ಸಂಪಾದಕೀಯ|ಪೊಲೀಸ್:ಸಾಂಸ್ಥಿಕ ಶಿಸ್ತು ಕುಸಿತ, ಸಾರ್ವಜನಿಕ ವಿಶ್ವಾಸಾರ್ಹತೆಗೆ ಧಕ್ಕೆ
Police Misconduct: ಪೊಲೀಸ್ ಇಲಾಖೆಯಲ್ಲಿ ದುರ್ವರ್ತನೆ ಹಾಗೂ ಅಪರಾಧ ಪ್ರವೃತ್ತಿ ಹೆಚ್ಚುತ್ತಿರುವುದು ದುರದೃಷ್ಟಕರ. ಈ ಬೆಳವಣಿಗೆ ಇಲಾಖೆಯಲ್ಲಿನ ಸಾಂಸ್ಥಿಕ ಶಿಸ್ತಿನ ಕುಸಿತದ ಸಂಕೇತವಾಗಿದೆ. Last Updated 21 ಜನವರಿ 2026, 23:30 IST