ಅಕ್ಷರ ದಾಮ್ಲೆ ಅವರ ಅಂತರಂಗ ಅಂಕಣ: ಬದ್ಧತೆಯಿಲ್ಲದ ಸಂಬಂಧದ ಹವಣಿಕೆಗೆ ಅರ್ಥವಿದೆಯೇ?
ಅಕ್ಷರ ದಾಮ್ಲೆ, ಮನಶಾಸ್ತ್ರಜ್ಞ
ಅಕ್ಷರ ದಾಮ್ಲೆ, ಮನಶಾಸ್ತ್ರಜ್ಞ
Published : 11 ಜುಲೈ 2025, 23:30 IST
Last Updated : 11 ಜುಲೈ 2025, 23:30 IST
ಫಾಲೋ ಮಾಡಿ
Comments
ಪ್ರ
ನಾನು ವಿಧವೆ. ಸರ್ಕಾರಿ ನೌಕರಿಯಲ್ಲಿ ಇದ್ದೇನೆ. ಸಹೋದ್ಯೋಗಿಯೊಬ್ಬರು ನನ್ನನ್ನು ಪ್ರೀತಿಸಿ, ನಂಬಿಸಿ ಮೋಸ ಮಾಡಿದರು. ನನ್ನ ಪೋನ್ ನಂಬರ್ ಬ್ಲಾಕ್ ಮಾಡಿದ್ದಾರೆ. ಎದುರಿಗೆ ಸಿಕ್ಕರೂ ಮಾತನಾಡುವುದಿಲ್ಲ. ಎರಡು ವರ್ಷದ ನಂತರ ಮತ್ತೆ ಸಂಪರ್ಕಕ್ಕೆ ಬರುತ್ತೇನೆ ಎಂದಿದ್ದಾರೆ. ಮೊದಲೇ ಜತೆಗಾರನ ಸುಖದಿಂದ ವಂಚಿತಳಾಗಿದ್ದೆ. ಈಗ ನೋಡಿದರೆ ಹೀಗಾಗಿದೆ. ಜೀವನ ಸಾಕೆನಿಸಿದೆ. ಅವರು ವಾಪಸ್ ಬರುತ್ತೇನೆ ಎಂದಿರುವುದನ್ನು ನಂಬಲೋ ಅಥವಾ ಎಲ್ಲವನ್ನೂ ಮರೆತು ಇರಲೋ ಎಂಬ ಗೊಂದಲ ಕಾಡುತ್ತಿದೆ. ಮರೆಯಲು ಸಾಧ್ಯವಾಗುತ್ತಿಲ್ಲ. ಇದರಿಂದ ಹೊರಬರುವುದು ಹೇಗೆ?