ಸೋಮವಾರ, ಮಾರ್ಚ್ 1, 2021
19 °C

ರಜನಿ ‘ಮಕ್ಕಳ್‌ ಮಂದ್ರಂ’ ಕಾರ್ಯಕರ್ತರು ಸ್ಟಾಲಿನ್‌ ನೇತೃತ್ವದ ಡಿಎಂಕೆಗೆ ಸೇರ್ಪಡೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರು ರಾಜಕೀಯ ಪ್ರವೇಶ ಮಾಡುವುದಿಲ್ಲ ಎಂದು ಘೋಷಿಸಿದ ಪರಿಣಾಮ, ಅವರು ಸ್ಥಾಪಿಸಿದ ‘ರಜನಿ ಮಕ್ಕಳ್‌ ಮಂದ್ರಂ’ನ  ಪದಾಧಿಕಾರಿಗಳು ಸಂಘಟನೆಯನ್ನು ತೊರೆಯಲಾರಂಭಿಸಿದ್ದಾರೆ.

ಸಂಘಟನೆಯ ಮೂರು ಜಿಲ್ಲಾ ಘಟಕಗಳ ಕಾರ್ಯದರ್ಶಿಗಳು ಭಾನುವಾರ ಪ‍ಕ್ಷದ ಅಧ್ಯಕ್ಷ ಎಂ.ಕೆ.ಸ್ಟಾಲಿನ್‌ ಸಮ್ಮುಖದಲ್ಲಿ ಡಿಎಂಕೆ ಸೇರ್ಪಡೆಯಾದರು.

ಸಂಘಟನೆಯ ಜಿಲ್ಲಾ ಕಾರ್ಯದರ್ಶಿಗಳಾದ ಎ.ಜೋಸೆಫ್‌ ಸ್ಟಾಲಿನ್‌ (ತೂತ್ತುಕುಡಿ), ಕೆ.ಸೆಂಥಿಲ್‌ ಸೆಲ್ವಾನಂದ (ರಾಮನಾಥಪುರಂ ಹಾಗೂ ಆರ್‌.ಗಣೇಶನ್‌ (ಥೇಣಿ) ಡಿಎಂಕೆ ಸೇರಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು