ಮಂಗಳವಾರ, 14 ಅಕ್ಟೋಬರ್ 2025
×
ADVERTISEMENT

ಚಾಮರಾಜನಗರ

ADVERTISEMENT

ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ

ಶಿವಪುರದ ಕಲ್ಲುಕಟ್ಟೆ, ವಿಜಯಪುರ ಅಮಾನಿ ಕೆರೆಗಳಿಗೆ ನೀರು ತುಂಬಿಸಲು ಆಗ್ರಹ
Last Updated 14 ಅಕ್ಟೋಬರ್ 2025, 4:42 IST
ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ

ವಿದ್ಯಾಗಣಪತಿ ಅದ್ದೂರಿ ವಿಸರ್ಜನಾ ಮೆರವಣಿಗೆ

ಅಪಾರ ಸಂಖ್ಯೆಯ ಭಕ್ತರು ಭಾಗಿ: ಕಣ್ಮನ ಸೆಳೆದ ಜಾನಪದ ಕಲಾತಂಡಗಳ ಪ್ರದರ್ಶನ– ಪೊಲೀಸ್ ಸರ್ಪಗಾವಲು
Last Updated 14 ಅಕ್ಟೋಬರ್ 2025, 4:42 IST
ವಿದ್ಯಾಗಣಪತಿ ಅದ್ದೂರಿ ವಿಸರ್ಜನಾ ಮೆರವಣಿಗೆ

ರಾಮಲಿಂಗ ಚೌಡೇಶ್ವರಿ ಕತ್ತಿ ಹಬ್ಬ ಮುಂದಕ್ಕೆ

ದೇವಾಂಗ ಕುಲದ ಯಜಮಾನ ನಾಗರಾಜಯ್ಯ ಅಚ್ಗಾಲ್
Last Updated 14 ಅಕ್ಟೋಬರ್ 2025, 4:41 IST
ರಾಮಲಿಂಗ ಚೌಡೇಶ್ವರಿ ಕತ್ತಿ ಹಬ್ಬ ಮುಂದಕ್ಕೆ

ಬೌದ್ಧ ಸಮೇಳನ; ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ

ಸಭೆಯಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ ಮನವಿ
Last Updated 14 ಅಕ್ಟೋಬರ್ 2025, 4:40 IST
ಬೌದ್ಧ ಸಮೇಳನ; ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ

ಮಾನವ, ವನ್ಯಜೀವಿ ಸಂಘರ್ಷ ತಡೆಗಟ್ಟಲು ಕ್ರಮ: ಶಾಸಕ ಎಂ. ಆರ್ ಮಂಜುನಾಥ್.

ಮಾನವ, ವನ್ಯಜೀವಿ ಸಂಘರ್ಷ ತಡೆಗಟ್ಟಲು ಕೈಗೊಳ್ಳಬೇಕಾದ ಕರ್ಮಗಳ ಕುರಿತು ಅಧಿಕಾರಿಗಳ ಜೊತೆ ಸಭೆ ನಡೆಸಿದ ಶಾಸಕ ಎಂ. ಆರ್ ಮಂಜುನಾಥ್.
Last Updated 14 ಅಕ್ಟೋಬರ್ 2025, 4:40 IST
ಮಾನವ, ವನ್ಯಜೀವಿ ಸಂಘರ್ಷ ತಡೆಗಟ್ಟಲು ಕ್ರಮ: ಶಾಸಕ ಎಂ. ಆರ್ ಮಂಜುನಾಥ್.

ಚಾಮರಾಜನಗರ | 100 ಕೆಜಿ ಶ್ರೀಗಂಧ ವಶ: ಆರೋಪಿಗೆ ಶೋಧ

Forest Raid: ಹನೂರು ತಾಲ್ಲೂಕಿನ ಮಂಗಲ ಗ್ರಾಮದಲ್ಲಿ ಅರಣ್ಯಾಧಿಕಾರಿಗಳು ಅಕ್ರಮವಾಗಿ ಸಂಗ್ರಹಿಸಿದ್ದ 100 ಕೆಜಿ ಶ್ರೀಗಂಧವನ್ನು ವಶಪಡಿಸಿಕೊಂಡಿದ್ದಾರೆ. ಪ್ರಮುಖ ಆರೋಪಿ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ.
Last Updated 13 ಅಕ್ಟೋಬರ್ 2025, 2:24 IST
ಚಾಮರಾಜನಗರ | 100 ಕೆಜಿ ಶ್ರೀಗಂಧ ವಶ: ಆರೋಪಿಗೆ ಶೋಧ

ಚಾಮರಾಜನಗರ | ಪದೇಪದೇ ದುರಸ್ತಿ; ಕುಡಿಯುವ ನೀರಿಗೆ ತಾಪತ್ರಯ

ಜವಾಬ್ದಾರಿ ಮರೆತ ಸ್ಥಳೀಯ ಆಡಳಿತ; ನಿರ್ವಹಣೆ ಕೊರತೆಯಿಂದ ಕೆಟ್ಟುನಿಂತ ಶುದ್ಧ ಕುಡಿಯುವ ನೀರಿನ ಘಟಕಗಳು
Last Updated 13 ಅಕ್ಟೋಬರ್ 2025, 2:24 IST
ಚಾಮರಾಜನಗರ | ಪದೇಪದೇ ದುರಸ್ತಿ; ಕುಡಿಯುವ ನೀರಿಗೆ ತಾಪತ್ರಯ
ADVERTISEMENT

ಸಂತೇಮರಹಳ್ಳಿ: ರಸ್ತೆ ಅಭಿವೃದ್ಧಿಗೆ ಒತ್ತಾಯಿಸಿ ಗ್ರಾಮಸ್ಥರ ಪ್ರತಿಭಟನೆ

Infrastructure Protest: ಯಲಕ್ಕೂರು ಗ್ರಾಮದಿಂದ ಕರಡಿಮೋಳೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಹಾಳಾದ ಸ್ಥಿತಿಗೆ ವಿರೋಧವಾಗಿ ಗ್ರಾಮಸ್ಥರು ಸಂತೇಮರಹಳ್ಳಿಯಲ್ಲಿ ಪ್ರತಿಭಟನೆ ನಡೆಸಿ ರಸ್ತೆ ಅಭಿವೃದ್ಧಿಗೆ ಸರ್ಕಾರದ ಗಮನ ಸೆಳೆದರು.
Last Updated 13 ಅಕ್ಟೋಬರ್ 2025, 2:23 IST
ಸಂತೇಮರಹಳ್ಳಿ: ರಸ್ತೆ ಅಭಿವೃದ್ಧಿಗೆ ಒತ್ತಾಯಿಸಿ ಗ್ರಾಮಸ್ಥರ ಪ್ರತಿಭಟನೆ

ಸಂತೇಮರಹಳ್ಳಿ| ಕಾನೂನು ಅರಿವಿನಿಂದ ಅಪರಾಧಕ್ಕೆ ಕಡಿವಾಣ: ನ್ಯಾಯಾದೀಶ ಈಶ್ವರ್

Crime Prevention: ಸಂತೇಮರಹಳ್ಳಿಯಲ್ಲಿ ನಡೆದ ಪೋಷಣ ಮಾಸಾಚರಣೆಯಲ್ಲಿ ಸಿವಿಲ್ ನ್ಯಾಯಾದೀಶ ಈಶ್ವರ್ ಅವರು ಕಾನೂನು ಅರಿವಿನಿಂದ ಸಮಾಜದಲ್ಲಿನ ಅಪರಾಧ ಮತ್ತು ಬಾಲ್ಯ ವಿವಾಹ ಪಿಡುಗು ತಡೆಗಟ್ಟಬಹುದು ಎಂದು ತಿಳಿಸಿದರು.
Last Updated 13 ಅಕ್ಟೋಬರ್ 2025, 2:23 IST
ಸಂತೇಮರಹಳ್ಳಿ| ಕಾನೂನು ಅರಿವಿನಿಂದ ಅಪರಾಧಕ್ಕೆ ಕಡಿವಾಣ: ನ್ಯಾಯಾದೀಶ ಈಶ್ವರ್

ಗುಂಡ್ಲುಪೇಟೆ| ರಗ್ಬೀ ಲೀಗ್: ಬೇಗೂರಿನ ಲಿಟಲ್ ಫ್ಲವರ್ ಶಾಲೆ ಪ್ರಥಮ

Women Rugby: ಗುಂಡ್ಲುಪೇಟೆಯ ಕ್ರೈಸ್ಟ್ ಶಾಲೆಯಲ್ಲಿ ಆಯೋಜಿಸಲಾದ ಖೇಲೋ ಇಂಡಿಯಾ ಅಸ್ಮಿತ್ ವುಮನ್ ರಗ್ಬೀ ಲೀಗ್‌ನಲ್ಲಿ ಬೇಗೂರಿನ ಲಿಟಲ್ ಫ್ಲವರ್ ಶಾಲೆ ಪ್ರಥಮ ಸ್ಥಾನ ಪಡೆದಿದೆ. ಹೊರೆಯಾಲ ಜೆಎಸ್‌ಎಸ್ ಫ್ರೌಢಶಾಲೆ ದ್ವಿತೀಯ ಸ್ಥಾನ ಪಡೆದಿದೆ.
Last Updated 13 ಅಕ್ಟೋಬರ್ 2025, 2:23 IST
ಗುಂಡ್ಲುಪೇಟೆ| ರಗ್ಬೀ ಲೀಗ್: ಬೇಗೂರಿನ ಲಿಟಲ್ ಫ್ಲವರ್ ಶಾಲೆ ಪ್ರಥಮ
ADVERTISEMENT
ADVERTISEMENT
ADVERTISEMENT