ಬುಧವಾರ, ಜೂನ್ 29, 2022
26 °C

ರಾಷ್ಟ್ರಪತಿಯಿಂದ ನೌಕಾಪಡೆಯ ಕಾರ್ಯಾಚರಣೆ ವೀಕ್ಷಣೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೊಚ್ಚಿ, ಕೇರಳ: ದಕ್ಷಿಣ ನೌಕಾಪಡೆಯ ಕಮಾಂಡ್‌ (ಎಸ್‌ಎನ್‌ಸಿ) ಬುಧವಾರ ನೀಡಿದ ಕಡಲ ಸಾಮರ್ಥ್ಯ ತೋರುವ ಕಾರ್ಯಾಚರಣೆಯ ಪ್ರದರ್ಶನಗಳಿಗೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಸಾಕ್ಷಿಯಾದರು.

ಭಾರತೀಯ ಸಶಸ್ತ್ರ ಪಡೆಯ ಸರ್ವೋಚ್ಚ ಕಮಾಂಡರ್‌ ಸಹ ಆಗಿರುವ ರಾಷ್ಟ್ರಪತಿ ಅವರು ನಾಲ್ಕು ದಿನಗಳ ಕೇರಳ ಪ್ರವಾಸದಲ್ಲಿದ್ದು,  ಸ್ವದೇಶಿ ವಿಮಾನವಾಹಕ ಯುದ್ಧನೌಕೆ ಐಎನ್‌ಎಸ್‌ ವಿಕ್ರಾಂತ್‌ಗೆ ಭೇಟಿ ನೀಡಿ ನೌಕಾಪಡೆಯ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು