ಮಂಗಳವಾರ, ಫೆಬ್ರವರಿ 7, 2023
27 °C

ಬೆಳಕಿನ ಹಬ್ಬಕ್ಕೆ ಸಿಹಿ ರೆಸಿಪಿ: ಕಾಶಿ ಹಲ್ವಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೇಕಾಗುವ ಸಾಮಗ್ರಿಗಳು: ತುರಿದ ಬೂದುಗುಂಬಳಕಾಯಿ , ಒಂದು ಕಪ್ ಸಕ್ಕರೆ, ಕಾಲು ಟೀ ಸ್ಪೂನ್‌ ಕೇಸರಿ, ಅರ್ಧ ಕಪ್‌ ತುಪ್ಪ, 15 ಗೋಡಂಬಿ, ಕಾಲು ಟೀ ಸ್ಪೂನ್‌ ಏಲಕ್ಕಿ

ಮಾಡುವ ವಿಧಾನ: ತುರಿದ ಬೂದುಗುಂಬಳಕಾಯಿಯನ್ನು ಅದರ ಸಿಪ್ಪೆಯಿಂದ ಬೇರ್ಪಡಿಸಿ ಸಂಪೂರ್ಣವಾಗಿ ಬೇಯಿಸಿ. ಚೆನ್ನಾಗಿ ಬೆಂದ ಬೂದುಗುಂಬಳಕಾಯಿಗೆ ಸಕ್ಕರೆ, ಕೇಸರಿ ಸೇರಿಸಿ. ಸಕ್ಕರೆ ಕರಗುವವರೆಗೂ ಚೆನ್ನಾಗಿ ತಿರುವಿ. ಸಕ್ಕರೆ ಪಾಕ ದಪ್ಪವಾಗುವವರೆಗೂ  ಕುದಿಸಿ. ಇದಕ್ಕೆ ತುಪ್ಪ ಸೇರಿಸಿ ತಿರುವಿ. ಈಗ ಸಿದ್ಧಗೊಂಡ ಕಾಶಿ ಹಲ್ವಾಗೆ  ಹುರಿದ ಗೋಡಂಬಿ, ಏಲಕ್ಕಿ ಪುಡಿಯನ್ನು ಹಾಕಿ ತಿರುವಿ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.