ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಕೈಲೈಟ್‌ ತಾಲೀಮು ನಡೆಸಿದ ಭಾರತೀಯ ಸೇನೆ

ಸೇನಾ ಕಾರ್ಯಾಚರಣೆ ಸಿದ್ಧತೆ ಖಾತ್ರಿಗೆ ಐದು ದಿನ ನಡೆದ ಪರೀಕ್ಷೆ
Last Updated 5 ಆಗಸ್ಟ್ 2022, 16:20 IST
ಅಕ್ಷರ ಗಾತ್ರ

ನವದೆಹಲಿ:ಭಾರತೀಯ ಸೇನೆಯು ಕಾರ್ಯಾಚರಣೆಯ ಸಿದ್ಧತೆಯ ಖಾತ್ರಿಗೆ ಉಪಗ್ರಹಗಳ ಸಂಪರ್ಕ‌ದ ತನ್ನೆಲ್ಲ ಸೇನಾ ಉಪಕರಣಗಳ ವ್ಯವಸ್ಥೆಯನ್ನು ಪರೀಕ್ಷಿಸಲು ‘ಸ್ಕೈಲೈಟ್‌’ ಹೆಸರಿನಲ್ಲಿಐದು ದಿನಗಳ ತಾಲೀಮು ನಡೆಸಿದೆ ಎಂದು ರಕ್ಷಣಾ ಮೂಲಗಳು ಶುಕ್ರವಾರ ತಿಳಿಸಿವೆ.

ರಷ್ಯಾ-ಉಕ್ರೇನ್ ಯುದ್ಧದ ಸಮಯದಲ್ಲಿ ವರದಿಯಾದ ಉಪಗ್ರಹ ಸಂವಹನ, ಸೈಬರ್ ದಾಳಿ ಮತ್ತು ವಿದ್ಯುತ್ಕಾಂತೀಯ ಪರಿಣಾಮಗಳ ಅಧ್ಯಯನವನ್ನು ಸೇನೆ ನಡೆಸಿದೆ.

‘ಸ್ಕೈಲೈಟ್‌’ ತಾಲೀಮು ಜುಲೈ25ರಿಂದ ಜುಲೈ 29ರವರೆಗೆ ನಡೆಸಲಾಯಿತು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT