ಶುಕ್ರವಾರ, 10 ಅಕ್ಟೋಬರ್ 2025
×
ADVERTISEMENT

ಸಿನಿಮಾ ಜಗತ್ತು

ADVERTISEMENT

ದರ್ಶನ್ ನಟನೆಯ ಡೆವಿಲ್ ಸಿನಿಮಾದ ‘ಒಂದೆ ಒಂದು ಸಲ’ ಹಾಡು ಬಿಡುಗಡೆ

Kannada Cinema: ದರ್ಶನ್ ಹಾಗೂ ರಚನಾ ರೈ ನಟನೆಯ ಡೆವಿಲ್ ಸಿನಿಮಾದ ಎರಡನೇ ಹಾಡು ‘ಒಂದೇ ಒಂದು ಸಲ‘ ಇಂದು ಸಂಜೆ ಬಿಡುಗಡೆಯಾಗಲಿದೆ. ಪ್ರಕಾಶ್ ವೀರ್ ನಿರ್ದೇಶನದ ಈ ಚಿತ್ರ ಶೀಘ್ರದಲ್ಲೇ ತೆರೆಗೆ ಬರಲಿದೆ.
Last Updated 10 ಅಕ್ಟೋಬರ್ 2025, 12:44 IST
ದರ್ಶನ್ ನಟನೆಯ ಡೆವಿಲ್ ಸಿನಿಮಾದ ‘ಒಂದೆ ಒಂದು ಸಲ’ ಹಾಡು ಬಿಡುಗಡೆ

ಬಿಗ್‌ಬಾಸ್‌ ಮನೆಯ ಅಸುರ ಬಕಾಸುರನಿಗೆ ಬರೀ ಊಟದ್ದೇ ಚಿಂತೆ: ಅಶ್ವಿನಿ ಕೆಂಡಮಂಡಲ

Bigg Boss Contestant: ಕನ್ನಡದ ಬಿಗ್‌ಬಾಸ್‌ ಮನೆಯಲ್ಲಿ ಸ್ಪರ್ಧಿಗಳ ಊಟದ ವಿಚಾರ ಈಗ ಚರ್ಚೆಯ ವಿಷಯವಾಗಿದೆ. ಕಾಕ್ರೋಚ್ ಸುಧಿಗೆ ‘ಅಸುರ ಬಕಾಸುರ’ ಎಂಬ ಹೆಸರು ಅಶ್ವಿನಿ ಗೌಡ ಇಟ್ಟುಕೊಂಡಿದ್ದಾರೆ ಎಂದು ಪ್ರೊಮೋದಲ್ಲಿ ಕಾಣಿಸಿದೆ.
Last Updated 10 ಅಕ್ಟೋಬರ್ 2025, 12:40 IST
ಬಿಗ್‌ಬಾಸ್‌ ಮನೆಯ ಅಸುರ ಬಕಾಸುರನಿಗೆ ಬರೀ ಊಟದ್ದೇ ಚಿಂತೆ: ಅಶ್ವಿನಿ ಕೆಂಡಮಂಡಲ

ಅಮೆರಿಕನ್ನರಂತೆ ಮಕ್ಕಳ ಕೈಗೆ ಮೊಬೈಲ್ ಬದಲು ಪುಸ್ತಕ ಕೊಡಿ: ನಟ ಪ್ರಥಮ್‌

Motivational Message: ನಟ ಪ್ರಥಮ್ ಅಮೆರಿಕ ಪ್ರವಾಸದ ಅನುಭವ ಹಂಚಿಕೊಂಡು, ಅಲ್ಲಿ ಜನರು ಓದೋ ಅಭ್ಯಾಸವನ್ನೇ ಮುಂದುವರಿಸಿದ್ದಾರೆ ಎಂದು ಹೇಳಿದ್ದಾರೆ. ಮಕ್ಕಳಿಗೆ ಮೊಬೈಲ್ ಬದಲು ಪುಸ್ತಕ ಕೊಡಿ ಎಂದು ಮನವಿ ಮಾಡಿದ್ದಾರೆ.
Last Updated 10 ಅಕ್ಟೋಬರ್ 2025, 11:39 IST
ಅಮೆರಿಕನ್ನರಂತೆ ಮಕ್ಕಳ ಕೈಗೆ ಮೊಬೈಲ್ ಬದಲು ಪುಸ್ತಕ ಕೊಡಿ: ನಟ ಪ್ರಥಮ್‌

ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ ತರುಣ್ ಸುಧೀರ್: ಚಿತ್ರಗಳು ಇಲ್ಲಿವೆ

Celebrity Celebration: ನಿರ್ದೇಶಕ ತರುಣ್‌ ಸುಧೀರ್ ಪತ್ನಿ ಸೋನಲ್ ಮೊಂತೆರೋ ಹಾಗೂ ಸಿನಿತಾರೆಯರ ಜೊತೆ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಶ್ರುತಿ, ಪ್ರೇಮಾ, ರಮೇಶ್‌ ಅರವಿಂದ್ ಹಾಜರಿದ್ದರು.
Last Updated 10 ಅಕ್ಟೋಬರ್ 2025, 10:34 IST
ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ ತರುಣ್ ಸುಧೀರ್: ಚಿತ್ರಗಳು ಇಲ್ಲಿವೆ

BBK12 |ರಾಶಿಕಾ, ಮಂಜು ಭಾಷಿಣಿಗೆ ಕಳಪೆ ಪಟ್ಟ ನೀಡಿದ ಮನೆಮಂದಿ: ಅಸಲಿ ಆಟ ಈಗ ಶುರು

Bigg Boss Update: ಬಿಗ್‌ಬಾಸ್‌ ಸೀಸನ್ 12ರ ಕಳಪೆ ಪಟ್ಟಿಗೆ ರಾಶಿಕಾ ಹಾಗೂ ಮಂಜು ಭಾಷಿಣಿ ಸೇರಿದ್ದಾರೆ. ಪ್ರೊಮೋದಲ್ಲಿ ಬಿಗ್‌ಬಾಸ್‌ ಆದೇಶದ ಬಳಿಕ ಇಬ್ಬರೂ ಜೈಲಿಗೆ ಹೋಗಿದ್ದು ಮನೆಮಂದಿ ಅಚ್ಚರಿಗೊಂಡಿದ್ದಾರೆ.
Last Updated 10 ಅಕ್ಟೋಬರ್ 2025, 10:09 IST
BBK12 |ರಾಶಿಕಾ, ಮಂಜು ಭಾಷಿಣಿಗೆ ಕಳಪೆ ಪಟ್ಟ ನೀಡಿದ ಮನೆಮಂದಿ: ಅಸಲಿ ಆಟ ಈಗ ಶುರು

ಹೃದಯಾಘಾತ: ಖ್ಯಾತ ನಟ, ಬಾಡಿ ಬಿಲ್ಡರ್ ವರೀಂದರ್ ಘುಮಾನ್ ನಿಧನ

Heart Attack: ಬಾಲಿವುಡ್ ನಟ ಮತ್ತು ಅಂತಾರಾಷ್ಟ್ರೀಯ ಬಾಡಿಬಿಲ್ಡರ್ ವರೀಂದರ್ ಘುಮಾನ್ ಹೃದಯಾಘಾತದಿಂದ 42ನೇ ವಯಸ್ಸಿನಲ್ಲಿ ನಿಧನರಾದರು. ಟೈಗರ್ 3 ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದರು ಎಂದು ಮೂಲಗಳು ತಿಳಿಸಿವೆ.
Last Updated 10 ಅಕ್ಟೋಬರ್ 2025, 7:55 IST
ಹೃದಯಾಘಾತ: ಖ್ಯಾತ ನಟ, ಬಾಡಿ ಬಿಲ್ಡರ್ ವರೀಂದರ್ ಘುಮಾನ್ ನಿಧನ

ಮೊದಲ ವಾರ ಭರ್ಜರಿ ಗಳಿಕೆ ದಾಖಲಿಸಿದ ಕಾಂತಾರ ಚಾಪ್ಟರ್-1: ವಿವರ ಇಲ್ಲಿದೆ

Box Office Record: ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಾಪ್ಟರ್ 1 ಚಿತ್ರವು ಬಿಡುಗಡೆಯಾದ ಮೊದಲ ವಾರದಲ್ಲೇ ವಿಶ್ವಾದ್ಯಂತ ₹509.25 ಕೋಟಿ ಗಳಿಕೆ ಸಾಧಿಸಿ ಹೊಸ ದಾಖಲೆ ನಿರ್ಮಿಸಿದೆ ಎಂದು ಹೊಂಬಾಳೆ ಫಿಲ್ಮ್ಸ್ ಘೋಷಿಸಿದೆ.
Last Updated 10 ಅಕ್ಟೋಬರ್ 2025, 7:26 IST
ಮೊದಲ ವಾರ ಭರ್ಜರಿ ಗಳಿಕೆ ದಾಖಲಿಸಿದ ಕಾಂತಾರ ಚಾಪ್ಟರ್-1: ವಿವರ ಇಲ್ಲಿದೆ
ADVERTISEMENT

ಕಾಂತಾರ ಅಧ್ಯಾಯ–1 ಯಶಸ್ಸು: ಅಭಿಮಾನಿಗಳ ಮನದಾಳದ ಮಾತು ಹಂಚಿಕೊಂಡ ಚಿತ್ರ ತಂಡ

Indian Cinema: ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ ಅಧ್ಯಾಯ–1 ಚಿತ್ರಕ್ಕೆ ಯಶ್, ಪ್ರಕಾಶ್ ರಾಜ್, ರೇಖಾ ಗುಪ್ತಾ ಹಾಗೂ ಜೂನಿಯರ್ ಎನ್ ಟಿ ಆರ್ ಸೇರಿದಂತೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿ ಭಾರತೀಯ ಚಿತ್ರರಂಗದ ಮೈಲಿಗಲ್ಲು ಎಂದಿದ್ದಾರೆ.
Last Updated 10 ಅಕ್ಟೋಬರ್ 2025, 7:26 IST
ಕಾಂತಾರ ಅಧ್ಯಾಯ–1 ಯಶಸ್ಸು: ಅಭಿಮಾನಿಗಳ ಮನದಾಳದ ಮಾತು ಹಂಚಿಕೊಂಡ ಚಿತ್ರ ತಂಡ

ಸಾಮಾಜಿಕ ಜಾಲತಾಣದಲ್ಲಿ ನಮ್ರತಾ ಗೌಡ, ತಾಯಿಗೆ ಅಶ್ಲೀಲ ಸಂದೇಶ: ನಟಿ ಹೇಳಿದ್ದೇನು?

Online Harassment: ನಟಿ ನಮ್ರತಾ ಗೌಡ ತಮ್ಮ ತಾಯಿಗೆ ಅಶ್ಲೀಲ ಕಾಮೆಂಟ್ಸ್ ಮಾಡಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಸ್ಕ್ರೀನ್‌ಶಾಟ್‌ ಹಂಚಿಕೊಂಡು ತೇಜೋವಧೆ ಖಂಡಿಸಿದ್ದಾರೆ.
Last Updated 10 ಅಕ್ಟೋಬರ್ 2025, 6:53 IST
ಸಾಮಾಜಿಕ ಜಾಲತಾಣದಲ್ಲಿ ನಮ್ರತಾ ಗೌಡ, ತಾಯಿಗೆ ಅಶ್ಲೀಲ ಸಂದೇಶ: ನಟಿ ಹೇಳಿದ್ದೇನು?

OTTಗೆ ಲಗ್ಗೆ ಇಟ್ಟ ಬಹುನಿರೀಕ್ಷಿತ ಮಿರಾಯ್ ಸಿನಿಮಾ

Telugu Sci-Fi Movie: ಕಾರ್ತಿಕ್ ಘಟ್ಟಮನೇನಿ ನಿರ್ದೇಶನದ ‘ಮಿರಾಯ್‘ ಸಿನಿಮಾ ಜಿಯೋ ಹಾಟ್‌ಸ್ಟಾರ್‌ನಲ್ಲಿ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಸ್ಟ್ರೀಮಿಂಗ್ ಆಗಲಿದೆ ಎಂದು ಚಿತ್ರತಂಡ ಪ್ರಕಟಿಸಿದೆ.
Last Updated 10 ಅಕ್ಟೋಬರ್ 2025, 6:07 IST
OTTಗೆ ಲಗ್ಗೆ ಇಟ್ಟ ಬಹುನಿರೀಕ್ಷಿತ ಮಿರಾಯ್ ಸಿನಿಮಾ
ADVERTISEMENT
ADVERTISEMENT
ADVERTISEMENT