ಬುಧವಾರ, 9 ಜುಲೈ 2025
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

JNU ಮಾಜಿ ವಿದ್ಯಾರ್ಥಿ ಶಾರ್ಜೀಲ್ ಜಾಮೀನು ಅರ್ಜಿ: ತೀರ್ಪು ಕಾಯ್ದಿರಿಸಿದ ಕೋರ್ಟ್‌

2020ರಲ್ಲಿ ದೆಹಲಿಯಲ್ಲಿ ನಡೆದ ಕೋಮುಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಜೆಎನ್‌ಯು ಮಾಜಿ ವಿದ್ಯಾರ್ಥಿ ಶಾರ್ಜೀಲ್ ಇಮಾಮ್‌ ಹಾಗೂ ಉಮರ್‌ ಖಲೀದ್‌ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಿರುವ ದೆಹಲಿ ಹೈಕೋರ್ಟ್ ತೀರ್ಪನ್ನು ಬುಧವಾರ ಕಾಯ್ದಿರಿಸಿತು.
Last Updated 9 ಜುಲೈ 2025, 15:36 IST
JNU ಮಾಜಿ ವಿದ್ಯಾರ್ಥಿ ಶಾರ್ಜೀಲ್ ಜಾಮೀನು ಅರ್ಜಿ: ತೀರ್ಪು ಕಾಯ್ದಿರಿಸಿದ ಕೋರ್ಟ್‌

ವಿಶ್ವಸಂಸ್ಥೆಯಲ್ಲಿ ಪಂಡಿತ್‌ ವಿಶ್ವ ಮೋಹನ ಭಟ್‌ ಸಂಗೀತ ಕಛೇರಿ

ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತ ಪಂಡಿತ್‌ ವಿಶ್ವ ಮೋಹನ ಭಟ್‌ ಮತ್ತು ಅವರ ಪುತ್ರ, ಸಾತ್ವಿಕ್ ವೀಣಾ ಸೃಷ್ಟಿಕರ್ತ ಪಂಡಿತ್‌ ಸಲೀಲ್‌ ಭಟ್‌ ಅವರು ಜಿನೀವಾದಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಮಂಗಳವಾರ ಭಾರತೀಯ ಶಾಸ್ತ್ರೀಯ ಸಂಗೀತದ ಕಛೇರಿ ನಡೆಸಿಕೊಟ್ಟರು.
Last Updated 9 ಜುಲೈ 2025, 15:32 IST
ವಿಶ್ವಸಂಸ್ಥೆಯಲ್ಲಿ ಪಂಡಿತ್‌ ವಿಶ್ವ ಮೋಹನ ಭಟ್‌ ಸಂಗೀತ ಕಛೇರಿ

ಗುಜರಾತ್‌ನ ವಡೋದರಾದಲ್ಲಿ ಸೇತುವೆ ಕುಸಿತ: 10 ಜನರ ಸಾವು

Gujarat Bridge Accident: ವಡೋದರಾದ ಮಹಿಸಾಗರಕ್ಕೆ ನಿರ್ಮಿಸಿರುವ ಸೇತುವೆ ಕುಸಿತದಿಂದ ವಾಹನಗಳು ನದಿಗೆ ಬಿದ್ದು 9 ಜನರು ಮೃತಪಟ್ಟಿರುವ ಘಟನೆ ಸಂಭವಿಸಿದೆ.
Last Updated 9 ಜುಲೈ 2025, 15:16 IST
ಗುಜರಾತ್‌ನ ವಡೋದರಾದಲ್ಲಿ ಸೇತುವೆ ಕುಸಿತ: 10 ಜನರ ಸಾವು

ತೆಲಂಗಾಣ ಕಾರ್ಖಾನೆ ಸ್ಫೋಟ | DNA ಪರೀಕ್ಷೆ ವಿಫಲ: ಪತ್ತೆಯಾಗದ ಕಾರ್ಮಿಕರ ಗುರುತು

DNA Identification Failure: ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಸಿಗಾಚಿ ಔಷಧ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದ ಸ್ಥಳದಲ್ಲಿ ಪತ್ತೆಯಾದ ಮಾನವ ದೇಹದ ಭಾಗಗಳ ಮಾದರಿಗಳು ನಾಪತ್ತೆಯಾಗಿರುವ ಎಂಟು ಕಾರ್ಮಿಕರ ಕುಟುಂಬಸ್ಥರ ಡಿಎನ್‌ಎಗೆ ಹೊಂದಾಣಿಕೆಯಾಗುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 9 ಜುಲೈ 2025, 14:45 IST
ತೆಲಂಗಾಣ ಕಾರ್ಖಾನೆ ಸ್ಫೋಟ | DNA ಪರೀಕ್ಷೆ ವಿಫಲ: ಪತ್ತೆಯಾಗದ ಕಾರ್ಮಿಕರ ಗುರುತು

ಬಿಹಾರ: ಮತದಾರರ ಪಟ್ಟಿ ಪರಿಷ್ಕರಣೆ ವಿರೋಧಿಸಿ ರಾಹುಲ್‌ ನೇತೃತ್ವದಲ್ಲಿ ಪ್ರತಿಭಟನೆ

ಹಲವೆಡೆ ಮಹಾಘಟಬಂಧನ ಕಾರ್ಯಕರ್ತರಿಂದ ರಸ್ತೆ, ರೈಲು ತಡೆ
Last Updated 9 ಜುಲೈ 2025, 14:24 IST
 ಬಿಹಾರ: ಮತದಾರರ ಪಟ್ಟಿ ಪರಿಷ್ಕರಣೆ ವಿರೋಧಿಸಿ ರಾಹುಲ್‌ ನೇತೃತ್ವದಲ್ಲಿ ಪ್ರತಿಭಟನೆ

ಛತ್ತೀಸಗಢ | 28 ಲಕ್ಷ ಇನಾಮು ಘೋಷಣೆಯಾಗಿದ್ದ 9 ಮಂದಿ ಸೇರಿ 12 ನಕ್ಸಲರು ಶರಣಾಗತಿ

Chhattisgarh Police Operation: ದಂತೇವಾಡ: ಛತ್ತೀಸಗಢದ ದಂತೇವಾಡ ಜಿಲ್ಲೆಯಲ್ಲಿ ಇಂದು (ಬುಧವಾರ) ಇಬ್ಬರು ಮಹಿಳೆಯರು ಸೇರಿ 12 ಮಂದಿ ನಕ್ಸಲರು ಶರಣಾಗಿದ್ದಾರೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಅವರಲ್ಲಿ ಒಂಬತ್ತು
Last Updated 9 ಜುಲೈ 2025, 14:19 IST
ಛತ್ತೀಸಗಢ | 28 ಲಕ್ಷ ಇನಾಮು ಘೋಷಣೆಯಾಗಿದ್ದ 9 ಮಂದಿ ಸೇರಿ 12 ನಕ್ಸಲರು ಶರಣಾಗತಿ

Video| ಹಳಸಿದ ಆಹಾರ ನೀಡಿದ್ದಕ್ಕೆ ಕ್ಯಾಂಟೀನ್ ಸಿಬ್ಬಂದಿಗೆ ಥಳಿಸಿದ ಶಿವಸೇನೆ ಶಾಸಕ

ರಾಹುಲ್ ಗಾಂಧಿ ನಾಲಗೆ ಕತ್ತರಿಸುವವರಿಗೆ ಬಹುಮಾನ ಘೋಷಿಸಿದ್ದ ಶಾಸಕ
Last Updated 9 ಜುಲೈ 2025, 14:14 IST
Video| ಹಳಸಿದ ಆಹಾರ ನೀಡಿದ್ದಕ್ಕೆ ಕ್ಯಾಂಟೀನ್ ಸಿಬ್ಬಂದಿಗೆ ಥಳಿಸಿದ ಶಿವಸೇನೆ ಶಾಸಕ
ADVERTISEMENT

ನೊಬೆಲ್ ಪ್ರಶಸ್ತಿಗೆ ವಿಲಕ್ಷಣ ಆಯ್ಕೆಗಳು: ಜೈರಾಮ್‌ ರಮೇಶ್‌

ಶತಮಾನದಿಂದೀಚೆಗೆ ನೊಬೆಲ್ ಪ್ರಶಸ್ತಿಗೆ ವಿಲಕ್ಷಣ ಆಯ್ಕೆಗಳನ್ನು ಮಾಡಲಾಗುತ್ತಿದ್ದು, ಈ ಸಂಬಂಧಿಸಿದ ಲೋಪದೋಷಗಳು ಸ್ಪಷ್ಟವಾಗಿ ಕಾಣಿಸುತ್ತಿವೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಟೀಕಿಸಿದ್ದಾರೆ.
Last Updated 9 ಜುಲೈ 2025, 14:05 IST
ನೊಬೆಲ್ ಪ್ರಶಸ್ತಿಗೆ ವಿಲಕ್ಷಣ ಆಯ್ಕೆಗಳು: ಜೈರಾಮ್‌ ರಮೇಶ್‌

ದಕ್ಷಿಣ ತ್ರಿಪುರಾ: ಭಾರಿ ಮಳೆಯಿಂದ ನೆಲೆ ಕಳೆದುಕೊಂಡ 100ಕ್ಕೂ ಹೆಚ್ಚು ಕುಟುಂಬಗಳು

ದಕ್ಷಿಣ ತ್ರಿಪುರಾ: ಭಾರಿ ಮಳೆಯಿಂದ ಪ್ರವಾಹ ಸೃಷ್ಟಿ l ಜನಜೀವನ ಅಸ್ತವ್ಯಸ್ತ
Last Updated 9 ಜುಲೈ 2025, 14:04 IST
ದಕ್ಷಿಣ ತ್ರಿಪುರಾ: ಭಾರಿ ಮಳೆಯಿಂದ ನೆಲೆ ಕಳೆದುಕೊಂಡ 100ಕ್ಕೂ ಹೆಚ್ಚು ಕುಟುಂಬಗಳು

ಯುಪಿ | ಧಾರ್ಮಿಕ ಮತಾಂತರ ದಂಧೆ: ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿದ ED

Religious Conversion Racket: ಉತ್ತರ ಪ್ರದೇಶದಲ್ಲಿ ಧಾರ್ಮಿಕ ಮತಾಂತರ ದಂಧೆಯಲ್ಲಿ ಭಾಗಿಯಾದವರಿಗೆ ವಿದೇಶಗಳಿಂದ ದೊಡ್ಡ ಮೊತ್ತದ ಹಣ ಸಂದಾಯವಾಗಿರುವುದು ದೃಢಪಟ್ಟ ಬೆನ್ನಲ್ಲೇ ಜಾರಿ ನಿರ್ದೇಶನಾಲಯವು (ಇ.ಡಿ) ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಪ್ರಕರಣ ದಾಖಲಿಸಿದೆ.
Last Updated 9 ಜುಲೈ 2025, 14:00 IST
ಯುಪಿ | ಧಾರ್ಮಿಕ ಮತಾಂತರ ದಂಧೆ: ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿದ ED
ADVERTISEMENT
ADVERTISEMENT
ADVERTISEMENT