ಗುರುವಾರ, 16 ಅಕ್ಟೋಬರ್ 2025
×
ADVERTISEMENT

ಗದಗ

ADVERTISEMENT

ನರೇಗಲ್‌: ಸರ್ಕಾರಿ ಶಾಲೆ ಅಭಿವೃದ್ಧಿಗೆ ಪಣತೊಟ್ಟ ಶಿಕ್ಷಕ

ಸ್ವಂತ ಖರ್ಚಿನಲ್ಲಿ ಹಾಗೂ ಸಮುದಾಯದ ಸಹಭಾಗಿತ್ವದಲ್ಲಿ ಬದಲಾವಣೆಗೆ ಮುಂದು
Last Updated 16 ಅಕ್ಟೋಬರ್ 2025, 5:26 IST
ನರೇಗಲ್‌: ಸರ್ಕಾರಿ ಶಾಲೆ ಅಭಿವೃದ್ಧಿಗೆ ಪಣತೊಟ್ಟ ಶಿಕ್ಷಕ

ಗದಗ | ಜಲ ನಿರ್ವಹಣೆಗೆ ನೀತಿ ನಿರೂಪಣೆ ಅಗತ್ಯ: ಪ್ರೊ. ಎಸ್‌.ವಿ.ನಾಡಗೌಡರ

‘ನೀರು ನಮ್ಮ ಜೀವನಕ್ಕೆ ಅತ್ಯವಶ್ಯಕ. ಅದನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ. ಶಾಶ್ವತ ಭೂಗರ್ಭಜಲ ನಿರ್ವಹಣೆಗಾಗಿ ವಿಜ್ಞಾನಾಧಾರಿತ ನೀತಿ ನಿರೂಪಣೆ ಮತ್ತು ಸಾಮಾಜಿಕ ಜಾಗೃತಿ ಅಗತ್ಯ’ ಎಂದು ಪ್ರಭಾರ ಕುಲಪತಿ ಪ್ರೊ. ಎಸ್‌.ವಿ.ನಾಡಗೌಡರ ಹೇಳಿದರು.
Last Updated 16 ಅಕ್ಟೋಬರ್ 2025, 5:24 IST
ಗದಗ | ಜಲ ನಿರ್ವಹಣೆಗೆ ನೀತಿ ನಿರೂಪಣೆ ಅಗತ್ಯ: ಪ್ರೊ. ಎಸ್‌.ವಿ.ನಾಡಗೌಡರ

ಶಿರಹಟ್ಟಿ | ವರದಕ್ಷಿಣೆ ಕಿರುಕುಳ: ಕೊಲೆ

ವರದಕ್ಷಿಣೆ ಹಣ ತೆಗೆದುಕೊಂಡು ಬಾ ಎಂದು ಕಿರುಕುಳ ಕೊಟ್ಟು ಕೊಲೆ ಮಾಡಿ ಮನೆಯ ಮುಂದಿನ ನೀರಿನ ಟ್ಯಾಂಕಿನಲ್ಲಿ ಹಾಕಿದ ದುರ್ಘಟನೆ ತಾಲ್ಲೂಕಿನ ಮಜ್ಜೂರು ತಾಂಡಾದಲ್ಲಿ ನಡೆದಿದೆ.
Last Updated 16 ಅಕ್ಟೋಬರ್ 2025, 5:23 IST
ಶಿರಹಟ್ಟಿ | ವರದಕ್ಷಿಣೆ ಕಿರುಕುಳ: ಕೊಲೆ

ಕವಿತೆಯ ಅಂದ ಹೆಚ್ಚುಸುವ ಪ್ರಾಸ: ಇಳೆ-ಮಳೆ ಕುರಿತ ಕವಿಗೋಷ್ಠಿಯಲ್ಲಿ ಪೊಲೀಸ್‌ ಪಾಟೀಲ

'ಸ್ವಾನುಭವ ಹಾಗೂ ತನ್ನ ಸುತ್ತಮುತ್ತ ಜರುಗುವ ಸಂಗತಿಗಳ ಸೂಕ್ಷ್ಮತೆ ಗಮನಿಸುವ ಕವಿಗಳ ಕವಿತೆಗಳು ಓದುಗರಿಗೆ ಮುದ ನೀಡುತ್ತವೆ. ಪ್ರಾಸಗಳ ಜೊತೆಗೆ ಅಕ್ಷರ ಜೋಡಣೆಯು ಕವಿತೆಗಳ ಅಂದವನ್ನು ಹೆಚ್ಚಿಸುತ್ತವೆ' ಎಂದು ಹಿರಿಯ ಸಾಹಿತಿ ಆರ್.ಎಲ್.ಪೋಲಿಸ್‌ ಪಾಟೀಲ ತಿಳಿಸಿದರು.
Last Updated 16 ಅಕ್ಟೋಬರ್ 2025, 5:22 IST
ಕವಿತೆಯ ಅಂದ ಹೆಚ್ಚುಸುವ ಪ್ರಾಸ: ಇಳೆ-ಮಳೆ ಕುರಿತ ಕವಿಗೋಷ್ಠಿಯಲ್ಲಿ ಪೊಲೀಸ್‌ ಪಾಟೀಲ

ಗದಗ | ಒಳಮೀಸಲಾತಿ ವರ್ಗೀಕರಣಕ್ಕೆ ವಿರೋಧ: ಉಪ್ಪು ಮಾರಿ ಸರ್ಕಾರದ ವಿರುದ್ಧ ಆಕ್ರೋಶ

ಪರಿಶಿಷ್ಟ ಜಾತಿಗಳಲ್ಲಿನ ಅವೈಜ್ಞಾನಿಕ ಒಳಮೀಸಲಾತಿ ವರ್ಗೀಕರಣ ವಿರೋಧಿಸಿ ಕರ್ನಾಟಕ ಬಂಜಾರ ಹಕ್ಕು ಸಂರಕ್ಷಣಾ ಸಮಿತಿ ಹಾಗೂ ಜಿಲ್ಲಾ ಬಂಜಾರ ಸಮುದಾಯವು ವಿವಿಧ ಸಂಘಟನೆಗಳ ಜತೆಗೂಡಿ ನಡೆಸುತ್ತಿರುವ ಅಹೋರಾತ್ರಿ ಧರಣಿ 11ನೇ ದಿನಕ್ಕೆ ಕಾಲಿಟ್ಟಿದೆ.
Last Updated 16 ಅಕ್ಟೋಬರ್ 2025, 5:19 IST
ಗದಗ | ಒಳಮೀಸಲಾತಿ ವರ್ಗೀಕರಣಕ್ಕೆ ವಿರೋಧ: ಉಪ್ಪು ಮಾರಿ ಸರ್ಕಾರದ ವಿರುದ್ಧ ಆಕ್ರೋಶ

ಖಿನ್ನತೆ | ವಿದ್ಯಾರ್ಥಿಗಳಿಗೆ ಆಪ್ತ ಸಮಾಲೋಚನೆ ಅಗತ್ಯ: ಡಾ.ನಾ.ಸೋಮೇಶ್ವರ ಅಭಿಮತ

‘ವಿದ್ಯಾರ್ಥಿಗಳು ಅದರಲ್ಲೂ ವಿಶೇಷವಾಗಿ ವೈದ್ಯಕೀಯ ವಿದ್ಯಾರ್ಥಿಗಳು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಇಂತಹ ವಿದ್ಯಾರ್ಥಿಗಳಿಗೆ ಆಪ್ತ ಸಮಾಲೋಚನೆ ನಡೆಸಿ, ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕಾರ್ಯ ಆಗಬೇಕಿದೆ’ ಎಂದು ಡಾ. ನಾ.ಸೋಮೇಶ್ವರ ಹೇಳಿದರು.
Last Updated 16 ಅಕ್ಟೋಬರ್ 2025, 5:15 IST
ಖಿನ್ನತೆ | ವಿದ್ಯಾರ್ಥಿಗಳಿಗೆ ಆಪ್ತ ಸಮಾಲೋಚನೆ ಅಗತ್ಯ:  ಡಾ.ನಾ.ಸೋಮೇಶ್ವರ ಅಭಿಮತ

ಖರ್ಗೆಗೆ ನಿಂದನೆ | ಸಂವಿಧಾನ ವಿರೋಧಿ ನಡೆ: ಸಾಹಿತಿ ಬಸವರಾಜ ಸೂಳಿಭಾವಿ

‘ತಮಿಳುನಾಡಿನಲ್ಲಿ ಧಾರ್ಮಿಕ ಸಂಘಟನೆಗಳು ಸರ್ಕಾರದ ಜಾಗವನ್ನು ಬಳಕೆ ಮಾಡಿಕೊಳ್ಳದಂತೆ ನಿರ್ಬಂಧ ಹೇರಲಾಗಿದೆ. ಅದೇರೀತಿ, ಕರ್ನಾಟಕದಲ್ಲಿ ಕೂಡ ಕಾಯ್ದೆ ಜಾರಿಗೆ ತರಬೇಕು’ ಎಂದು ಸಾಹಿತಿ ಬಸವರಾಜ ಸೂಳಿಭಾವಿ ಆಗ್ರಹಿಸಿದರು.
Last Updated 16 ಅಕ್ಟೋಬರ್ 2025, 5:14 IST
ಖರ್ಗೆಗೆ ನಿಂದನೆ | ಸಂವಿಧಾನ ವಿರೋಧಿ ನಡೆ: ಸಾಹಿತಿ ಬಸವರಾಜ ಸೂಳಿಭಾವಿ
ADVERTISEMENT

ಲಕ್ಷ್ಮೇಶ್ವರ | ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ನೀಡಿ: ರೈತರ ಒತ್ತಾಯ

ಸದ್ಯ ಮಳೆರಾಯ ಬಿಡುವು ನೀಡಿದ ಹಿನ್ನೆಲೆಯಲ್ಲಿ ತಾಲ್ಲೂಕಿನಾದ್ಯಂತ ಗೋವಿನಜೋಳದ ಒಕ್ಕಣಿ ಕಾರ್ಯ ಭರದಿಂದ ಸಾಗಿದೆ. ಈಗಾಗಲೇ ಗೋವಿನಜೋಳದ ಮಾರಾಟ ನಡೆಯಬೇಕಾಗಿತ್ತು. ಆದರೆ ಸತತ ಸುರಿದ ಮಳೆಯಿಂದಾಗಿ ಒಕ್ಕಣಿಗೆ ಅವಕಾಶ ಸಿಕ್ಕಿರಲಿಲ್ಲ. ಇದೀಗ ಬಿಸಿಲು ಬೀಳುತ್ತಿರುವುದರಿಂದ ಒಕ್ಕಣಿಗೆ ಅನುಕೂಲವಾಗಿದೆ.
Last Updated 16 ಅಕ್ಟೋಬರ್ 2025, 5:13 IST
ಲಕ್ಷ್ಮೇಶ್ವರ | ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ನೀಡಿ: ರೈತರ ಒತ್ತಾಯ

ಗದಗ: ಅವೈಜ್ಞಾನಿಕ ವರ್ಗೀಕರಣ ವಿರೋಧಿಸಿ ಅರೆಬೆತ್ತಲೆ ಮೆರವಣಿಗೆ

Reservation Protest: ಒಳಮೀಸಲಾತಿಯ ಅವೈಜ್ಞಾನಿಕ ವರ್ಗೀಕರಣ ವಿರೋಧಿಸಿ ಗದಗ ಜಿಲ್ಲಾ ಬಂಜಾರ ಸಮುದಾಯದ ವಿವಿಧ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ಬಂಜಾರ ಹಕ್ಕು ಸಂರಕ್ಷಣಾ ಸಮಿತಿ ನಡೆಯುತ್ತಿರುವ ಅಹೋರಾತ್ರಿ ಧರಣಿ 10ನೇ ದಿನಕ್ಕೆ ಕಾಲಿಟ್ಟಿದೆ.
Last Updated 15 ಅಕ್ಟೋಬರ್ 2025, 6:00 IST
ಗದಗ: ಅವೈಜ್ಞಾನಿಕ ವರ್ಗೀಕರಣ ವಿರೋಧಿಸಿ ಅರೆಬೆತ್ತಲೆ ಮೆರವಣಿಗೆ

ಡಿ.ಆರ್‌.ಪಾಟೀಲಗೆ ರಾಜ್ಯ ಸಚಿವ ಸ್ಥಾನಮಾನ

DR Patil: ಮಾಜಿ ಶಾಸಕ ಹಾಗೂ ಕರ್ನಾಟಕ ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಡಿ.ಆರ್‌.ಪಾಟೀಲ ಅವರಿಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ರಾಜ್ಯ ಸಚಿವ ಸ್ಥಾನಮಾನ ಮತ್ತು ಎಲ್ಲಾ ಸೌಲಭ್ಯಗಳನ್ನು ನೀಡಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.
Last Updated 15 ಅಕ್ಟೋಬರ್ 2025, 5:58 IST
ಡಿ.ಆರ್‌.ಪಾಟೀಲಗೆ ರಾಜ್ಯ ಸಚಿವ ಸ್ಥಾನಮಾನ
ADVERTISEMENT
ADVERTISEMENT
ADVERTISEMENT