ನವದೆಹಲಿ: ದೇಶದಲ್ಲಿ 24 ಗಂಟೆ ಅವಧಿಯಲ್ಲಿ 10 ಲಕ್ಷ ಜನರ ಕೊರೊನಾ ಪರೀಕ್ಷೆ ನಡೆಸಲಾಗಿದೆ. ಈ ಮೂಲಕ ಕೋವಿಡ್–19 ವಿರುದ್ಧದ ಹೋರಾಟದಲ್ಲಿ ಭಾರತ ಮಹತ್ವದ ಸಾಧನೆ ಮಾಡಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶನಿವಾರ ರಾತ್ರಿ ತಿಳಿಸಿದೆ.

ಇದರೊಂದಿಗೆ, ದೇಶದಲ್ಲಿ ಈವರೆಗೆ ದೇಶದಲ್ಲಿ 3.4 ಕೋಟಿ ಕೋವಿಡ್–19 ಪರೀಕ್ಷೆ ನಡೆಸಿದಂತಾಗಿದೆ.

ಮಹಾರಾಷ್ಟ್ರದಲ್ಲಿ 14,492 ಹೊಸ ಪ್ರಕರಣ: ದೇಶದಲ್ಲೇ ಅತಿ ಹೆಚ್ಚು ಕೊರೊನಾ ಸೋಂಕು ಪತ್ತೆಯಾಗಿರುವ ಮಹಾರಾಷ್ಟ್ರದಲ್ಲಿ ಶನಿವಾರವೂ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ. 14,492 ಹೊಸ ಪ್ರಕರಣಗಳು ದೃಢಪಟ್ಟಿದ್ದು, 297 ಮಂದಿ ಮೃತಪಟ್ಟಿದ್ದಾರೆ. ಸದ್ಯ ರಾಜ್ಯದಲ್ಲಿ 1,69,516 ಸಕ್ರಿಯ ಪ್ರಕರಣಗಳಿವೆ. ಮುಂಬೈ ನಗರದಲ್ಲಿ 1,134 ಪ್ರಕರಣಗಳು ಪತ್ತೆಯಾಗಿವೆ.

ಇದನ್ನೂ ಓದಿ:Covid-19 Karnataka Update: ಇಂದು 7330 ಮಂದಿಯಲ್ಲಿ ಸೋಂಕು, 7626 ಡಿಸ್ಚಾರ್ಜ್

ಮಧ್ಯ ಪ್ರದೇಶದಲ್ಲಿ 1,226, ಕೇರಳದಲ್ಲಿ 2,172, ಉತ್ತರಾಖಂಡದಲ್ಲಿ 483, ಕರ್ನಾಟಕದಲ್ಲಿ 7,330, ಗೋವಾದಲ್ಲಿ 306, ಪಂಜಾಬ್‌ನಲ್ಲಿ 1,320, ಪಶ್ಚಿಮ ಬಂಗಾಳದಲ್ಲಿ 3,232, ಗುಜರಾತ್‌ನಲ್ಲಿ 1,212, ಹರಿಯಾಣದಲ್ಲಿ 1,161, ರಾಜಸ್ಥಾನದಲ್ಲಿ 1,310 ಹೊಸ ಪ್ರಕರಣಗಳು ದೃಢಪಟ್ಟಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.