ಭಾನುವಾರ, ನವೆಂಬರ್ 29, 2020
19 °C

ಬಿಹಾರ ಚುನಾವಣೆ | ಎಂಜಿಬಿ ಅಂದರೆ ಮರ್ ಗಯೇ ಭಾಯ್: ಬಾಬುಲ್ ಸುಪ್ರಿಯೊ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ತೇಜಸ್ವಿ ಯಾದವ್ ರಾಹುಲ್ ಗಾಂಧಿ ಅವರಿಗೆ ಕರೆ ಮಾಡಿ ಮರ್ ಗಯೇ ಭಾಯ್ ಎಂದು ಹೇಳುತ್ತಾರೆ- ಈ ರೀತಿ ಟ್ವೀಟಿಸಿದ್ದಾರೆ ಬಿಜೆಪಿ ಸಂಸದ ಬಾಬುಲ್ ಸುಪ್ರಿಯೊ.

ಬಿಹಾರ ಚುನಾವಣೆಯ  ಮತ ಎಣಿಕೆ ಪ್ರಕ್ರಿಯೆ ಮುಂದುವರಿದ್ದಿದ್ದು  ಬಿಜೆಪಿ ಮುನ್ನಡೆ ಸಾಧಿಸಿದೆ. ಈ ಹೊತ್ತಲ್ಲಿ ಟ್ವೀಟಿಸಿರುವ ಸುಪ್ರಿಯೊ ಎಂಜಿಬಿ-  ಮರ್ ಗಯೇ  ಭಾಯ್, ನಾನು  ಗಂಭೀರವಾಗಿಯೇ ಈ ಮಾತು ಹೇಳುತ್ತಿದ್ದೇನೆ. ಜೈಲು ಮತ್ತು  ಬೇಲ್  ಬಗ್ಗೆ  ಜನರು ಅಷ್ಟು ಬೇಗ ಹೇಗೆ ಮರೆಯುತ್ತಾರೆ? ಎಂದುಪ್ರಶ್ನಿಸಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು