ಮಂಗಳವಾರ, 14 ಅಕ್ಟೋಬರ್ 2025
×
ADVERTISEMENT

ವಿಜಯನಗರ

ADVERTISEMENT

ಹೊಸಪೇಟೆ | ಅವಾಚ್ಯ ಪದ ಬಳಕೆ: ಚಪ್ಪಲಿ ಮಳಿಗೆ ತಾತ್ಕಾಲಿಕ ಬಂದ್‌

Public Protest: ಹೊಸಪೇಟೆಯ ಕಾಲೇಜು ರಸ್ತೆಯ ಚಪ್ಪಲಿ ಮಳಿಗೆಯ ಮೇಲೆ ‘ಮೇರಾ ಜೂತಾ ಹಿಂದೂಸ್ತಾನಿ’ ಎಂದು ಬರೆದಿರುವುದನ್ನು ವಿರೋಧಿಸಿ ಕರುನಾಡ ಕಲಿಗಳ ಕ್ರಿಯಾಶೀಲ ಸಮಿತಿ ಮನವಿ ಸಲ್ಲಿಸಿದ ನಂತರ ಮಳಿಗೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿಸಲಾಯಿತು.
Last Updated 14 ಅಕ್ಟೋಬರ್ 2025, 4:47 IST
ಹೊಸಪೇಟೆ | ಅವಾಚ್ಯ ಪದ ಬಳಕೆ: ಚಪ್ಪಲಿ ಮಳಿಗೆ ತಾತ್ಕಾಲಿಕ ಬಂದ್‌

ಕೊಟ್ಟೂರೇಶ್ವರ ಸ್ವಾಮಿ: ಕೋಟ್ಯಂತರ ಆದಾಯ, ಸೌಕರ್ಯಕ್ಕೆ ಬಡತನ

ಕೊಟ್ಟೂರೇಶ್ವರನ ದರ್ಶನಕ್ಕೆ ನಿತ್ಯ ಸಾವಿರಾರು ಮಂದಿ ಭೇಟಿ
Last Updated 13 ಅಕ್ಟೋಬರ್ 2025, 4:58 IST
ಕೊಟ್ಟೂರೇಶ್ವರ ಸ್ವಾಮಿ: ಕೋಟ್ಯಂತರ ಆದಾಯ,  ಸೌಕರ್ಯಕ್ಕೆ ಬಡತನ

ವಿಜಯನಗರ: ವಯಸ್ಸಿನ ಮಿತಿ ಇಲ್ಲದೆ ಸಮೀಕ್ಷೆ ನಡೆಯಲಿ

ಮಾಜಿ ದೇವದಾಸಿಯರ ಮರುಸಮೀಕ್ಷೆ–ಸಮಾಲೋಚನಾ ಸಭೆ
Last Updated 13 ಅಕ್ಟೋಬರ್ 2025, 4:48 IST
ವಿಜಯನಗರ: ವಯಸ್ಸಿನ ಮಿತಿ ಇಲ್ಲದೆ ಸಮೀಕ್ಷೆ ನಡೆಯಲಿ

ಮಾಜಿ ದೇವದಾಸಿಯರ ಮರುಸಮೀಕ್ಷೆ; ಅವಧಿ ವಿಸ್ತರಣೆಗೆ ಒತ್ತಾಯ

ರಾಜ್ಯಮಟ್ಟದ ಸಮಾಲೋಚನಾ ಸಭೆಯಲ್ಲಿ ಒತ್ತಾಯ
Last Updated 12 ಅಕ್ಟೋಬರ್ 2025, 22:04 IST
ಮಾಜಿ ದೇವದಾಸಿಯರ ಮರುಸಮೀಕ್ಷೆ; ಅವಧಿ ವಿಸ್ತರಣೆಗೆ ಒತ್ತಾಯ

ವಿಜಯನಗರ | ಮಾಜಿ ದೇವದಾಸಿಯರ ಮರು ಸಮೀಕ್ಷೆ: ಅವಧಿ ವಿಸ್ತರಣೆಗೆ ಒತ್ತಾಯ

Devadasi Welfare Survey: ಮಾಜಿ ದೇವದಾಸಿ ತಾಯಂದಿರ ಮರುಸಮೀಕ್ಷೆ ರಾಜ್ಯದಲ್ಲಿ ನಡೆಯುತ್ತಿದ್ದು, ಅ.24ರಂದು ಮುಗಿಸುವ ಗಡುವ ನೀಡಲಾಗಿದೆ. ಆದರೆ, ಕೆಲವು ಜಿಲ್ಲೆಗಳಲ್ಲಿ ಜಿಲ್ಲಾ ಸಮಿತಿಗಳನ್ನೇ ರಚಿಸಿಲ್ಲ, ದಾಖಲಾತಿಗಳೂ ಸರಿಯಾಗಿ ಸಿಗುತ್ತಿಲ್ಲ. ಹೀಗಾಗಿ ಸಮೀಕ್ಷೆ ಅವಧಿ ಡಿಸೆಂಬರ್‌ವರೆಗೆ ವಿಸ್ತರಿಸಬೇಕು.
Last Updated 12 ಅಕ್ಟೋಬರ್ 2025, 14:09 IST
ವಿಜಯನಗರ | ಮಾಜಿ ದೇವದಾಸಿಯರ ಮರು ಸಮೀಕ್ಷೆ: ಅವಧಿ ವಿಸ್ತರಣೆಗೆ ಒತ್ತಾಯ

ಮುಂದೆ ಡಿಜಿಟಲ್ ಗಣಿಗಾರಿಕೆಗೆ ಆದ್ಯತೆ: ಉಜ್ವಲ್ ತಹ್

ಹೊಸಪೇಟೆಯಲ್ಲಿ ‘ನೆಕ್ಟ್ಸ್‌ ಜೆನ್‌ ಮೈನಿಂಗ್‌’ ಸಮ್ಮೇಳನ
Last Updated 12 ಅಕ್ಟೋಬರ್ 2025, 7:36 IST
ಮುಂದೆ ಡಿಜಿಟಲ್ ಗಣಿಗಾರಿಕೆಗೆ ಆದ್ಯತೆ: ಉಜ್ವಲ್ ತಹ್

ಹೊಸಪೇಟೆ | ವಸತಿ ರಹಿತರ ಆಶ್ರಯ ಕೇಂದ್ರ: ಸದ್ಬಳಕೆಗೆ ಸಲಹೆ

Urban Shelter Initiative: ಹೊಸಪೇಟೆ ನಗರಸಭೆ ತಾತ್ಕಾಲಿಕವಾಗಿ ಆಶ್ರಯ ರಹಿತರಿಗಾಗಿ ಎರಡು ಆಶ್ರಯ ಕೇಂದ್ರಗಳನ್ನು ಆರಂಭಿಸಿದ್ದು, ಯಾರೂ ಆಶ್ರಯವಿಲ್ಲದೇ ಇರಬಾರದೆಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಮುದಾಯ ಸಂಘಟನಾಧಿಕಾರಿ ರವಿಕುಮಾರ ಹೇಳಿದರು.
Last Updated 12 ಅಕ್ಟೋಬರ್ 2025, 7:34 IST
ಹೊಸಪೇಟೆ | ವಸತಿ ರಹಿತರ ಆಶ್ರಯ ಕೇಂದ್ರ: ಸದ್ಬಳಕೆಗೆ ಸಲಹೆ
ADVERTISEMENT

ಕ್ಯಾಸಿನೋ ಹೆಸರಲ್ಲಿ ವಂಚನೆ: ಇಬ್ಬರ ವಿರುದ್ಧ ಎಫ್ಐಆರ್

ಟೂರ್ ಪ್ಯಾಕೇಜ್ ಹೆಸರಲ್ಲಿ ನೇಪಾಳಕ್ಕೆ ಕರೆದೊಯ್ದಿದ್ದ ಹಗರಿಬೊಮ್ಮನಹಳ್ಳಿಯ ಭರತ್, ಸಮೀರ್ ಎಂಬುವವರು ಕ್ಯಾಸಿನೋ ಜೂಜಾಟದಲ್ಲಿ ವಂಚಿಸಿ, ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿ ಪುರಸಭೆ ಸದಸ್ಯ ಎ.ಜೆ.ವೀರೇಶ್ ಶನಿವಾರ ಪಟ್ಟಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Last Updated 11 ಅಕ್ಟೋಬರ್ 2025, 14:35 IST
fallback

ಬೈಕ್‌ಗೆ ಗುದ್ದಿ ಪರಾರಿ: ಇಬ್ಬರು ಸವಾರರ ಸಾವು

ಹೊಳಗುಂದಿ ಗ್ರಾಮದ ಮೋರಿಗೇರಿ ರಸ್ತೆಯ ಕೆಇಬಿ ಸಬ್ ಸ್ಟೇಷನ್ ಬಳಿ ಶುಕ್ರವಾರ ರಾತ್ರಿ ಅಪರಿಚಿತ ವಾಹನವೊಂದು ಬೈಕ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದು, ಇಬ್ಬರನ್ನು ಬಲಿ ಪಡೆದಿದೆ.
Last Updated 11 ಅಕ್ಟೋಬರ್ 2025, 14:29 IST
fallback

ಹಳಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನಿಗೆ ರೈಲು ಡಿಕ್ಕಿ; ಸಾವು

ತಾಲ್ಲೂಕಿನ ಕಂಭಟ್ರಹಳ್ಳಿ ಸಮೀಪ ಚಲಿಸುತ್ತಿದ್ದ ರೈಲಿಗೆ ಸಿಲುಕಿ ಒಡಿಶಾ ಮೂಲದ ಕಾರ್ಮಿಕರರೊಬ್ಬರು ಮೃತಪಟ್ಟ ಘಟನೆ ಶನಿವಾರ ಸಂಭವಿಸಿದೆ.
Last Updated 11 ಅಕ್ಟೋಬರ್ 2025, 13:32 IST
fallback
ADVERTISEMENT
ADVERTISEMENT
ADVERTISEMENT