ಭಾನುವಾರ, 13 ಜುಲೈ 2025
×
ADVERTISEMENT
ADVERTISEMENT

ವೀರ್ಯದಾನದಿಂದ ಕೃತಕ ಗರ್ಭಧಾರಣೆ: ಹೊಸಗಾಲದ ಹಸುಮಕ್ಕಳ ಹರಸಿ...

ಭಾವನಾ ರಾಮಣ್ಣ ಸಂದರ್ಶನ
Published : 11 ಜುಲೈ 2025, 23:30 IST
Last Updated : 11 ಜುಲೈ 2025, 23:30 IST
ಫಾಲೋ ಮಾಡಿ
Comments
ಅನಾಮಿಕ ವ್ಯಕ್ತಿಯ ವೀರ್ಯದಾನದಿಂದ ‘ಕೃತಕ ಗರ್ಭಧಾರಣೆ’ ಮೂಲಕ ಅವಳಿ ಮಕ್ಕಳನ್ನು ಪಡೆಯಲಿರುವ ಚಿತ್ರನಟಿ ಭಾವನಾ ರಾಮಣ್ಣ, ತಮ್ಮ ಈ ನಡೆಯು ಭಾವನಾತ್ಮಕವಾಗಿ ಮತ್ತು ಸಾಮಾಜಿಕವಾಗಿ ಉಂಟು ಮಾಡಬಹುದಾದ ತಲ್ಲಣಗಳಿಗೆ ಮುಖಾಮುಖಿಯಾಗಲು ಹೊರಟಿದ್ದಾರೆ. ‘ಹೊಸಗಾಲದ ಹಸುಮಕ್ಕಳ ಹರಸಿ’ ಎಂಬ ಬೇಂದ್ರೆಯವರ ಕವನದ ಸಾಲಿಗೆ ಅನ್ವರ್ಥವಾಗುವಂತೆ ತಮ್ಮ ಮನದಾಳದ ಭಾವನೆಗಳನ್ನು ಸಂದರ್ಶನದಲ್ಲಿ ಅವರು ಹಂಚಿಕೊಂಡಿದ್ದಾರೆ.
ಪ್ರ

ಇಂತಹ ನಿರ್ಧಾರಕ್ಕೆ ಬರಲು ಪ್ರೇರಣೆ ನೀಡಿದ ಸಂದರ್ಭ ಯಾವುದು?

ಪ್ರ

ಹಾಗಿದ್ದರೆ, ನಿಮಗೆ ಒಪ್ಪಿಗೆಯಾಗುವ ಸಂಗಾತಿ ಸಿಗುವುದೇ ಇಲ್ಲ ಅನ್ನುವಂತಹ ಹತಾಶ ಸ್ಥಿತಿಯಲ್ಲಿ ಕೈಗೊಂಡ ನಿರ್ಧಾರವೇ ಇದು?

ಪ್ರ

ಬೇರೆ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳಲು ಮನಸ್ಸಾಗಲಿಲ್ಲವೇ?

ಪ್ರ

ಇಂತಹದ್ದೊಂದು ಗಟ್ಟಿ ನಿರ್ಧಾರಕ್ಕೆ ಬೇಕಾದ ಮಾನಸಿಕ ಸಿದ್ಧತೆ ಹೇಗಿತ್ತು?

ಪ್ರ

ಮಕ್ಕಳನ್ನು ಬೆಳೆಸುವಲ್ಲಿ ಎದುರಾಗಬಹುದಾದ ಭಾವನಾತ್ಮಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಎದುರಿಸಲು ಯಾವ ರೀತಿ ಸಿದ್ಧರಾಗಿದ್ದೀರಿ?

ಪ್ರ

ನಮ್ಮ ಬದುಕು ನಮ್ಮ ಹಕ್ಕು. ಆದರೆ ನಮ್ಮ ಮಕ್ಕಳಿಗೆ ಅಪ್ಪನೇ ಬೇಡ ಎಂದು ನಾವು ನಿರ್ಧರಿಸುವುದು ಹೇಗೆ?

ಪ್ರ

ನಿಮ್ಮ ಪುಟ್ಟ ಕಂದಮ್ಮಗಳ ಪರವಾಗಿ ನೀವು ಸಮಾಜವನ್ನು ಕೇಳಿಕೊಳ್ಳುವುದೇನು?

ಪ್ರ

ಕವಿತಾ ಲಂಕೇಶ್‌, ನೀನಾ ಗುಪ್ತಾ ಅಂತಹವರ ಪ್ರಕರಣಗಳಲ್ಲಿ, ಜೊತೆಯಲ್ಲಿ ಇರದಿದ್ದರೂ ಆ ಮಕ್ಕಳಿಗೆ ತಂದೆ ಎಂದು ಹೇಳಿಕೊಳ್ಳುವುದಕ್ಕೆ ಒಬ್ಬ ವ್ಯಕ್ತಿಯಂತೂ ಇರುತ್ತಾರೆ. ಆದರೆ ಇಲ್ಲಿ ಹಾಗಿಲ್ಲವಾದ್ದರಿಂದ, ಮುಂದೆ ಮಕ್ಕಳ ಸಲುವಾಗಿ ನಿಮ್ಮ ವೀರ್ಯದಾನಿಯ ಬಗ್ಗೆ ತಿಳಿದುಕೊಳ್ಳುವ ಸಂದರ್ಭ ಬರಬಹುದೇ?

ಪ್ರ

ದತ್ತು ಪಡೆಯಲು ಮನಸ್ಸಾಗಲಿಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT