ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :

fruits

ADVERTISEMENT

ಮೂಡುಬಿದಿರೆ | ಆಹಾರ ಅಧಿಕಾರಿಗಳ ದಾಳಿ ಭೀತಿ: ವ್ಯಾಪಾರಿಗಳ ಸಂಖ್ಯೆ ಇಳಿಕೆ

ಆಹಾರ ಅಧಿಕಾರಿಗಳ ದಾಳಿಯ ಭೀತಿಯಿಂದ ವಾರದ ಸಂತೆ ದಿನವಾದ ಶುಕ್ರವಾರ ಇಲ್ಲಿನ ಪುರಸಭೆ ಮಾರುಕಟ್ಟೆಯಲ್ಲಿ ರಾಸಾಯನಿಕ ಮಿಶ್ರಿತ ಮಾವಿನ ಹಣ್ಣುಗಳ ಮಾರಾಟದ ಬಹುತೇಕ ವ್ಯಾಪಾರಿಗಳು ಗೈರಾಗಿದ್ದರು.
Last Updated 18 ಮೇ 2024, 5:53 IST
ಮೂಡುಬಿದಿರೆ | ಆಹಾರ ಅಧಿಕಾರಿಗಳ ದಾಳಿ ಭೀತಿ: ವ್ಯಾಪಾರಿಗಳ ಸಂಖ್ಯೆ ಇಳಿಕೆ

ಸಂಗತ | ವಿಟಮಿನ್ ಅಂಗಡಿ: ಕಲ್ಲಂಗಡಿ ಸಿಪ್ಪೆ

ಸಿಪ್ಪೆಯನ್ನು ಸರಾಗವಾಗಿ ತಿಪ್ಪೆಗೆ ಎಸೆಯುವ ಮುನ್ನ ಮತ್ತೊಮ್ಮೆ ಯೋಚಿಸಿ
Last Updated 8 ಮೇ 2024, 23:50 IST
ಸಂಗತ | ವಿಟಮಿನ್ ಅಂಗಡಿ: ಕಲ್ಲಂಗಡಿ ಸಿಪ್ಪೆ

ಬೇಸಿಗೆ ಪ್ರಾರಂಭ: ಹಣ್ಣು, ಸೊಪ್ಪಿನ ಬೆಲೆಯಲ್ಲಿ ಏರಿಕೆ

ನಿಂಬೆಹಣ್ಣಿಗೆ ಹೆಚ್ಚಿದ ಬೇಡಿಕೆ* ತರಕಾರಿ ದರ ಸ್ಥಿರ
Last Updated 19 ಮಾರ್ಚ್ 2024, 22:30 IST
ಬೇಸಿಗೆ ಪ್ರಾರಂಭ: ಹಣ್ಣು, ಸೊಪ್ಪಿನ ಬೆಲೆಯಲ್ಲಿ ಏರಿಕೆ

ಹಣ್ಣು ಸಂಸ್ಕರಣಾ ಘಟಕ: ಕರ್ನಾಟಕದಲ್ಲಿ ₹125 ಕೋಟಿ ಹೂಡಿಕೆಗೆ ಮದರ್‌ ಡೇರಿ ನಿರ್ಧಾರ

ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ತನ್ನ ವ್ಯಾಪಾರದ ನೆಲೆಯ ವಿಸ್ತರಣೆಗೆ ಮುಂದಾಗಿರುವ ಮದರ್‌ ಡೇರಿಯು, ₹650 ಕೋಟಿ ಬಂಡವಾಳ ಹೂಡಿಕೆಗೆ ನಿರ್ಧರಿಸಿದೆ.
Last Updated 17 ಮಾರ್ಚ್ 2024, 13:30 IST
ಹಣ್ಣು ಸಂಸ್ಕರಣಾ ಘಟಕ: ಕರ್ನಾಟಕದಲ್ಲಿ ₹125 ಕೋಟಿ ಹೂಡಿಕೆಗೆ ಮದರ್‌ ಡೇರಿ ನಿರ್ಧಾರ

Video | ಬಾಗಲಕೋಟೆ: ಅರಳಿದ ಪುಷ್ಪ, ಮನಸೆಳೆದ ಫಲ

ಬಣ್ಣ, ಬಣ್ಣದ ಚೆಂಡು ಹೂವು, ವರ್ಬೆನಾ, ನಿತ್ಯ ಪುಷ್ಪ, ಜಿನಿಯಾ, ಸಾಲ್ವಿಯಾ ಪಟೊನಿಯಾ. ಹೀಗೆ ವಿವಿಧ ಬಗೆಯ ಹೂವುಗಳು ಬಾಗಲಕೋಟೆಯಲ್ಲಿ ಶನಿವಾರದಿಂದ ಆರಂಭವಾದ ತೋಟಗಾರಿಕೆ ಮೇಳದಲ್ಲಿ ಕೃಷಿಕರ, ವಿದ್ಯಾರ್ಥಿಗಳ ಮನಸೆಳೆಯುತ್ತಿವೆ.
Last Updated 10 ಫೆಬ್ರುವರಿ 2024, 11:01 IST
Video | ಬಾಗಲಕೋಟೆ: ಅರಳಿದ ಪುಷ್ಪ, ಮನಸೆಳೆದ ಫಲ

ವಿಶ್ಲೇಷಣೆ | ಕುಲಾಂತರಿ ಹಣ್ಣು: ಬೇಕು ನಿಯಂತ್ರಣ

ದೇಸಿ ಹಣ್ಣು– ತರಕಾರಿ ಮಾರುಕಟ್ಟೆ ಸಂರಕ್ಷಣೆಗೆ ಬೇಕಿದೆ ಬದ್ಧತೆ
Last Updated 2 ಫೆಬ್ರುವರಿ 2024, 23:30 IST
ವಿಶ್ಲೇಷಣೆ | ಕುಲಾಂತರಿ ಹಣ್ಣು: ಬೇಕು ನಿಯಂತ್ರಣ

ಕೊಡಗು– ‘ಫ್ರೂಟ್ಸ್’ ತಂತ್ರಾಂಶ: 40 ದಿನಗಳಲ್ಲಿ 44 ಸಾವಿರ ಸರ್ವೆ ನಂಬರ್‌ ಸೇರ್ಪಡೆ

ರೈತ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ ‘ಫ್ರೂಟ್ಸ್’ ತಂತ್ರಾಂಶಕ್ಕೆ ಕೇವಲ 40 ದಿನಗಳಲ್ಲಿ 44,487 ಸರ್ವೇನಂಬರ್‌ಗಳು ನೋಂದಣಿಯಾಗಿವೆ. ಇನ್ನೂ 86,807 ಸರ್ವೇನಂಬರ್‌ಗಳ ನೋಂದಣಿಯಾಗಬೇಕಿವೆ.
Last Updated 2 ಜನವರಿ 2024, 6:40 IST
ಕೊಡಗು– ‘ಫ್ರೂಟ್ಸ್’ ತಂತ್ರಾಂಶ: 40 ದಿನಗಳಲ್ಲಿ 44 ಸಾವಿರ ಸರ್ವೆ ನಂಬರ್‌ ಸೇರ್ಪಡೆ
ADVERTISEMENT

ಕಡೂರು | ಫ್ರೂಟ್ಸ್ ಐಡಿ: ನೋಂದಣಿಗೆ ದೊಡ್ಡ ರೈತರ ನಿರಾಸಕ್ತಿ

ತಾಲ್ಲೂಕಿನಲ್ಲಿ ಒಟ್ಟು 1,94,779 ರೈತರಲ್ಲಿ 1,51,858 ರೈತರು ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ
Last Updated 28 ಡಿಸೆಂಬರ್ 2023, 7:19 IST
ಕಡೂರು | ಫ್ರೂಟ್ಸ್ ಐಡಿ: ನೋಂದಣಿಗೆ ದೊಡ್ಡ ರೈತರ ನಿರಾಸಕ್ತಿ

ದಸರಾ ಹಬ್ಬದ ಸಂಭ್ರಮ: ಬೆಂಗಳೂರಿನಲ್ಲಿ ಗಗನಕ್ಕೇರಿದ ಹೂವಿನ ದರ

* ಖರೀದಿಗೆ ಗ್ರಾಹಕರ ದೌಡು‌ * ಕೆ.ಆರ್‌. ಮಾರುಕಟ್ಟೆ ಸುತ್ತಮುತ್ತ ಸಂಚಾರ ದಟ್ಟಣೆ
Last Updated 21 ಅಕ್ಟೋಬರ್ 2023, 23:30 IST
ದಸರಾ ಹಬ್ಬದ ಸಂಭ್ರಮ: ಬೆಂಗಳೂರಿನಲ್ಲಿ ಗಗನಕ್ಕೇರಿದ ಹೂವಿನ ದರ

ಯಳಂದೂರು | ಸಹಜ ಸಮೃದ್ಧ ಕೃಷಿಯಲ್ಲಿ ‘ಹಣ್ಣು ವೈವಿಧ್ಯ’

ವೃತ್ತಿಯಲ್ಲಿ ವಿದ್ಯುತ್‌ ಗುತ್ತಿಗೆದಾರ.  ಕಾಂಟ್ರ್ಯಾಕ್ಟರ್‌. ಸಾಗುವಳಿ ಇವರ ಮೆಚ್ಚಿನ ಪ್ರವೃತಿ. ತಮ್ಮ ಎರಡೂವರೆ ಎಕರೆ ಭೂಮಿಯಲ್ಲಿ ನೂರಾರು ಮರ, ಗಿಡಗಳನ್ನು ನೆಟ್ಟು ಪೋಷಿಸಿದ್ದಾರೆ. ಕಡಿಮೆ ನೀರಿನಲ್ಲೂ ನಳನಳಿಸುವ  ಬೇಸಾಯ ಮಾಡಬಹುದು ಎಂಬುದನ್ನು ಅನುಭವದಿಂದ ಕಂಡುಕೊಂಡಿದ್ದಾರೆ.
Last Updated 22 ಜುಲೈ 2023, 5:09 IST
ಯಳಂದೂರು | ಸಹಜ ಸಮೃದ್ಧ ಕೃಷಿಯಲ್ಲಿ ‘ಹಣ್ಣು ವೈವಿಧ್ಯ’
ADVERTISEMENT
ADVERTISEMENT
ADVERTISEMENT