ಮಂಗಳವಾರ, 28 ಅಕ್ಟೋಬರ್ 2025
×
ADVERTISEMENT

ವಿಜಯಪುರ

ADVERTISEMENT

ನಾಲತವಾಡ: ಆರ್‌ಎಸ್‌ಎಸ್‌ ಆಕರ್ಷಕ ಪಥಸಂಚಲನ

RSS Shatabdi Celebration: ಪಟ್ಟಣದಲ್ಲಿ ಭಾನುವಾರ ಆರ್‌ಎಸ್‌ಎಸ್‌ ಶತಮಾನೋತ್ಸವದ ನಿಮಿತ್ತ ನಡೆದ ಪಥ ಸಂಚಲನ ಜನರ ಮೆಚ್ಚುಗೆಗೆ ಪಾತ್ರವಾಯಿತು. ಹೇಮರೆಡ್ಡಿ ಮಲ್ಲಮ್ಮ ವೃತ್ತದಲ್ಲಿ ಘೋಷ ವಾದ್ಯ ಆರಂಭಗೊಳ್ಳುತ್ತಿದ್ದಂತೆ ಸ್ವಯಂಸೇವಕರು ಪಥಸಂಚಲನ ಆರಂಭಿಸಿದರು.
Last Updated 28 ಅಕ್ಟೋಬರ್ 2025, 6:02 IST
ನಾಲತವಾಡ: ಆರ್‌ಎಸ್‌ಎಸ್‌ ಆಕರ್ಷಕ ಪಥಸಂಚಲನ

ಸಿಂದಗಿ: ಸಮೀಕ್ಷೆ ಕಾರ್ಯದಿಂದ ಕೈಬಿಡಲು ಅಂಗನವಾಡಿ ಕಾರ್ಯಕರ್ತೆಯರ ಒತ್ತಾಯ

Anganwadi Worker Rights: ಸಿಂದಗಿಯಲ್ಲಿ ಸೋಮವಾರ ಸಮೀಕ್ಷೆ ಕಾರ್ಯದಿಂದ ತಮಗೆ ವಿನಾಯಿತಿ ನೀಡಬೇಕು ಎಂದು ಸಿಐಟಿಯು ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.
Last Updated 28 ಅಕ್ಟೋಬರ್ 2025, 6:02 IST
ಸಿಂದಗಿ: ಸಮೀಕ್ಷೆ ಕಾರ್ಯದಿಂದ ಕೈಬಿಡಲು ಅಂಗನವಾಡಿ ಕಾರ್ಯಕರ್ತೆಯರ ಒತ್ತಾಯ

ಮುದ್ದೇಬಿಹಾಳ: ಟಿಎಪಿಸಿಎಂಎಸ್ ಆಡಳಿತ ಮತ್ತೆ ಮನೋಹರ ಮೇಟಿ ‘ಕೈ’ಗೆ 

TAPCMS President Selection: ಮುದ್ದೇಬಿಹಾಳದ ಟಿಎಪಿಸಿಎಂಎಸ್ ಆಡಳಿತ ಮಂಡಳಿಗೆ ಮನೋಹರ ಮೇಟಿ ಮತ್ತೊಮ್ಮೆ ಅವಿರೋಧ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಕಾಂಗ್ರೆಸ್ ಬೆಂಬಲಿತರ ಕೈಗೆ ಅಧಿಕಾರ ಸಾಗಿದ್ದು ರಾಜಕೀಯ ಬೆಳವಣಿಗೆಯಾಗಿ ಕಂಡುಬಂದಿದೆ.
Last Updated 28 ಅಕ್ಟೋಬರ್ 2025, 6:02 IST
ಮುದ್ದೇಬಿಹಾಳ: ಟಿಎಪಿಸಿಎಂಎಸ್ ಆಡಳಿತ ಮತ್ತೆ ಮನೋಹರ ಮೇಟಿ ‘ಕೈ’ಗೆ 

ವಿಜಯಪುರ|ಅಪ್ಪಾಜಿ ನಾಡಗೌಡರಿಗೆ ಸಚಿವ ಸ್ಥಾನ ಕೇಳುವ ಹಕ್ಕಿಲ್ಲ: ಶಾಸಕ ಯಶವಂತರಾಯಗೌಡ

Congress Internal Politics: ವಿಜಯಪುರದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಅವರು, ಮುದ್ದೇಬಿಹಾಳ ಶಾಸಕ ಅಪ್ಪಾಜಿ ನಾಡಗೌಡರಿಗೆ ಈಗ ಸಚಿವ ಸ್ಥಾನ ಕೇಳಲು ಹಕ್ಕಿಲ್ಲ ಎಂದು ತಿರುಗೇಟು ನೀಡಿ ಪಕ್ಷದ ಒಳರಾಜಕೀಯ ಚರ್ಚೆ ಎಬ್ಬಿಸಿದರು.
Last Updated 28 ಅಕ್ಟೋಬರ್ 2025, 6:01 IST
ವಿಜಯಪುರ|ಅಪ್ಪಾಜಿ ನಾಡಗೌಡರಿಗೆ ಸಚಿವ ಸ್ಥಾನ ಕೇಳುವ ಹಕ್ಕಿಲ್ಲ: ಶಾಸಕ ಯಶವಂತರಾಯಗೌಡ

ಇಂಡಿ: ಖೇಡಗಿ ಗ್ರಾ.ಪಂಗೆ ಬೀಗ ಹಾಕಿ ಗ್ರಾಮಸ್ಥರ ಪ್ರತಿಭಟನೆ

Village Infrastructure Demand: ಇಂಡಿ ತಾಲ್ಲೂಕಿನ ಭೂಯ್ಯಾರ ಗ್ರಾಮಸ್ಥರು ರಸ್ತೆ ದುರಸ್ತಿ ಅಗತ್ಯವಿದೆ ಎಂದು ಖೇಡಗಿ ಗ್ರಾಮಪಂಚಾಯತ್ ಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು. ಸಿಬ್ಬಂದಿಯ ಕೊರತೆಯ ಮಧ್ಯೆ ಜಿ.ಪಂ ಭರವಸೆಯಿಂದ ಧರಣಿ ಹಿಂದೆಗೆದುಕೊಂಡರು.
Last Updated 28 ಅಕ್ಟೋಬರ್ 2025, 6:01 IST
ಇಂಡಿ: ಖೇಡಗಿ ಗ್ರಾ.ಪಂಗೆ ಬೀಗ ಹಾಕಿ ಗ್ರಾಮಸ್ಥರ ಪ್ರತಿಭಟನೆ

ಇರಾಕ್, ಇರಾನ್‌ಗೆ ಬಸರಕೋಡದ ಬಾಳೆ: ಅತಿವೃಷ್ಟಿ ಸಮಯದಲ್ಲೂ ಲಾಭ ಕಂಡುಕೊಂಡ ರೈತ

Banana Farming Success: ಮುದ್ದೇಬಿಹಾಳ: ಬಸರಕೋಡ ಗ್ರಾಮದ ರೈತ ಹೇಮರೆಡ್ಡಿ ಬ.ಮೇಟಿ ಬೆಳೆದ ಬಾಳೆಕಾಯಿ ಗೆ ಉನ್ನತ ವಿದೇಶಿ ಮಾರುಕಟ್ಟೆ ಲಭಿಸಿದೆ. 20 ಎಕರೆ ಜಮೀನಿನಲ್ಲಿ ಬೆಳೆದ ಜಿ–9 ಬಾಳೆ ಇರಾಕ್, ಇರಾನ್‌ಗೆ ರಫ್ತು ಆಗುತ್ತಿದೆ.
Last Updated 27 ಅಕ್ಟೋಬರ್ 2025, 23:30 IST
ಇರಾಕ್, ಇರಾನ್‌ಗೆ ಬಸರಕೋಡದ ಬಾಳೆ: ಅತಿವೃಷ್ಟಿ ಸಮಯದಲ್ಲೂ ಲಾಭ ಕಂಡುಕೊಂಡ ರೈತ

ನಾನು 24ಕ್ಯಾರೇಟ್ ಚಿನ್ನ, ನಾಡಗೌಡರಿಗೆ ಸಚಿವ ಸ್ಥಾನ ಕೇಳುವ ಹಕ್ಕಿಲ್ಲ: ಇಂಡಿ ಶಾಸಕ

ಇಂಡಿ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಯಶವಂತರಾಯಗೌಡ ಪಾಟೀಲ ತಿರುಗೇಟು
Last Updated 27 ಅಕ್ಟೋಬರ್ 2025, 16:03 IST
ನಾನು 24ಕ್ಯಾರೇಟ್ ಚಿನ್ನ, ನಾಡಗೌಡರಿಗೆ ಸಚಿವ ಸ್ಥಾನ ಕೇಳುವ ಹಕ್ಕಿಲ್ಲ: ಇಂಡಿ ಶಾಸಕ
ADVERTISEMENT

ನಿರುದ್ಯೋಗಿ ಯತ್ನಾಳ್.. ನಿಮ್ಮ ಧಮಕಿ ನನ್ನ ಮುಂದೆ ನಡೆಯಲ್ಲ: MB ಪಾಟೀಲ ಎಚ್ಚರಿಕೆ

ಯತ್ನಾಳರಂತೆ ನಾನು ನಿರುದ್ಯೋಗಿಯಲ್ಲ: ಸಚಿವ ಎಂ.ಬಿ.ಪಾಟೀಲ ವಾಗ್ದಾಳಿ
Last Updated 27 ಅಕ್ಟೋಬರ್ 2025, 15:45 IST
ನಿರುದ್ಯೋಗಿ ಯತ್ನಾಳ್.. ನಿಮ್ಮ ಧಮಕಿ ನನ್ನ ಮುಂದೆ ನಡೆಯಲ್ಲ: MB ಪಾಟೀಲ ಎಚ್ಚರಿಕೆ

ನಿಜಗುಣಾನಂದ ಶ್ರೀ, ಸಾಣೆಹಳ್ಳಿ ಶ್ರೀಗಳಿಂದ ದೇವರಿಗೆ ಅಪಮಾನ: ಯತ್ನಾಳ

Hindu Remarks Row: ವಿಜಯಪುರ: ‘ಹಿಂದೂ ದೇವರಿಗೆ ಅಪಮಾನ, ಅಗೌರವ ತೋರುವ ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ, ಸಾಣೆಹಳ್ಳಿ ಶ್ರೀಗಳನ್ನು ಮೊದಲು ಜೈಲಿಗೆ ಹಾಕಬೇಕು’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಒತ್ತಾಯಿಸಿದರು.
Last Updated 27 ಅಕ್ಟೋಬರ್ 2025, 4:28 IST
ನಿಜಗುಣಾನಂದ ಶ್ರೀ, ಸಾಣೆಹಳ್ಳಿ ಶ್ರೀಗಳಿಂದ ದೇವರಿಗೆ ಅಪಮಾನ: ಯತ್ನಾಳ

ಆಲಮಟ್ಟಿ | ರಾಜ್ಯ ಮಟ್ಟದ ಕೊಕ್ಕೊದಲ್ಲಿ ಪ್ರಥಮ: ಸಾರೋಟಿನಲ್ಲಿ ಮೆರವಣಿಗೆ

Koko Victory Parade: ಆಲಮಟ್ಟಿ: ಸಾರೋಟಿನಲ್ಲಿ ಮೆರವಣಿಗೆ, ಮೆರವಣಿಗೆಯುದ್ದಕ್ಕೂ ಡಿಜೆಯ ಅಬ್ಬರ, ಸನ್ಮಾನದ ಮಹಾಪೂರ. ಹಲವೆಡೆ ಆರತಿ ಮಾಡಿ ಸಿಂಧೂರದ ತಿಲಕ ಹಚ್ಚಿ ಸ್ವಾಗತ. ರಂಗೋಲಿಯ ಚಿತ್ತಾರ, ಪಟಾಕಿಗಳ ಅಬ್ಬರ, ಪರಸ್ಪರ ಗುಲಾಲು ಎರಚುವಿಕೆ...
Last Updated 27 ಅಕ್ಟೋಬರ್ 2025, 4:28 IST
ಆಲಮಟ್ಟಿ | ರಾಜ್ಯ ಮಟ್ಟದ ಕೊಕ್ಕೊದಲ್ಲಿ ಪ್ರಥಮ: ಸಾರೋಟಿನಲ್ಲಿ ಮೆರವಣಿಗೆ
ADVERTISEMENT
ADVERTISEMENT
ADVERTISEMENT