ಮಂಗಳವಾರ, 3 ಮಾರ್ಚ್ 2026
×
ADVERTISEMENT

ಒಣ ಹಣ್ಣುಗಳು ಆರೋಗ್ಯಕ್ಕೂ ಸೈ, ಅಂದ ಹೆಚ್ಚಿಸಲೂ ಜೈ

Published : 3 ಮಾರ್ಚ್ 2026, 6:26 IST
Last Updated : 3 ಮಾರ್ಚ್ 2026, 6:26 IST
ADVERTISEMENT
ಫಾಲೋ ಮಾಡಿ
Comments
ಒಣಹಣ್ಣುಗಳಲ್ಲಿ ಅಧಿಕ ಪೋಷಕಾಂಶಒಣಹಣ್ಣುಗಳಲ್ಲಿ ಅಧಿಕವಾಗಿ ಮೆಗ್ನಿಶಿಯಂ, ಕ್ಯಾಲ್ಸಿಯಂ, ಕಬ್ಬಿಣ, ಸತು, ಸೆಲೆನಿಯಂ,  ಪೊಟಾಶಿಯಂ,  ಆ್ಯಂಟಿಆಕ್ಸಿಡೆಂಟ್ ಖನಿಜಾಂಶಗಳು  ಸಮೃದ್ಧವಾಗಿದೆ.

ಒಣಹಣ್ಣುಗಳಲ್ಲಿ ಅಧಿಕ ಪೋಷಕಾಂಶ

  • ಒಣಹಣ್ಣುಗಳಲ್ಲಿ ಅಧಿಕವಾಗಿ ಮೆಗ್ನಿಶಿಯಂ, ಕ್ಯಾಲ್ಸಿಯಂ, ಕಬ್ಬಿಣ, ಸತು, ಸೆಲೆನಿಯಂ,  ಪೊಟಾಶಿಯಂ,  ಆ್ಯಂಟಿಆಕ್ಸಿಡೆಂಟ್ ಖನಿಜಾಂಶಗಳು ಸಮೃದ್ಧವಾಗಿದೆ.

ಗೆಟ್ಟಿ ಚಿತ್ರ

ADVERTISEMENT
ಪೀಸ್ತಾ ಉಪಯೋಗ ಪೀಸ್ತಾವು ಜೀವಸತ್ವಗಳು, ಲವಣಾಂಶ ಮತ್ತು  ಫೈಟೊನ್ಯೂಟ್ರಿಯಂಟ್‌ ಗಳನ್ನು ಹೊಂದಿದೆಇದು ಅತ್ಯಂತ ಕಡಿಮೆ ಕ್ಯಾಲೊರಿಯಗಳನ್ನು ಹೊಂದಿದೆ. ಇದನ್ನು ಪ್ರತಿದಿನ ನಿಯಮಿತವಾಗಿ ಸೇವನೆ ಮಾಡುವುದರಿಂದ ತೂಕ ಇಳಿಕೆಗೆ ಸಹಕಾರಿ.

ಪೀಸ್ತಾ ಉಪಯೋಗ

  • ಪೀಸ್ತಾವು ಜೀವಸತ್ವಗಳು, ಲವಣಾಂಶ ಮತ್ತು  ಫೈಟೊನ್ಯೂಟ್ರಿಯಂಟ್‌ ಗಳನ್ನು ಹೊಂದಿದೆ

  • ಇದು ಅತ್ಯಂತ ಕಡಿಮೆ ಕ್ಯಾಲೊರಿಯಗಳನ್ನು ಹೊಂದಿದೆ. ಇದನ್ನು ಪ್ರತಿದಿನ ನಿಯಮಿತವಾಗಿ ಸೇವನೆ ಮಾಡುವುದರಿಂದ ತೂಕ ಇಳಿಕೆಗೆ ಸಹಕಾರಿ.

ಗೆಟ್ಟಿ ಚಿತ್ರ

ವಾಲ್‌ನಟ್ ಆರೋಗ್ಯಕ್ಕೆ ಉಪಯುಕ್ತವಾಲ್‌ನಟ್ (ಅಕ್ರೋಟ್‌) ಇದರಲ್ಲಿ ಅತಿ ಹೆಚ್ಚು ಪೋಷಕಾಂಶಗಳಿರುವುದರಿಂದ ಸೌಂದರ್ಯದ ಆರೋಗ್ಯಕ್ಕೆ ಸಹಕಾರಿ. ವಾಲ್‌ನಟ್ ತೈಲವನ್ನು ನಿಯಮಿತವಾಗಿ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಕಾಂತಿಯುತ ತ್ವಚೆಗೆ ಸಹಕರಿಸಲಿದೆ. ಇದರಲ್ಲಿ  ವಿಟಮಿನ್ ಇ ಸಮೃದ್ಧವಾಗಿರುವುದರಿಂದ ಚರ್ಮದ ಆರೋಗ್ಯಕ್ಕೆ ಉಪಯುಕ್ತ.

ವಾಲ್‌ನಟ್ ಆರೋಗ್ಯಕ್ಕೆ ಉಪಯುಕ್ತ

  • ವಾಲ್‌ನಟ್ (ಅಕ್ರೋಟ್‌) ಇದರಲ್ಲಿ ಅತಿ ಹೆಚ್ಚು ಪೋಷಕಾಂಶಗಳಿರುವುದರಿಂದ ಸೌಂದರ್ಯದ ಆರೋಗ್ಯಕ್ಕೆ ಸಹಕಾರಿ. 

  • ವಾಲ್‌ನಟ್ ತೈಲವನ್ನು ನಿಯಮಿತವಾಗಿ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಕಾಂತಿಯುತ ತ್ವಚೆಗೆ ಸಹಕರಿಸಲಿದೆ. 

  • ಇದರಲ್ಲಿ  ವಿಟಮಿನ್ ಇ ಸಮೃದ್ಧವಾಗಿರುವುದರಿಂದ ಚರ್ಮದ ಆರೋಗ್ಯಕ್ಕೆ ಉಪಯುಕ್ತ.

ಗೆಟ್ಟಿ ಚಿತ್ರ

ರಕ್ತದೊತ್ತಡ ನಿಯಂತ್ರಣಒಣಹಣ್ಣುಗಳಲ್ಲಿ ಅಧಿಕವಾಗಿ ಮೆಗ್ನಿಶಿಯಂ, ಇರುವುದರಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಸಹಕಾರಿ.

ರಕ್ತದೊತ್ತಡ ನಿಯಂತ್ರಣ

  • ಒಣಹಣ್ಣುಗಳಲ್ಲಿ ಅಧಿಕವಾಗಿ ಮೆಗ್ನಿಶಿಯಂ, ಇರುವುದರಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಸಹಕಾರಿ. 

ಗೆಟ್ಟಿ ಚಿತ್ರ

ರಕ್ತ ಹೀನತೆಗೆ ನಿವಾರಣೆನಿಯಮಿತವಾಗಿ ಒಣದ್ರಾಕ್ಷಿಗಳನ್ನು ಸೇವನೆ ಮಾಡುವುದರಿಂದ ರಕ್ತಹೀನತೆ ನಿವಾರಣೆಗೆ ಸಹಕಾರಿ.

ರಕ್ತ ಹೀನತೆಗೆ ನಿವಾರಣೆ

  • ನಿಯಮಿತವಾಗಿ ಒಣದ್ರಾಕ್ಷಿಗಳನ್ನು ಸೇವನೆ ಮಾಡುವುದರಿಂದ ರಕ್ತಹೀನತೆ ನಿವಾರಣೆಗೆ ಸಹಕಾರಿ. 

ADVERTISEMENT
ADVERTISEMENT
ADVERTISEMENT