ಶುಕ್ರವಾರ, 23 ಜನವರಿ 2026
×
ADVERTISEMENT

ವಾಹನ ಲೋಕ

ADVERTISEMENT

ವಾಹನಗಳೂ ಮಾತನಾಡುತ್ತವೆ!

V2V Technology India: ರಸ್ತೆಯಲ್ಲಿ ಓಡುವ ವಾಹನಗಳ ನಡುವೆ ಸಂವಹನ ಸಾಧ್ಯವಾಗುವ ‘ವೆಹಿಕಲ್ ಟು ವೆಹಿಕಲ್ ಕಮ್ಯೂನಿಕೇಶನ್’ ತಂತ್ರಜ್ಞಾನ 2026ರ ವೇಳೆಗೆ ಭಾರತದಲ್ಲಿ ಜಾರಿಗೆ ಬರಲಿದ್ದು, ಅಪಘಾತ ನಿಯಂತ್ರಣಕ್ಕೆ ಇದು ಮಹತ್ವದ್ದಾಗಲಿದೆ.
Last Updated 13 ಜನವರಿ 2026, 23:30 IST
ವಾಹನಗಳೂ ಮಾತನಾಡುತ್ತವೆ!

ಐಒಸಿಎಲ್‌ ಪೆಟ್ರೋಲ್ ಬಂಕ್‌ಗಳಲ್ಲಿ ಮಾರುತಿ ಕಾರು ರಿಪೇರಿ

Indian Oil Corporation: ಇಂಡಿಯನ್ ಆಯಿಲ್‌ ಕಾರ್ಪೊರೇಷನ್‌ನ (ಐಒಸಿಎಲ್‌) ಪೆಟ್ರೋಲ್‌ ಬಂಕ್‌ಗಳಲ್ಲಿ ವಾಹನಗಳ ರಿಪೇರಿ ಸೇವಾ ಘಟಕ ಆರಂಭಿಸಲು ಮಾರುತಿ ಸುಜುಕಿ ಇಂಡಿಯಾ ಕಂಪನಿಯು ಮುಂದಾಗಿದೆ. ಈ ವಿಚಾರವಾಗಿ ಇಂಡಿಯನ್ ಆಯಿಲ್ ಮತ್ತು ಮಾರುತಿ ಸುಜುಕಿ ನಡುವೆ ಒಪ್ಪಂದ ಆಗಿದೆ.
Last Updated 12 ಜನವರಿ 2026, 15:41 IST
ಐಒಸಿಎಲ್‌ ಪೆಟ್ರೋಲ್ ಬಂಕ್‌ಗಳಲ್ಲಿ ಮಾರುತಿ ಕಾರು ರಿಪೇರಿ

ಟೆಸ್ಲಾ ಶೋ ರೂಂ ಶೀಘ್ರದಲ್ಲೇ ಬೆಂಗಳೂರಿಗೆ!

EV Expansion: ಶೀಘ್ರದಲ್ಲೇ ಬೆಂಗಳೂರಿನಲ್ಲಿ ಶೋ ರೂಂ ತೆರೆಯಲಿರುವ ಟೆಸ್ಲಾ ತನ್ನ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಘೋಷಣೆ ನೀಡಿದ್ದು, ಭಾರತದಲ್ಲಿ ಇದು ಟೆಸ್ಲಾದ ನಾಲ್ಕನೇ ಶೋ ರೂಮ್ ಆಗಿದೆ.
Last Updated 10 ಜನವರಿ 2026, 13:15 IST
ಟೆಸ್ಲಾ ಶೋ ರೂಂ ಶೀಘ್ರದಲ್ಲೇ ಬೆಂಗಳೂರಿಗೆ!

ಒಂದೇ ತಿಂಗಳಲ್ಲಿ ನಿಸ್ಸಾನ್‌ನ 15,372 ವಾಹನ ಮಾರಾಟ

Nissan December Exports: ಜಪಾನ್‌ನ ವಾಹನ ತಯಾರಿಕಾ ಕಂಪನಿ ನಿಸ್ಸಾನ್‌ ಮೋಟರ್ ಇಂಡಿಯಾ ಡಿಸೆಂಬರ್‌ ತಿಂಗಳಿನಲ್ಲಿ 15,372 ವಾಹನಗಳನ್ನು ಮಾರಾಟ ಮಾಡಿದೆ.
Last Updated 5 ಜನವರಿ 2026, 16:07 IST
ಒಂದೇ ತಿಂಗಳಲ್ಲಿ ನಿಸ್ಸಾನ್‌ನ 15,372 ವಾಹನ ಮಾರಾಟ

EV ಕಾರುಗಳ ವ್ಯಾಪಾರ ಪೈಪೋಟಿ: ಅಮೆರಿಕದ ಟೆಸ್ಲಾ ಹಿಂದಿಕ್ಕಿದ ಚೀನಾದ ಬಿವೈಡಿ

Global EV market: ಬ್ಯಾಟರಿ ಚಾಲಿತ ಪ್ರಯಾಣಿಕ ವಾಹನಗಳ ವಿಭಾಗದಲ್ಲಿ ಇದೇ ಮೊದಲ ಬಾರಿಗೆ ಇಲಾನ್ ಮಸ್ಕ್ ಒಡೆತನದ ಅಮೆರಿಕದ ಟೆಸ್ಲಾ ಕಂಪನಿಯನ್ನು ಚೀನಾದ ಬಿವೈಡಿ ಹಿಂದಿಕ್ಕಿದೆ ಎಂಬ ಅಂಕಿಅಂಶಗಳು ವಾಹನ ಕ್ಷೇತ್ರದಲ್ಲಿ ಚರ್ಚೆಯಾಗುತ್ತಿದೆ.
Last Updated 5 ಜನವರಿ 2026, 8:05 IST
EV ಕಾರುಗಳ ವ್ಯಾಪಾರ ಪೈಪೋಟಿ: ಅಮೆರಿಕದ ಟೆಸ್ಲಾ ಹಿಂದಿಕ್ಕಿದ ಚೀನಾದ ಬಿವೈಡಿ

ಚೀನಾದ ವಿದ್ಯುತ್‌ಚಾಲಿತ ವಾಹನ ತಯಾರಿಕಾ ಕಂಪನಿ ಬಿವೈಡಿ ವಾಹನ ಬೆಲೆ ಏರಿಕೆ

Electric Vehicle: ಚೀನಾದ ವಿದ್ಯುತ್‌ಚಾಲಿತ ವಾಹನ ತಯಾರಿಕಾ ಕಂಪನಿ ಬಿವೈಡಿ, ತನ್ನ ಸೀಲಿಯನ್ 7 ವಾಹನದ ಬೆಲೆಯನ್ನು ಭಾರತದಲ್ಲಿ ಹೆಚ್ಚಳ ಮಾಡಿರುವುದಾಗಿ ಹೇಳಿದೆ.
Last Updated 2 ಜನವರಿ 2026, 14:11 IST
ಚೀನಾದ ವಿದ್ಯುತ್‌ಚಾಲಿತ ವಾಹನ ತಯಾರಿಕಾ ಕಂಪನಿ ಬಿವೈಡಿ ವಾಹನ ಬೆಲೆ ಏರಿಕೆ

ಲೋಕಪಾಲ: 7 ಬಿಎಂಡಬ್ಲ್ಯು ಕಾರು ಖರೀದಿ ಟೆಂಡರ್‌ ರದ್ದು

BMW Cars Tender: ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಲೋಕಪಾಲ ಅಂದಾಜು ₹5 ಕೋಟಿ ಮೌಲ್ಯದ ಏಳು ಐಷಾರಾಮಿ ಬಿಎಂಡಬ್ಲ್ಯು ಕಾರುಗಳನ್ನು ಖರೀದಿಸುವ ವಿವಾದಾತ್ಮಕ ಟೆಂಡರ್‌ ಅನ್ನು ಎರಡು ತಿಂಗಳ ನಂತರ ರದ್ದುಗೊಳಿಸಿದೆ.
Last Updated 1 ಜನವರಿ 2026, 13:15 IST
ಲೋಕಪಾಲ: 7 ಬಿಎಂಡಬ್ಲ್ಯು ಕಾರು ಖರೀದಿ ಟೆಂಡರ್‌ ರದ್ದು
ADVERTISEMENT

Price Hike: ಹೊಸ ವರ್ಷದಿಂದ ಹುಂಡೈ ವಾಹನ ಬೆಲೆ ಹೆಚ್ಚಳ

Automobile Price Rise: ವಾಹನ ತಯಾರಿಕಾ ಕಂಪನಿ ಹುಂಡೈ ಮೋಟರ್ ಇಂಡಿಯಾ ತನ್ನ ವಾಹನಗಳ ಬೆಲೆಯನ್ನು ಶೇ ಸೊನ್ನೆ ಪಾಯಿಂಟ್ ಆರರಷ್ಟು ಹೆಚ್ಚಳ ಮಾಡಿದೆ. ಪರಿಷ್ಕೃತ ದರವು ಜನವರಿ ಒಂದರಿಂದ ಜಾರಿಗೆ ಬಂದಿದೆ. ಪ್ರಮುಖ ಲೋಹಗಳು ಮತ್ತು ಸರಕುಗಳ ಬೆಲೆಯಲ್ಲಿ ಹೆಚ್ಚಳವಾಗಿದೆ.
Last Updated 31 ಡಿಸೆಂಬರ್ 2025, 15:31 IST
Price Hike: ಹೊಸ ವರ್ಷದಿಂದ ಹುಂಡೈ ವಾಹನ ಬೆಲೆ ಹೆಚ್ಚಳ

ಏಥರ್‌ ಸ್ಕೂಟರ್ ಬೆಲೆ ₹3 ಸಾವಿರ ಹೆಚ್ಚಳ: ಜನವರಿ 1ರಿಂದ ಪರಿಷ್ಕೃತ ದರ ಜಾರಿ

Electric Vehicle Cost: ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳ ತಯಾರಿಕಾ ಕಂಪನಿ ಏಥರ್‌ ಎನರ್ಜಿ ತನ್ನ ಸ್ಕೂಟರ್‌ಗಳ ಬೆಲೆಯನ್ನು ₹3 ಸಾವಿರದವರೆಗೆ ಹೆಚ್ಚಳ ಮಾಡುವುದಾಗಿ ತಿಳಿಸಿದೆ. ಪರಿಷ್ಕೃತ ದರವು ಜನವರಿ 1ರಿಂದ ಜಾರಿಗೆ ಬರಲಿದೆ.
Last Updated 22 ಡಿಸೆಂಬರ್ 2025, 13:25 IST
ಏಥರ್‌ ಸ್ಕೂಟರ್ ಬೆಲೆ ₹3 ಸಾವಿರ ಹೆಚ್ಚಳ: ಜನವರಿ 1ರಿಂದ ಪರಿಷ್ಕೃತ ದರ ಜಾರಿ

ಜಿಎಸ್‌ಟಿ ದರ ಪರಿಷ್ಕರಣೆಯಿಂದ ವಾಹನ ಉದ್ಯಮದಲ್ಲಿ ಲವಲವಿಕೆ: ನಿರೀಕ್ಷೆ ಏನು?

automobile industry 2026ರಲ್ಲಿ ದೇಶದ ವಾಹನ ಉದ್ಯಮದ ಮಾರಾಟ ಪ್ರಮಾಣವು ಶೇಕಡ 6ರಿಂದ ಶೇ 8ರಷ್ಟು ಬೆಳವಣಿಗೆ ಕಾಣುವ ನಿರೀಕ್ಷೆ ಇದೆ.
Last Updated 21 ಡಿಸೆಂಬರ್ 2025, 16:01 IST
ಜಿಎಸ್‌ಟಿ ದರ ಪರಿಷ್ಕರಣೆಯಿಂದ ವಾಹನ ಉದ್ಯಮದಲ್ಲಿ ಲವಲವಿಕೆ: ನಿರೀಕ್ಷೆ ಏನು?
ADVERTISEMENT
ADVERTISEMENT
ADVERTISEMENT