JioPC: ತಿಂಗಳಿಗೆ ₹400 ಪಾವತಿಸಿದರೆ ಸಾಕು, ಮನೆ TVಯೇ ಹೈ ಎಂಡ್ ಕಂಪ್ಯೂಟರ್
Virtual Desktop Platform: ರಿಲಯನ್ಸ್ ಜಿಯೋ ಈಗ ‘ಜಿಯೋಪಿಸಿ’ (JioPC) ಘೋಷಣೆ ಮಾಡಿದೆ. ಇದು ಕ್ಲೌಡ್ ಆಧಾರಿತವಾದ ವರ್ಚುವಲ್ ಡೆಸ್ಕ್‌ಟಾಪ್ ಪ್ಲಾಟ್‌ಫಾರ್ಮ್ ಆಗಿದ್ದು, ಇದೇ ಮೊದಲ ಬಾರಿಗೆ ಬೇಕಾದ ರೀತಿಯ ಮಾಡೆಲ್‌ಗೆ ಹಣ ಪಾವತಿಸಿ ಪಡೆಯಬಹುದಾಗಿದೆ. Last Updated 30 ಜುಲೈ 2025, 7:32 IST