ಮಂಗಳವಾರ, ಮೇ 24, 2022
26 °C

ಕೊವೊವ್ಯಾಕ್ಸ್‌ ಲಸಿಕೆ ಮಕ್ಕಳಿಗೆ ಲಭ್ಯ: ಆಧಾರ್‌ ಪೂನಾವಾಲಾ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತದ ಸೀರಂ ಸಂಸ್ಥೆಯ ಕೊರೊನಾ ಲಸಿಕೆ ಕೊವೊವ್ಯಾಕ್ಸ್‌ ಈಗ ದೇಶದಾದ್ಯಂತ ಮಕ್ಕಳಿಗೂ ಲಭ್ಯವಿದೆ ಎಂದು ಕಂಪನಿಯ ಸಿಇಒ ಆಧಾರ್‌ ಪೂನಾವಾಲಾ ಮಂಗಳವಾರ ಹೇಳಿದ್ದಾರೆ.

ನೊವಾವ್ಯಾಕ್ಸ್‌ ಅಭಿವೃದ್ಧಿಪಡಿಸಿರುವ ಕೊವೊವ್ಯಾಕ್ಸ್‌ ಭಾರತದಲ್ಲಿ ಈಗ ಮಕ್ಕಳಿಗೂ ಲಭ್ಯವಾಗಲಿದೆ’ ಎಂದು ಪೂನಾವಾಲಾ ಅವರು ಟ್ವಿಟರ್‌ನಲ್ಲಿ  ಹೇಳಿದ್ದಾರೆ.

‘ಭಾರತದಲ್ಲೇ ತಯಾರಾಗಿರುವ ಲಸಿಕೆಯನ್ನು ಯುರೋಪ್‌ಗೂ ಮಾರಾಟ ಮಾಡಲಾಗಿದೆ. ಇದು ಶೇ 90 ರಷ್ಟು ಪರಿಣಾಮಕಾರಿಯಾಗಿದೆ’ ಎಂದೂ ಅವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು