ರ‍್ಯಾಂಕಿಂಗ್‌ ಟಿಟಿ: ಅಥರ್ವ, ತನಿಷ್ಕಾಗೆ ಕಂಚಿನ ಪದಕ
ADVERTISEMENT
ADVERTISEMENT
ADVERTISEMENT