ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

PHOTOS | ಪೋಪ್ ಫ್ರಾನ್ಸಿಸ್ ನಿಧನ; 88 ವರ್ಷಗಳ ಸಾರ್ಥಕ ಪಯಣ

Published : 21 ಏಪ್ರಿಲ್ 2025, 12:40 IST
Last Updated : 21 ಏಪ್ರಿಲ್ 2025, 12:40 IST
ಫಾಲೋ ಮಾಡಿ
Comments
88 ವರ್ಷದ ಪೋಪ್ ಫ್ರಾನ್ಸಿಸ್ ಕಳೆದ ಕೆಲವು ಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

(ರಾಯಿಟರ್ಸ್ ಚಿತ್ರ)

ADVERTISEMENT
ಜೆರುಸಲೇಂನ ಚರ್ಚ್‌ನಲ್ಲಿ ಕ್ರೈಸ್ತರು ಮೇಣದ ಬತ್ತಿ ಬೆಳಗಿ ಅಂತಿಮ ನಮನ ಸಲ್ಲಿಸಿದರು.

ಸಾರ್ವಜನಿಕ ದರ್ಶನ ನೀಡುತ್ತಿರುವ ಪೋಪ್ ಫ್ರಾನ್ಸಿಸ್ (ಸಂಗ್ರಹ ಚಿತ್ರ)

ಜಗತ್ತಿನಾದ್ಯಂತ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಪೋಪ್ ಫ್ರಾನ್ಸಿಸ್ ನಿಧನ: ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ

2021 ಅಕ್ಟೋಬರ್ 30ರಂದು ವ್ಯಾಟಿಕನ್ ಸಿಟಿಯಲ್ಲಿ ಪೋಪ್ ಫ್ರಾನ್ಸಿಸ್ ಭೇಟಿಯಾಗಿದ್ದ ಭಾರತದ ಪ್ರಧಾನಿ ನರೇಂದ್ರ ಮೋದಿ.

2024ರಲ್ಲಿ ಇಟಲಿಯಲ್ಲಿ ನಡೆದ ಜಿ7 ಶೃಂಗದ ವೇಳೆ ಪೋಪ್ ಫ್ರಾನ್ಸಿಸ್ ಜೊತೆ ಪ್ರಧಾನಿ ಮೋದಿ.

2024ರಲ್ಲಿ ಇಟಲಿಯಲ್ಲಿ ನಡೆದ ಜಿ7 ಶೃಂಗದ ವೇಳೆ ಪೋಪ್ ಫ್ರಾನ್ಸಿಸ್ ಜೊತೆ ಪ್ರಧಾನಿ ಮೋದಿ.

(ರಾಯಿಟರ್ಸ್ ಚಿತ್ರ)

ಪೋಪ್ ಫ್ರಾನ್ಸಿಸ್ ನಿಧನ: ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ

ಪೋಪ್ ಫ್ರಾನ್ಸಿಸ್ ನಿಧನ: ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ 

(ರಾಯಿಟರ್ಸ್ ಚಿತ್ರ)

ಪೋಪ್ ಫ್ರಾನ್ಸಿಸ್ ಅವರಿಗೆ 88 ವರ್ಷ ವಯಸ್ಸಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT