ಮಂಗಳವಾರ, 14 ಅಕ್ಟೋಬರ್ 2025
×
ADVERTISEMENT

ವಿಶ್ವಕಪ್

ADVERTISEMENT

IND vs AUS | ಭಾರತಕ್ಕೆ ಆಘಾತ: ಆಸ್ಟ್ರೇಲಿಯಾಕ್ಕೆ ಅಲಿಸಾ ಗೆಲುವಿನ ಕಾಣಿಕೆ

ಸ್ಮೃತಿ, ಪ್ರತೀಕಾ ಶತಕದ ಜೊತೆಯಾಟ
Last Updated 12 ಅಕ್ಟೋಬರ್ 2025, 9:36 IST
IND vs AUS | ಭಾರತಕ್ಕೆ ಆಘಾತ: ಆಸ್ಟ್ರೇಲಿಯಾಕ್ಕೆ ಅಲಿಸಾ ಗೆಲುವಿನ ಕಾಣಿಕೆ

ICC Women WC | ಸೋಫಿ ಶತಕ ವ್ಯರ್ಥ: ಕಿವೀಸ್ ವಿರುದ್ಧ ಆಸ್ಟ್ರೇಲಿಯಾಗೆ ಭರ್ಜರಿ ಜಯ

Australia vs New Zealand: ಮಹಿಳೆಯರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಇಂದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಆಸ್ಟ್ರೇಲಿಯಾ ತಂಡವು 89 ರನ್‌ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದೆ.
Last Updated 1 ಅಕ್ಟೋಬರ್ 2025, 10:26 IST
ICC Women WC | ಸೋಫಿ ಶತಕ ವ್ಯರ್ಥ: ಕಿವೀಸ್ ವಿರುದ್ಧ ಆಸ್ಟ್ರೇಲಿಯಾಗೆ ಭರ್ಜರಿ ಜಯ

ಮಹಿಳಾ ಏಕದಿನ ವಿಶ್ವಕಪ್: ತಂಡಕ್ಕೆ ಮರಳಿದ ರೇಣುಕಾ, ಶಫಾಲಿಗೆ ಕೊಕ್

ವಿಶ್ವಕಪ್ ತಂಡಕ್ಕೆ ಹರ್ಮನ್‌ಪ್ರೀತ್ ಕೌರ್ ನಾಯಕಿ
Last Updated 19 ಆಗಸ್ಟ್ 2025, 14:47 IST
ಮಹಿಳಾ ಏಕದಿನ ವಿಶ್ವಕಪ್: ತಂಡಕ್ಕೆ ಮರಳಿದ ರೇಣುಕಾ, ಶಫಾಲಿಗೆ ಕೊಕ್

ತಂದೆಯ ನಿಧನ: ಅರ್ಧದಲ್ಲೇ ತವರಿಗೆ ಮರಳಿದ ಪಾಕ್‌ ತಂಡದ ನಾಯಕಿ ಫಾತಿಮಾ ಸನಾ

ಪಾಕಿಸ್ತಾನ ಕ್ರಿಕೆಟ್‌ ತಂಡದ ನಾಯಕಿ ಫಾತಿಮಾ ಸನಾ ಅವರು ತಂದೆಯ ನಿಧನದಿದಾಗಿ ಮಹಿಳಾ ಟಿ20 ವಿಶ್ವಕಪ್‌ ಟೂರ್ನಿಯಿಂದ ಅರ್ಧದಲ್ಲೇ ತವರು ಕರಾಚಿಗೆ ಮರಳಬೇಕಾಗಿದೆ.
Last Updated 10 ಅಕ್ಟೋಬರ್ 2024, 22:10 IST
ತಂದೆಯ ನಿಧನ: ಅರ್ಧದಲ್ಲೇ ತವರಿಗೆ ಮರಳಿದ ಪಾಕ್‌ ತಂಡದ ನಾಯಕಿ ಫಾತಿಮಾ ಸನಾ

ICC Womens T20 World Cup: ಶ್ರೀಲಂಕಾ ವಿರುದ್ಧ ಗೆದ್ದು ಬೀಗಿದ ಭಾರತದ ವನಿತೆಯರು

ಸ್ಮೃತಿ ಮಂದಾನ (50;38ಎ) ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ (ಔಟಾಗದೇ 52;27ಎ) ಅವರ ಅರ್ಧಶತಕ ಹಾಗೂ ಬೌಲರ್‌ಗಳ ಪರಿಣಾಮಕಾರಿ ದಾಳಿಯ ನೆರವಿನಿಂದ ಭಾರತ ತಂಡ ಭಾರತ ತಂಡ, ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿಯ ‘ಎ’ ಗುಂಪಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಬುಧವಾರ 82 ರನ್‌ಗಳ ಸುಲಭ ಜಯ ಸಾಧಿಸಿತು.
Last Updated 9 ಅಕ್ಟೋಬರ್ 2024, 15:53 IST
ICC Womens T20 World Cup: ಶ್ರೀಲಂಕಾ ವಿರುದ್ಧ ಗೆದ್ದು ಬೀಗಿದ ಭಾರತದ ವನಿತೆಯರು

ಟಿ20 ಮಹಿಳೆಯರ ವಿಶ್ವಕಪ್‌: ಆಸ್ಟ್ರೇಲಿಯಾಕ್ಕೆ ಮಣಿದ ಕಿವೀಸ್‌

ಬ್ಯಾಟಿಂಗ್‌ ಬಳಿಕ ಬೌಲಿಂಗ್‌ನಲ್ಲಿ ಸಾಂಘಿಕ ಆಟ ಪ್ರದರ್ಶಿಸಿದ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯಾ ತಂಡವು ಐಸಿಸಿ ಟಿ20 ಮಹಿಳೆಯರ ವಿಶ್ವಕಪ್‌ ಟೂರ್ನಿಯ ಪಂದ್ಯದಲ್ಲಿ ಮಂಗಳವಾರ ನ್ಯೂಜಿಲೆಂಡ್‌ ವಿರುದ್ಧ 60 ರನ್‌ಗಳ ಸುಲಭ ಜಯ ಸಾಧಿಸಿತು.
Last Updated 8 ಅಕ್ಟೋಬರ್ 2024, 23:30 IST
ಟಿ20 ಮಹಿಳೆಯರ ವಿಶ್ವಕಪ್‌: ಆಸ್ಟ್ರೇಲಿಯಾಕ್ಕೆ ಮಣಿದ ಕಿವೀಸ್‌

Womens T20 World Cup 2024: ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್‌ಗೆ ಜಯ

ಸೋಫಿ ಉತ್ತಮ ಬೌಲಿಂಗ್; ಬ್ರಂಟ್ ಅಬ್ಬರ
Last Updated 7 ಅಕ್ಟೋಬರ್ 2024, 23:30 IST
Womens T20 World Cup 2024: ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್‌ಗೆ ಜಯ
ADVERTISEMENT

ICC Womens T20 World Cup: ಶ್ರೀಲಂಕಾ ವಿರುದ್ಧ ಗೆದ್ದು ಬೀಗಿದ ಆಸ್ಟ್ರೇಲಿಯಾ

ಆರಂಭಿಕ ಆಟಗಾರ್ತಿ ಬೆತ್‌ ಮೂನಿ ಅವರ ಅಮೋಘ ಬ್ಯಾಟಿಂಗ್ ಬಲದಿಂದ ಆಸ್ಟ್ರೇಲಿಯಾ ತಂಡವು ಮಹಿಳಾ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಜಯದ ಆರಂಭ ಮಾಡಿತು.
Last Updated 5 ಅಕ್ಟೋಬರ್ 2024, 13:57 IST
ICC Womens T20 World Cup: ಶ್ರೀಲಂಕಾ ವಿರುದ್ಧ ಗೆದ್ದು ಬೀಗಿದ ಆಸ್ಟ್ರೇಲಿಯಾ

ಅಮೆರಿಕದಲ್ಲಿ ಟಿ20 ವಿಶ್ವಕಪ್: ವೆಚ್ಚದ ಬಗ್ಗೆ ಐಸಿಸಿ ವಾರ್ಷಿಕ ಸಭೆಯಲ್ಲಿ ಚರ್ಚೆ!

ಅಮೆರಿಕದಲ್ಲಿ ನಡೆದ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಪಂದ್ಯಗಳಿಗೆ ಮಾಡಲಾದ ವೆಚ್ಚವು ಬಜೆಟ್‌ನಲ್ಲಿ ಅಂದಾಜಿಸಿದ್ದಕ್ಕಿಂತಲೂ ಅಧಿಕವಾಗಿದೆ. ಈ ಕುರಿತು ಮಂಡಳಿಯ ವಾರ್ಷಿಕ ಸಭೆಯಲ್ಲಿ ಚರ್ಚಿಸಲು ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿ ತೀರ್ಮಾನಿಸಿದೆ ಎಂದು ವರದಿಯಾಗಿದೆ.
Last Updated 13 ಜುಲೈ 2024, 10:36 IST
ಅಮೆರಿಕದಲ್ಲಿ ಟಿ20 ವಿಶ್ವಕಪ್: ವೆಚ್ಚದ ಬಗ್ಗೆ ಐಸಿಸಿ ವಾರ್ಷಿಕ ಸಭೆಯಲ್ಲಿ ಚರ್ಚೆ!

ದ್ರಾವಿಡ್ ಕುರಿತಂತೆ ಭಾವನಾತ್ಮಕ ಸಂದೇಶ ಹಂಚಿಕೊಂಡ ರೋಹಿತ್ ಶರ್ಮಾ

ಟಿ–20 ವಿಶ್ವಕಪ್ ಗೆದ್ದ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ, ಮಾಜಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಭಾವನಾತ್ಮಕ ಬೀಳ್ಕೊಡುಗೆ ಸಂದೇಶವನ್ನು ನೀಡಿದ್ದಾರೆ.
Last Updated 9 ಜುಲೈ 2024, 13:14 IST
ದ್ರಾವಿಡ್ ಕುರಿತಂತೆ ಭಾವನಾತ್ಮಕ ಸಂದೇಶ ಹಂಚಿಕೊಂಡ ರೋಹಿತ್ ಶರ್ಮಾ
ADVERTISEMENT
ADVERTISEMENT
ADVERTISEMENT