ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ರಾಯಚೂರು (ಜಿಲ್ಲೆ)

ADVERTISEMENT

SSLC Results: ಮತ್ತೆ ಒಂದು ಸ್ಥಾನ ಕುಸಿದ ರಾಯಚೂರು, ಮುಂದುವರಿದ ಕಳಪೆ ಸಾಧನೆ

ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಕಳೆದ ಬಾರಿ 30ನೇ ಸ್ಥಾನದಲ್ಲಿದ್ದ ರಾಯಚೂರು ಜಿಲ್ಲೆ ಈ ಸಲ 31ನೇ ಸ್ಥಾನಕ್ಕೆ ಕುಸಿದಿದೆ. ಜಿಲ್ಲೆಗೆ ಶೇಕಡ 63.49ರಷ್ಟು ಫಲಿತಾಂಶ ಬಂದಿದೆ.
Last Updated 10 ಮೇ 2024, 5:29 IST
SSLC Results: ಮತ್ತೆ ಒಂದು ಸ್ಥಾನ ಕುಸಿದ ರಾಯಚೂರು, ಮುಂದುವರಿದ ಕಳಪೆ ಸಾಧನೆ

ಸಿಂಧನೂರು: ಜಿಂಕೆಯನ್ನು ರಕ್ಷಿಸಿದ ವನಸಿರಿ ತಂಡ

ಸಿಂಧನೂರು ನಗರದ ಪಿಡಬ್ಯೂಡಿ ಕ್ಯಾಂಪ್‌ ಕೆಪಿ ಮುಂಭಾಗದಲ್ಲಿ ಗುರುವಾರ ಜಿಂಕೆಯೊಂದು ರಸ್ತೆ ದಾಟುವಾಗ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸಣ್ಣಪುಟ್ಟ ಗಾಯಗಳಾಗಿದ್ದು ವನಸಿರಿ ಫೌಂಡೇಶನ್ ತಂಡದವರು ಜಿಂಕೆಯನ್ನು ಪಶು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ರಕ್ಷಿಸಿದರು.
Last Updated 9 ಮೇ 2024, 14:36 IST
ಸಿಂಧನೂರು: ಜಿಂಕೆಯನ್ನು ರಕ್ಷಿಸಿದ ವನಸಿರಿ ತಂಡ

ರಾಯಚೂರು: ಜಿಲ್ಲೆಯ ವಿವಿಧೆಡೆ ಸಾಧಾರಣ ಮಳೆ

ರಾಯಚೂರು: ಜಿಲ್ಲೆಯ ಕವಿತಾಳ, ಮಾನ್ವಿ ಸೇರಿದಂತೆ ವಿವಿಧೆಡೆ ಗುರುವಾರ ಸಾಧಾರಣ ಮಳೆಯಾಗಿದೆ.
Last Updated 9 ಮೇ 2024, 9:08 IST
ರಾಯಚೂರು: ಜಿಲ್ಲೆಯ ವಿವಿಧೆಡೆ ಸಾಧಾರಣ ಮಳೆ

SSLC Result 2024 | ರಾಯಚೂರು ಕಳಪೆ ಸಾಧನೆ; ಮತ್ತೆ ಒಂದು ಸ್ಥಾನ ಕುಸಿತ

ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕಳೆದ ಬಾರಿ 30ನೇ ಸ್ಥಾನದಲ್ಲಿದ್ದ ರಾಯಚೂರು ಜಿಲ್ಲೆ ಈ ಸಲ 31ನೇ ಸ್ಥಾನಕ್ಕೆ ಕುಸಿದಿದೆ. ಜಿಲ್ಲೆಗೆ ಶೇಕಡ 62.2 ಫಲಿತಾಂಶ ಬಂದಿದೆ.
Last Updated 9 ಮೇ 2024, 6:50 IST
SSLC Result 2024 | ರಾಯಚೂರು ಕಳಪೆ ಸಾಧನೆ; ಮತ್ತೆ ಒಂದು ಸ್ಥಾನ ಕುಸಿತ

ಸಿಂಧನೂರು: ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ಸಂಚಾರ ಸಂಕಷ್ಟ

ಸಿಂಧನೂರು ನಗರದ ಗಂಗಾವತಿ ರಸ್ತೆಯಿಂದ ರೈಲ್ವೆ ಸ್ಟೇಷನ್‍ಗೆ ತೆರಳುವ ರಸ್ತೆ ಹಾಳಾಗಿದ್ದು, ಸರ್ಕಾರಿ ಬಸ್, ಕಾರು, ಆಟೊ ಮತ್ತಿತರ ವಾಹನಗಳು ಸಂಕಷ್ಟದಲ್ಲಿಯೇ ಸಂಚಾರ ಮಾಡುವಂತಾಗಿದೆ.
Last Updated 9 ಮೇ 2024, 6:03 IST
ಸಿಂಧನೂರು: ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ಸಂಚಾರ ಸಂಕಷ್ಟ

ಲೋಕಸಭೆ ಚುನಾವಣೆ | ರಾಯಚೂರು: ಗೆಲ್ಲುವ ಲೆಕ್ಕಾಚಾರದಲ್ಲೂ ಸೋಲಿನ ಭಯ

ಕ್ಷೇತ್ರದಲ್ಲಿ ಎಲ್ಲೆಡೆ ಸೋಲು–ಗೆಲುವಿನ ಚರ್ಚೆ: ಮನೆಗಳಲ್ಲಿ ವಿಶ್ರಾಂತಿ ಪಡೆಯುತ್ತಿರುವ ಮುಖಂಡರು, ಕಾರ್ಯಕರ್ತರು
Last Updated 9 ಮೇ 2024, 5:49 IST
ಲೋಕಸಭೆ ಚುನಾವಣೆ | ರಾಯಚೂರು: ಗೆಲ್ಲುವ ಲೆಕ್ಕಾಚಾರದಲ್ಲೂ ಸೋಲಿನ ಭಯ

ಲಿಂಗಸುಗೂರು | ತಾಂಡಾದಲ್ಲಿ ಪ್ರಜಾಪ್ರಭುತ್ವ ಹಬ್ಬದ ಸಂಭ್ರಮ

ಗೋನವಾಟ್ಲ ತಾಂಡಾದ ಮತಗಟ್ಟೆ-48ರಲ್ಲಿ ಗಮನ ಸೆಳೆದ ಸಾಂಪ್ರದಾಯಿಕ ಆಚರಣೆ
Last Updated 8 ಮೇ 2024, 6:05 IST
ಲಿಂಗಸುಗೂರು | ತಾಂಡಾದಲ್ಲಿ ಪ್ರಜಾಪ್ರಭುತ್ವ ಹಬ್ಬದ ಸಂಭ್ರಮ
ADVERTISEMENT

ದೇವದುರ್ಗ: ಮತಗಟ್ಟೆ ಅಧಿಕಾರಿಯಾಗಿದ್ದ ಶಿಕ್ಷಕ ಹೃದಯಾಘಾತದಿಂದ ಸಾವು

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಬಸವರಾಜ (58) ಮಂಗಳವಾರ ಮಧ್ಯಾಹ್ನ ಹೃದಯಘಾತದಿಂದ ಮೃತಪಟ್ಟಿದ್ದಾರೆ.
Last Updated 7 ಮೇ 2024, 12:41 IST
ದೇವದುರ್ಗ: ಮತಗಟ್ಟೆ ಅಧಿಕಾರಿಯಾಗಿದ್ದ ಶಿಕ್ಷಕ ಹೃದಯಾಘಾತದಿಂದ ಸಾವು

ಸುರಪುರ ಉಪಚುನಾವಣೆ: ಬಿಜೆಪಿ–ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಕಲ್ಲು ತೂರಾಟ

ಸುರಪುರ ತಾಲ್ಲೂಕಿನ ಬಾದ್ಯಾಪುರ ಗ್ರಾಮದಲ್ಲಿ ಮಂಗಳವಾರ ಘಟನೆ ನಡೆದಿದೆ.
Last Updated 7 ಮೇ 2024, 11:39 IST
ಸುರಪುರ ಉಪಚುನಾವಣೆ: ಬಿಜೆಪಿ–ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಕಲ್ಲು ತೂರಾಟ

ಲಿಂಗಸುಗೂರು ತಾಲ್ಲೂಕಿನ ಆಕನಾಳ-ಉಪನಾಳ ಗ್ರಾಮದಲ್ಲಿ ಮತದಾನ ಬಹಿಷ್ಕಾರ

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಆಕನಾಳ-ಉಪನಾಳ ಗ್ರಾಮದಲ್ಲಿ ದಲಿತ ಕಾಲೊನಿಗೆ ಮೂಲ ಸೌಲಭ್ಯ ಕಲ್ಪಿಸಿಲ್ಲ ಎಂದು ಪರಿಶಿಷ್ಟ ಜಾತಿ ಸಮುದಾಯದವರು ಚುನಾವಣೆ ಬಹಿಷ್ಕಾರ ಮಾಡಿದರು.
Last Updated 7 ಮೇ 2024, 11:31 IST
ಲಿಂಗಸುಗೂರು ತಾಲ್ಲೂಕಿನ ಆಕನಾಳ-ಉಪನಾಳ ಗ್ರಾಮದಲ್ಲಿ ಮತದಾನ ಬಹಿಷ್ಕಾರ
ADVERTISEMENT