ಕಪಿಲಾ ನದಿ ಪ್ರವಾಹದಿಂದ ಬೊಕ್ಕಹಳ್ಳಿಯಲ್ಲಿ ಒಟ್ಟು ನಮ್ಮ ಕುಟುಂಬದ ಎಂಟೂವರೆ ಎಕರೆ ಬೆಳೆ ಹಾನಿಯಾಗಿತ್ತು. ಭತ್ತದ ಒಟ್ಟಲು ಹಾಕಿದ್ದೆವು. ಅದೆಲ್ಲವೂ ಹಾಳಾಯಿತು. ಆದರೆ ಪರಿಹಾರ ಬರಲಿಲ್ಲ
ಬೊಕ್ಕಹಳ್ಳಿ ನಂಜುಂಡಸ್ವಾಮಿ ರೈತ ಮುಖಂಡ
ಜಿಲ್ಲೆಯಲ್ಲಿ ಇನ್ನೂ ಬಹಳಷ್ಟು ರೈತರಿಗೆ ಬೆಳೆ ನಷ್ಟದ ಪರಿಹಾರವನ್ನು ಸರ್ಕಾರ ಕೊಟ್ಟಿಲ್ಲ. ವೈಜ್ಞಾನಿಕವಾಗಿ ಪರಿಹಾರ ಕಲ್ಪಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು
ಹಳ್ಳಿಕೆರೆಹುಂಡಿ ಭಾಗ್ಯರಾಜ್ ಅಧ್ಯಕ್ಷ ರಾಜ್ಯ ಕಬ್ಬು ಬೆಳೆಗಾರರ ಸಂಘ