ನಾವು ಸಾಮಾಜಿಕ ಜಾಲತಾಣಗಳ ವಿರೋಧಿಗಳಲ್ಲ. ಆದರೆ ನೇಪಾಳದಲ್ಲೇ ಹಣ ಸಂಪಾದಿಸಿ ಇಲ್ಲಿನ ಕಾನೂನಿಗೆ ಬದ್ಧರಾಗುವುದಿಲ್ಲ ಎನ್ನುವವರನ್ನು ಸಹಿಸಲೂ ಸಾಧ್ಯವಿಲ್ಲ
ಕೆ.ಪಿ.ಶರ್ಮಾ ಓಲಿ ನೇಪಾಳ ಪ್ರಧಾನಿ
ನಾವು ಬದಲಾವಣೆ ಬಯಸುತ್ತಿದ್ದೇವೆ. ಭ್ರಷ್ಟಾಚಾರ ಮತ್ತು ಸರ್ವಾಧಿಕಾರದ ಆಡಳಿತವನ್ನು ಅಂತ್ಯಗೊಳಿಸಬೇಕಾಗಿದೆ. ಇದುವರೆಗೆ ಎಲ್ಲವನ್ನೂ ಸಹಿಸಿಕೊಂಡಿದ್ದೇವೆ. ಆದರೆ ಹೊಸ ಪೀಳಿಗೆ ಸಹಿಸಿಕೊಳ್ಳುವುದಿಲ್ಲ