ಶುಕ್ರವಾರ, 11 ಜುಲೈ 2025
×
ADVERTISEMENT

ಬೆಂಗಳೂರು ಗ್ರಾಮಾಂತರ

ADVERTISEMENT

ದೇವನಹಳ್ಳಿ: 50ನೇ ವರ್ಷದ ಗುರು ಪೂರ್ಣಿಮೆ ಸಂಭ್ರಮ

Guru Devotees Gathering: ದೇವನಹಳ್ಳಿ ಪಟ್ಟಣದ ಡಿಆರ್‌ಎನ್‌ ಬಡಾವಣೆಯಲ್ಲಿ ಗುರುವಾರ 50ನೇ ವರ್ಷದ ಗುರು ಪೂರ್ಣಿಮೆಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
Last Updated 11 ಜುಲೈ 2025, 2:08 IST
ದೇವನಹಳ್ಳಿ: 50ನೇ ವರ್ಷದ ಗುರು ಪೂರ್ಣಿಮೆ ಸಂಭ್ರಮ

ದೇವನಹಳ್ಳಿ: ಗುರು ಪೂರ್ಣಿಮೆಯಂದು ಬಸವ ಜಯಂತಿ

Guru Purnima Celebrations: ಪಟ್ಟಣದ ಮೇಲೂರು ರಸ್ತೆಯ ಬಸವಕಲ್ಯಾಣ ಮಠದಲ್ಲಿ ಸಿದ್ದಲಿಂಗೇಶ್ವರ ದೇವಾಲಯ ಪ್ರತಿಷ್ಠಾಪನೆ ಮತ್ತು ಬಸವ ಜಯಂತಿ ಶ್ರದ್ಧಾ, ಭಕ್ತಿಯಿಂದ ನಡೆಯಿತು.
Last Updated 11 ಜುಲೈ 2025, 2:03 IST
ದೇವನಹಳ್ಳಿ: ಗುರು ಪೂರ್ಣಿಮೆಯಂದು ಬಸವ ಜಯಂತಿ

ದೊಡ್ಡಬಳ್ಳಾಪುರ: ನೇಕಾರ ಒಕ್ಕೂಟದಿಂದ ಜಾತಿ ಗಣತಿ

ಸಮೀಕ್ಷೆಗೆ ಮೊಬೈಲ್‌ ಆ್ಯಪ್‌ ಬಳಕೆ
Last Updated 11 ಜುಲೈ 2025, 1:59 IST
ದೊಡ್ಡಬಳ್ಳಾಪುರ: ನೇಕಾರ ಒಕ್ಕೂಟದಿಂದ ಜಾತಿ ಗಣತಿ

ದೊಡ್ಡಬಳ್ಳಾಪುರ: ಜುಲೈ13ಕ್ಕೆ ರಾಜ್ಯ ಗಾಳಿಪಟ ಉತ್ಸವ

Kite Flying Event: ದೊಡ್ಡಬಳ್ಳಾಪುರ: ನಗರದಲ್ಲಿ ಜುಲೈ 13 ರಂದು ರಾಜ್ಯ ಮಟ್ಟದ ಗಾಳಿಪಟ ಉತ್ಸವ ಆಯೋಜಿಸಲಾಗಿದೆ.ರಾಜ್ಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಗಾಳಿಪಟ ಕಲಾವಿದರು ಉತ್ಸವದಲ್ಲಿ ಭಾಗವಹಿಸಲಿದ್ದಾರೆ.
Last Updated 11 ಜುಲೈ 2025, 1:55 IST
ದೊಡ್ಡಬಳ್ಳಾಪುರ: ಜುಲೈ13ಕ್ಕೆ ರಾಜ್ಯ ಗಾಳಿಪಟ ಉತ್ಸವ

ದೇವನಹಳ್ಳಿ: ಭೂಸ್ವಾಧೀನಕ್ಕೆ ರೈತರ ಸಮಿತಿ ಬೆಂಬಲ

ಸರ್ಕಾರಿ ಪ್ರಾಯೋಜಿತ ಷಡ್ಯಂತ್ರ: ಭೂಸ್ವಾಧೀನ ವಿರೋಧಿ ಸಮಿತಿ ಟೀಕೆ
Last Updated 11 ಜುಲೈ 2025, 1:51 IST
ದೇವನಹಳ್ಳಿ: ಭೂಸ್ವಾಧೀನಕ್ಕೆ ರೈತರ ಸಮಿತಿ ಬೆಂಬಲ

ದೊಡ್ಡಬಳ್ಳಾಪುರ | ಲೋಡ್ ಶೆಡ್ಡಿಂಗ್ : ರೈತರ ಪ್ರತಿಭಟನೆ

ರೈತರ ಪಂಪ್‌ಸೆಟ್‌ಗಳಿಗೆ ನಿರಂತರವಾಗಿ ಏಳು ಗಂಟೆ ವಿದ್ಯುತ್ ಸಬರಾಜು ಮಾಡಬೇಕು. ಲೋಡ್ ಶೆಡ್ಡಿಂಗ್ ನಿಲ್ಲಿಸಬೇಕೆಂದು ಆಗ್ರಹಿಸಿ ಬುಧವಾರ ನಗರದ ಕೆಪಿಟಿಸಿಎಲ್ ಕಚೇರಿ ಮುಂದೆ ರಾಜ್ಯ ರೈತ ಸಂಘದಿಂದ ಪ್ರತಿಭಟನೆ ನಡೆಯಿತು.
Last Updated 10 ಜುಲೈ 2025, 2:27 IST
ದೊಡ್ಡಬಳ್ಳಾಪುರ | ಲೋಡ್ ಶೆಡ್ಡಿಂಗ್ : ರೈತರ ಪ್ರತಿಭಟನೆ

ಆನೇಕಲ್ | ಅಪಾರ್ಟ್‌ಮೆಂಟ್‌ನಲ್ಲಿ ಕಳ್ಳತನ: ಆರೋಪಿ ಬಂಧನ

ಅಪಾರ್ಟ್‌ಮೆಂಟ್‌ಗಳಲ್ಲಿ ಕಳವು ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ ಅಂದಾಜು ₹64.46 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ವಜ್ರಾಭರಣಗಳನ್ನು ಹೆಬ್ಬಗೋಡಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
Last Updated 10 ಜುಲೈ 2025, 2:26 IST
ಆನೇಕಲ್ | ಅಪಾರ್ಟ್‌ಮೆಂಟ್‌ನಲ್ಲಿ ಕಳ್ಳತನ: ಆರೋಪಿ ಬಂಧನ
ADVERTISEMENT

ಕೇಂದ್ರ ಕಾರ್ಮಿಕ ಕಾಯ್ದೆಗೆ ವಿರೋಧ: ಸಿದ್ದಲಿಂಗಯ್ಯ ವೃತ್ತದ ಬಳಿ ಪ್ರತಿಭಟನೆ

ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ, ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ನೇತೃತ್ವದಲ್ಲಿ ಕರೆ ನೀಡಿದ್ದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಬೆಂಬಲಿಸಿ ತಾಲ್ಲೂಕಿನ ವಿವಿಧ ಕಾರ್ಮಿಕ ಸಂಘಟನೆಗಳಿಂದ ನಗರದ ಸಿದ್ದಲಿಂಗಯ್ಯ ವೃತ್ತದ ಬಳಿ ಬುಧವಾರ ಪ್ರತಿಭಟನೆ ನಡೆಸಿದರು.
Last Updated 10 ಜುಲೈ 2025, 2:23 IST
ಕೇಂದ್ರ ಕಾರ್ಮಿಕ ಕಾಯ್ದೆಗೆ ವಿರೋಧ: ಸಿದ್ದಲಿಂಗಯ್ಯ ವೃತ್ತದ ಬಳಿ ಪ್ರತಿಭಟನೆ

ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಸುತ್ತಮುತ್ತಲ ಪ್ರದೇಶದಲ್ಲಿ ಪ್ಲಾಸ್ಟಿಕ್‌ ನಿಷೇಧ

plastic ban: ದೊಡ್ಡಬಳ್ಳಾಪುರ ತಾಲ್ಲೂಕಿನ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಸುತ್ತಮುತ್ತಲ ಪ್ರದೇಶದಲ್ಲಿ ಪ್ಲಾಸ್ಟಿಕ್‌ ಬಳಕೆ ಮತ್ತು ಮಾರಾಟ ನಿಷೇಧಗೊಳಿಸಿ ಜಿಲ್ಲಾಧಿಕಾರಿ ಎ.ಬಿ. ಬಸವರಾಜು ಆದೇಶ ಹೊರಡಿಸಿದ್ದಾರೆ.
Last Updated 10 ಜುಲೈ 2025, 2:20 IST
ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಸುತ್ತಮುತ್ತಲ ಪ್ರದೇಶದಲ್ಲಿ  ಪ್ಲಾಸ್ಟಿಕ್‌ ನಿಷೇಧ

ದೇವನಹಳ್ಳಿ: ಗ್ರಾ‍.ಪಂ ಮಟ್ಟದಲ್ಲಿ ಜೀವ ವೈವಿಧ್ಯ ನಿರ್ವಹಣಾ ಸಮಿತಿ

ದೇವನಹಳ್ಳಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ಜೀವ ವೈವಿಧ್ಯ ನಿರ್ವಹಣಾ ಸಮಿತಿಗಳ ಕಾರ್ಯಚಟುವಟಿಕೆ ಕುರಿತು ದಿನದ ಕಾರ್ಯಾಗಾರ ಮಂಗಳವಾರ ನಡೆಯಿತು.
Last Updated 10 ಜುಲೈ 2025, 2:03 IST
ದೇವನಹಳ್ಳಿ: ಗ್ರಾ‍.ಪಂ ಮಟ್ಟದಲ್ಲಿ ಜೀವ ವೈವಿಧ್ಯ ನಿರ್ವಹಣಾ ಸಮಿತಿ
ADVERTISEMENT
ADVERTISEMENT
ADVERTISEMENT