ಸೋಮವಾರ, ಜನವರಿ 25, 2021
21 °C

₹ 88 ಲಕ್ಷ ಮೌಲ್ಯದ ಅಕ್ರಮ ಮದ್ಯ ನಾಶಪಡಿಸಿದ ಗುಜರಾತ್ ಪೊಲೀಸ್

ಎಎನ್‌ಐ‌ Updated:

ಅಕ್ಷರ ಗಾತ್ರ : | |

Prajavani

ವಡೋದರಾ: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವರಿಂದ ವಶಪಡಿಸಿಕೊಂಡ ಸುಮಾರು ₹ 88 ಲಕ್ಷ ಮೌಲ್ಯದ ಅಕ್ರಮ ಮದ್ಯವನ್ನು ಗುಜರಾತ್ ಪೊಲೀಸರು ಗುರುವಾರ ನಾಶಪಡಿಸಿದ್ದಾರೆ.

ಈ ಬಗ್ಗೆ ಡೆಪ್ಯೂಟಿ ಕಮಿಷನರ್ ಆಫ್ ಪೊಲೀಸ್ (ಡಿಸಿಪಿ) ಕರಣ್‌ರಾಜ್ ಸಿಂಗ್ ವಘೇಲಾ ಮಾಹಿತಿ ನೀಡಿದ್ದು, 2018 ಮಾರ್ಚ್‌ನಿಂದ 2020 ಅಕ್ಟೋಬರ್ ವರೆಗೆ ವಶಪಡಿಸಿದ 33,000ಕ್ಕೂ ಹೆಚ್ಚು ವಿದೇಶಿ ನಿರ್ಮಿತ ಮದ್ಯ ಬಾಟಲಿಗಳನ್ನು ಪೊಲೀಸರು ನಾಶಪಡಿಸಿದ್ದಾರೆ.

ಇದನ್ನೂ ಓದಿ: 

ನಾವು 2018 ಮಾರ್ಚ್ ತಿಂಗಳಿಂದ 2020 ಅಕ್ಟೋಬರ್ ನಡುವೆ ಎರಡು ಪೊಲೀಸ್ ಠಾಣೆಗಳಿಂದ ವಶಪಡಿಸಿದ 33 ಸಾವಿರ ವಿದೇಶಿ ಮದ್ಯವನ್ನು ನಾಶಗೊಳಿಸಲಾಗಿದೆ.

ನಾಶವಾದ ವಿದೇಶಿ ಮದ್ಯವು 88 ಲಕ್ಷ ರೂ. ಮೌಲ್ಯವನ್ನು ಹೊಂದಿದೆ ಎಂದು ವಘೇಲಾ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು