ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಆರಂಭಕ್ಕೂ ಮೊದಲೇ ಹೊರನಡೆದ ಯತ್ನಾಳ, ರಮೇಶ ಜಾರಕಿಹೊಳಿ

Published 17 ನವೆಂಬರ್ 2023, 13:14 IST
Last Updated 17 ನವೆಂಬರ್ 2023, 13:14 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ಶಾಸಕಾಂಗ ಪಕ್ಷದ ಸಭೆಯ ಆರಂಭಕ್ಕೂ ಮೊದಲೇ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಮತ್ತು ರಮೇಶ ಜಾರಕಿಹೊಳಿ ಅವರು ಐಟಿಸಿ ಗಾರ್ಡೇನಿಯಾದಿಂದ ಹೊರ ನಡೆದಿದ್ದಾರೆ.

‘ಏಕೆ ಹೋಗ್ತಾ ಇದ್ದೀರಿ, ಬೇಸರ ಆಗಿದೆಯಾ’ ಎಂಬ ಪ್ರಶ್ನೆಗೆ, ‘ಇಲ್ರಿ ಚಹಾ ಕುಡಿಯಲು ಹೊಂಟಿದ್ದೀವಿ. ಇಲ್ಲಿ ನಮ್ಮಂತ ಬಡವರು ಕುಡಿಯುವ ಚಹ ಇಲ್ಲ ರೀ’ ಎಂದು ಯತ್ನಾಳ್ ಪ್ರತಿಕ್ರಿಯೆ ನೀಡಿ ಕಾರು ಏರಿ ಹೊರಟರು.

ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ

ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT