ಸೋಮವಾರ, 25 ಆಗಸ್ಟ್ 2025
×
ADVERTISEMENT

ಬೀದರ್

ADVERTISEMENT

ಬೀದರ್‌ | ಭೇದ ಬೇಡ, ಭಾವೈಕ್ಯತೆ ಇರಲಿ: ಸಚಿವ ಈಶ್ವರ ಖಂಡ್ರೆ ಸಲಹೆ

ದಸರಾ ದರ್ಬಾರ ಮಾನವಧರ್ಮ ಸಭಾಮಂಟಪದ ಗುದ್ದಲಿ ಪೂಜೆ ಕಾರ್ಯಕ್ರಮ
Last Updated 25 ಆಗಸ್ಟ್ 2025, 15:11 IST
ಬೀದರ್‌ | ಭೇದ ಬೇಡ, ಭಾವೈಕ್ಯತೆ ಇರಲಿ: ಸಚಿವ ಈಶ್ವರ ಖಂಡ್ರೆ ಸಲಹೆ

ಬೀದರ್‌ | ಧರ್ಮಸ್ಥಳ ಪ್ರಕರಣ: ಎನ್‌ಐಎ ತನಿಖೆಗೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ

BJP Protest Bidar: ಧರ್ಮಸ್ಥಳ ಕ್ಷೇತ್ರದ ವಿರುದ್ಧ ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
Last Updated 25 ಆಗಸ್ಟ್ 2025, 9:24 IST
ಬೀದರ್‌ | ಧರ್ಮಸ್ಥಳ ಪ್ರಕರಣ: ಎನ್‌ಐಎ ತನಿಖೆಗೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ

ಬಸವಕಲ್ಯಾಣ: ಗಣೇಶ ಹಬ್ಬಕ್ಕೆ `ರಾಜಮಹಲ್' ನಿರ್ಮಾಣ

ಬಸವಕಲ್ಯಾಣ ನಗರದಲ್ಲಿ 25ಕ್ಕೂ ಅಧಿಕ ಕಡೆ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಸಿದ್ಧತೆ
Last Updated 25 ಆಗಸ್ಟ್ 2025, 5:57 IST
ಬಸವಕಲ್ಯಾಣ: ಗಣೇಶ ಹಬ್ಬಕ್ಕೆ `ರಾಜಮಹಲ್' ನಿರ್ಮಾಣ

ಮಿರ್ಜಾಪುರ: ನಾಮಫಲಕದಲ್ಲೇ ಉಳಿದ ‘ಮನೆ ಮನೆಗೆ ಗಂಗೆ’

ಮಿರ್ಜಾಪುರ(ತಾಜ್) ಗ್ರಾಮದಲ್ಲಿ ಅರ್ಧಕ್ಕೆ ನಿಂತ ಜೆಜೆಎಂ ಕಾಮಗಾರಿ
Last Updated 25 ಆಗಸ್ಟ್ 2025, 5:53 IST
ಮಿರ್ಜಾಪುರ: ನಾಮಫಲಕದಲ್ಲೇ ಉಳಿದ ‘ಮನೆ ಮನೆಗೆ ಗಂಗೆ’

ಭಾಲ್ಕಿ: ಅಕ್ಷರದ ಸಂತನಿಗೆ ಅಮೃತ ಮಹೋತ್ಸವದ ಸಂಭ್ರಮ

ಹಿರೇಮಠದ ಭಕ್ತ ಚನ್ನಬಸವಾಶ್ರಮದಲ್ಲಿ ಅಮೃತ ಮಹೋತ್ಸವ ಕಾರ್ಯಕ್ರಮ ಇಂದು
Last Updated 25 ಆಗಸ್ಟ್ 2025, 5:53 IST

ಭಾಲ್ಕಿ: ಅಕ್ಷರದ ಸಂತನಿಗೆ ಅಮೃತ ಮಹೋತ್ಸವದ ಸಂಭ್ರಮ

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಸತಿ ನಿಲಯ: ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ

Student Housing: ಚಿಟಗುಪ್ಪ (ಹುಮನಾಬಾದ್): ‘ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ₹18 ಕೋಟಿ ವೆಚ್ಚದಲ್ಲಿ ವಸತಿ ನಿಲಯ ನಿರ್ಮಾಣ ಮಾಡಲಾಗುತ್ತಿದೆ’ ಎಂದು ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಹೇಳಿದರು.
Last Updated 25 ಆಗಸ್ಟ್ 2025, 5:47 IST
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಸತಿ ನಿಲಯ:  ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ

ಬಸವಲಿಂಗ ಪಟ್ಟದ್ದೇವರು ಆಧ್ಯಾತ್ಮ ರತ್ನ: ದಿನೇಶ್ ಅಮೀನ್ ಮಟ್ಟು

Spiritual Leadership: ಭಾಲ್ಕಿ: ‘ಬಸವಲಿಂಗ ಪಟ್ಟದ್ದೇವರು ಆಧ್ಯಾತ್ಮ ರತ್ನ ಆಗಿದ್ದಾರೆ’ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಹೇಳಿದರು, ಬಸವ ಸೇವಾ ಪ್ರತಿಷ್ಠಾನದ ಅಮೃತ ಮಹೋತ್ಸವದಲ್ಲಿ ಮಾತನಾಡಿದ ಅವರು.
Last Updated 25 ಆಗಸ್ಟ್ 2025, 5:45 IST
ಬಸವಲಿಂಗ ಪಟ್ಟದ್ದೇವರು ಆಧ್ಯಾತ್ಮ ರತ್ನ: ದಿನೇಶ್ ಅಮೀನ್ ಮಟ್ಟು
ADVERTISEMENT

ಧನ್‌–ಧಾನ್ಯ ಕೃಷಿ ಯೋಜನೆಯಲ್ಲಿ ಬೀದರ್‌ ಸೇರ್ಪಡೆಗೆ ಮನವಿ

ಕೇಂದ್ರ ಕೃಷಿ ಸಚಿವ ಶಿವರಾಜ ಸಿಂಗ್ ಚೌಹಾಣ್‌ ಭೇಟಿ ಮಾಡಿದ ಸಂಸದ ಸಾಗರ್‌ ಖಂಡ್ರೆ
Last Updated 24 ಆಗಸ್ಟ್ 2025, 5:11 IST
ಧನ್‌–ಧಾನ್ಯ ಕೃಷಿ ಯೋಜನೆಯಲ್ಲಿ ಬೀದರ್‌ ಸೇರ್ಪಡೆಗೆ ಮನವಿ

ಔರಾದ್ ಕ್ಷೇತ್ರ: ಬೆಳೆ ಹಾನಿ ಪ್ರದೇಶಗಳಿಗೆ ಶಾಸಕ ಭೇಟಿ

10 ಸಾವಿರ ಹೆಕ್ಟೇರ್ ಬೆಳೆ ಹಾನಿ
Last Updated 24 ಆಗಸ್ಟ್ 2025, 5:10 IST
ಔರಾದ್ ಕ್ಷೇತ್ರ: ಬೆಳೆ ಹಾನಿ ಪ್ರದೇಶಗಳಿಗೆ ಶಾಸಕ ಭೇಟಿ

ಬೀದರ್ | ವಾರದೊಳಗೆ ಸಮೀಕ್ಷೆ ಪೂರ್ಣಗೊಳಿಸಿ ಪರಿಹಾರ ವಿತರಣೆ: ಸಚಿವ ರಹೀಂ ಖಾನ್‌

ಬೀದರ್ ಜಿಲ್ಲೆಯ ಮಳೆಯಿಂದ ಹಾನಿಗೊಂಡ ಮನೆಗಳು ಹಾಗೂ ಬೆಳೆ ಹಾನಿಗಳ ಪರಿಶೀಲನೆ ನಡೆಸಿದ ಪೌರಾಡಳಿತ ಸಚಿವ ರಹೀಂ ಖಾನ್, ವಾರದೊಳಗೆ ಸಮೀಕ್ಷೆ ಪೂರ್ಣಗೊಳಿಸಿ ಪರಿಹಾರ ವಿತರಣೆಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
Last Updated 24 ಆಗಸ್ಟ್ 2025, 5:09 IST
ಬೀದರ್ | ವಾರದೊಳಗೆ ಸಮೀಕ್ಷೆ ಪೂರ್ಣಗೊಳಿಸಿ ಪರಿಹಾರ ವಿತರಣೆ: ಸಚಿವ ರಹೀಂ ಖಾನ್‌
ADVERTISEMENT
ADVERTISEMENT
ADVERTISEMENT